Kalli Ivalu Ayyo Kalli Ivalu Lyrics

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು Lyrics

in Prem Adda

in ಪ್ರೇಮ್ ಅಡ್ಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
 
||ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ||
 
ಅಯ್ಯೋ ಮೂಗನೇನೊ ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ ವಿಷಯ
ನನಗೂ ಹೇಳೋಕು ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗು ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು

ಸೈಕಲ್ ಸವಾರ ಪ್ರೀತಿ ಫಕೀರ
ಹೃದಯದ ಜೋಳಿಗೆ ಹಿಡಿದನು
ಮನೆಯ ಹಜಾರ ದಾಟಿ ಮನಸಾರ
ಹೃದಯವ ಗುಟ್ಟಾಗಿ ಎಸೆದೆನು
ಮನೆ ಕಡೆ ಯಾತಕೊ ಹೋದೆರೀ..
ಹೃದಯವನೆಸೆದಳು ಚೋಕರೀ ..
ಜನುಮಕು ಕಾಯುವೆನು ನನ್ನಾಣೆ ರೀ ..

||ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ||

ನಾನೇ ನನ್ನಲ್ಲಿ ಇಲ್ಲ ಯಾಕಿಲ್ಲಿ
ನನಗೆ ನಾನೀಗ ಹೊಸಬನ
ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ
ನನ್ನೇ ನಾನು ನೋಡುವೆ ಪ್ರತಿದಿನ
ಇವನನು ನೋಡಿದ ಕೂಡಲೇ
ಹರಡಿತು ಪ್ರೀತಿಯ ಖಾಯಿಲೆ
ಹರುಷಕೆ ಸಾಯುವೆನು ನನ್ನಾಣೆ ರೀ ..
 
||ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
ಮೂಗನೇನೊ ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ ವಿಷಯ
ನನಗೂ ಹೇಳೋಕು ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗು ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು ||

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
 
||ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ||
 
ಅಯ್ಯೋ ಮೂಗನೇನೊ ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ ವಿಷಯ
ನನಗೂ ಹೇಳೋಕು ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗು ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು

ಸೈಕಲ್ ಸವಾರ ಪ್ರೀತಿ ಫಕೀರ
ಹೃದಯದ ಜೋಳಿಗೆ ಹಿಡಿದನು
ಮನೆಯ ಹಜಾರ ದಾಟಿ ಮನಸಾರ
ಹೃದಯವ ಗುಟ್ಟಾಗಿ ಎಸೆದೆನು
ಮನೆ ಕಡೆ ಯಾತಕೊ ಹೋದೆರೀ..
ಹೃದಯವನೆಸೆದಳು ಚೋಕರೀ ..
ಜನುಮಕು ಕಾಯುವೆನು ನನ್ನಾಣೆ ರೀ ..

||ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ||

ನಾನೇ ನನ್ನಲ್ಲಿ ಇಲ್ಲ ಯಾಕಿಲ್ಲಿ
ನನಗೆ ನಾನೀಗ ಹೊಸಬನ
ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ
ನನ್ನೇ ನಾನು ನೋಡುವೆ ಪ್ರತಿದಿನ
ಇವನನು ನೋಡಿದ ಕೂಡಲೇ
ಹರಡಿತು ಪ್ರೀತಿಯ ಖಾಯಿಲೆ
ಹರುಷಕೆ ಸಾಯುವೆನು ನನ್ನಾಣೆ ರೀ ..
 
||ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
ಮೂಗನೇನೊ ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ ವಿಷಯ
ನನಗೂ ಹೇಳೋಕು ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗು ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು ||

Kalli Ivalu Ayyo Kalli Ivalu song lyrics from Kannada Movie Prem Adda starring Prem, Kriti Kharbanda, Meka Muralikrishna, Lyrics penned by V Nagendra Prasad Sung by Sonu Nigam, Shreya Ghoshal, Music Composed by V Harikrishna, film is Directed by Mahesh Babu and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ