Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೇ ಎಸ್ ಆರ್ ನೋ..ಸೇ ಎಸ್ ಆರ್ ನೋ

ಸೂರ್ಯ ಒಬ್ಬ.ಯಾ ಯಾ   
ಚಂದ್ರ ಒಬ್ಬ.. ಯಾ ಯಾ
ಒಂದೆ ಹಗಲು.. ಯಾ ಯಾ   
ಒಂದೆ ಇರುಳು.. ಯಾ ಯಾ
ಹಗಲಿಗೆ ಇಬ್ಬರು ಸೂರ್ಯ ನೊ ನೊ..
ಇರುಳಿಗೆ ಇಬ್ಬರು ಚಂದ್ರ ನೊ ನೊ..
 
ರಾಮ ಒಬ್ಬ.. ಯಾ ಯಾ   
ಕೃಷ್ಣ ಒಬ್ಬ.. ಯಾ ಯಾ
ಸೀತೆ ಸಾಧ್ವಿ.. ಯಾ ಯಾ   
ರಾಧೆ ವಿರಹಿ.. ಯಾ ಯಾ
ಸೀತೆಗೆ ಸವತಿಯರಿದ್ರು.. ನೊ ನೊ
ರಾಧೆಗೆ ಮದುವೆ ಆಯ್ತ.. ನೊ ನೊ

ಇಂಡಿಯ ಒಂದೆ.. ಯಾ ಯಾ   
ಎವರೆಸ್ಟ್ ಒಂದೆ.. ಯಾ ಯಾ
ಗಾಂಧಿ ಒಬ್ನೆ.. ಯಾ ಯಾ      
ಬುಧ್ಧ ಒಬ್ನೆ.. ಯಾ ಯಾ

ಇಂಡಿಯನ್ಸ್ ಗೆ ಯುಧ್ಧ ಬೇಕ.ನೊ ನೊ
ಮೇಲ್ ಬಿದ್ರೆ ಸುಮ್ನಿರ್ಬೇಕ.ನೊ ನೊ
ಪ್ರೀತಿ ಬೇಕ.. ಯಾ ಯಾ ದೇಷ.. ನೋ ನೋ
ಅನುರಾಗಿಯಾಗಿ ನೋಡು 
ಸೋಲೆ ಸೋತು ಓಡಲು

ಸ್ನೇಹ ಬೇಕ.. ಯಾ ಯಾ  
ದ್ರೋಹ.. ನೊ ನೊ
ಅಭಿನಂದನೀಯನಾಗು  
ನೋವೆ ನಾಚಿ ಓಡಲು
ಆಟ ಬೇಕ.. ಯಾ ಯಾ   
ಜೂಜಾಟ.. ನೊ ನೊ
ಭಾವೈಕ್ಯನಾಗಿ ಆಡು 
ದೇಶ ದೇಶ ಕೂಡಲು  
 
ದೇವರು ಫಸ್ಟ್ ..ಯಾ ಯಾ   
ದೇಶ ನೆಕ್ಸಟು .. ಯಾ ಯಾ
ತಾಯಿ ಫಸ್ಟ್.. ಯಾ ಯಾ   
ತಿ ನೆಕ್ಸಟು.. ಯಾ ಯಾ

ದೇಶಕಿಂತ ಪ್ರೀತಿ ದೊಡ್ಡದ..
 ನೊ ನೊ
ತಾಯಿಗಿಂತ ದೇವರು ದೊಡ್ಡದ..
ನೊ ನೊ


ಜಗವೆ ನಮ್ಮನೆ.. ಯಾ ಯಾ   
ಸ್ವಂತನ.. ನೊ ನೊ
ಕೈಲಾದ ಸೇವೆ ಮಾಡು  
ಬಾಳಿಗೆ ಋಣ ತೀರಲು
ಜ್ಞಾನ ಬೇಕ.. ಯಾ ಯಾ  
ಅಜ್ಞಾನ.. ನೊ ನೊ
ವಿಜ್ಞಾನ ಸೂರ್ಯನಾಗು 
ಲೋಕ ದೀಪವಾಗಲು

ಸಿನಿಮ ಬೇಕ.. ಯಾ ಯಾ  
ಅಶ್ಲೀಲ.. ನೊ ನೊ
ಸ್ವಾಭಿಮಾನಿಯಾಗು  
ದಿವ್ಯ ಸಂಸ್ಕೃತಿಯಾಗಲು

ಪಾಲ್ಟಿಕ್ಸ್  ಬೇಕು..ಯಾ ಯಾ 
ವೋಟಿಂಗ್  ಬೇಕು..ಯಾ ಯಾ
ಆರ್ಮಿ ಬೇಕು.. ಯಾ ಯಾ 
ಫ್ರೀಡಂ ಬೇಕು..ಯಾ ಯಾ
ಕರಪ್ಟ್ ಪೊಲಿಟಿಷಿಯನ್ಸ್ .
 
ನೊ ನೊ  ಗ್ರೋಯಿಂಗ್
ಪಾಪುಲೇಷನ್ .. ನೊ ನೊ
 

ಸೇ ಎಸ್ ಆರ್ ನೋ..ಸೇ ಎಸ್ ಆರ್ ನೋ

ಸೂರ್ಯ ಒಬ್ಬ.ಯಾ ಯಾ   
ಚಂದ್ರ ಒಬ್ಬ.. ಯಾ ಯಾ
ಒಂದೆ ಹಗಲು.. ಯಾ ಯಾ   
ಒಂದೆ ಇರುಳು.. ಯಾ ಯಾ
ಹಗಲಿಗೆ ಇಬ್ಬರು ಸೂರ್ಯ ನೊ ನೊ..
ಇರುಳಿಗೆ ಇಬ್ಬರು ಚಂದ್ರ ನೊ ನೊ..
 
ರಾಮ ಒಬ್ಬ.. ಯಾ ಯಾ   
ಕೃಷ್ಣ ಒಬ್ಬ.. ಯಾ ಯಾ
ಸೀತೆ ಸಾಧ್ವಿ.. ಯಾ ಯಾ   
ರಾಧೆ ವಿರಹಿ.. ಯಾ ಯಾ
ಸೀತೆಗೆ ಸವತಿಯರಿದ್ರು.. ನೊ ನೊ
ರಾಧೆಗೆ ಮದುವೆ ಆಯ್ತ.. ನೊ ನೊ

ಇಂಡಿಯ ಒಂದೆ.. ಯಾ ಯಾ   
ಎವರೆಸ್ಟ್ ಒಂದೆ.. ಯಾ ಯಾ
ಗಾಂಧಿ ಒಬ್ನೆ.. ಯಾ ಯಾ      
ಬುಧ್ಧ ಒಬ್ನೆ.. ಯಾ ಯಾ

ಇಂಡಿಯನ್ಸ್ ಗೆ ಯುಧ್ಧ ಬೇಕ.ನೊ ನೊ
ಮೇಲ್ ಬಿದ್ರೆ ಸುಮ್ನಿರ್ಬೇಕ.ನೊ ನೊ
ಪ್ರೀತಿ ಬೇಕ.. ಯಾ ಯಾ ದೇಷ.. ನೋ ನೋ
ಅನುರಾಗಿಯಾಗಿ ನೋಡು 
ಸೋಲೆ ಸೋತು ಓಡಲು

ಸ್ನೇಹ ಬೇಕ.. ಯಾ ಯಾ  
ದ್ರೋಹ.. ನೊ ನೊ
ಅಭಿನಂದನೀಯನಾಗು  
ನೋವೆ ನಾಚಿ ಓಡಲು
ಆಟ ಬೇಕ.. ಯಾ ಯಾ   
ಜೂಜಾಟ.. ನೊ ನೊ
ಭಾವೈಕ್ಯನಾಗಿ ಆಡು 
ದೇಶ ದೇಶ ಕೂಡಲು  
 
ದೇವರು ಫಸ್ಟ್ ..ಯಾ ಯಾ   
ದೇಶ ನೆಕ್ಸಟು .. ಯಾ ಯಾ
ತಾಯಿ ಫಸ್ಟ್.. ಯಾ ಯಾ   
ತಿ ನೆಕ್ಸಟು.. ಯಾ ಯಾ

ದೇಶಕಿಂತ ಪ್ರೀತಿ ದೊಡ್ಡದ..
 ನೊ ನೊ
ತಾಯಿಗಿಂತ ದೇವರು ದೊಡ್ಡದ..
ನೊ ನೊ


ಜಗವೆ ನಮ್ಮನೆ.. ಯಾ ಯಾ   
ಸ್ವಂತನ.. ನೊ ನೊ
ಕೈಲಾದ ಸೇವೆ ಮಾಡು  
ಬಾಳಿಗೆ ಋಣ ತೀರಲು
ಜ್ಞಾನ ಬೇಕ.. ಯಾ ಯಾ  
ಅಜ್ಞಾನ.. ನೊ ನೊ
ವಿಜ್ಞಾನ ಸೂರ್ಯನಾಗು 
ಲೋಕ ದೀಪವಾಗಲು

ಸಿನಿಮ ಬೇಕ.. ಯಾ ಯಾ  
ಅಶ್ಲೀಲ.. ನೊ ನೊ
ಸ್ವಾಭಿಮಾನಿಯಾಗು  
ದಿವ್ಯ ಸಂಸ್ಕೃತಿಯಾಗಲು

ಪಾಲ್ಟಿಕ್ಸ್  ಬೇಕು..ಯಾ ಯಾ 
ವೋಟಿಂಗ್  ಬೇಕು..ಯಾ ಯಾ
ಆರ್ಮಿ ಬೇಕು.. ಯಾ ಯಾ 
ಫ್ರೀಡಂ ಬೇಕು..ಯಾ ಯಾ
ಕರಪ್ಟ್ ಪೊಲಿಟಿಷಿಯನ್ಸ್ .
 
ನೊ ನೊ  ಗ್ರೋಯಿಂಗ್
ಪಾಪುಲೇಷನ್ .. ನೊ ನೊ
 

Surya Obba song lyrics from Kannada Movie Preethse starring Shivarajkumar, Upendra, Sonali Bendre, Lyrics penned by Hamsalekha Sung by Suresh Peters, Anuradha Sriram, , Music Composed by Hamsalekha, film is Directed by D Rajendra Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ