ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗಿನ ರಂಗ್ ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ
ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ
ಓಹೊ ಓಕುಳಿ ಆಡೋಣ……
ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಓ ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗಿನ ರಂಗ್ ರಂಗೋಲಿ
ಅರಿಶಿನ ಕುಂಕುಮವ ಒಂದು ಕ್ಷಣ ಬೆರೆಸೋಣ
ಹಸಿರಿನ ಜೊತೆಯಲ್ಲಿ ಒಂದು ಕ್ಷಣ ಇರಿಸೋಣ
ರವಿವರ್ಮ ನಕ್ಕರೆ ಕ್ಷಮಿಸು
ಬಣ್ಣದ ಹಬ್ಬ ಅನ್ನೋಣ
ಓಹೊ ಓಕುಳಿ ಆಡೋಣ
|| ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ ||
ಬಣ್ಣ ಕಂಡ್ರೆ ಕುಣಿಯೋಣ ಕುಣಿಯೋಣ
ಬಳಿಯಲು ಬಂದ್ರೆ ಓಡೋಣ ಓಡೋಣ
ಬೇಡ ಅನ್ನೋ ಈ ಭಯವೇ ಈ ಭಯವೇ
ಬೇಕು ಅನ್ನೋ ಬಿನ್ನಾಣ ಆಹ ಬಿನ್ನಾಣ
ತನುವೆಲ್ಲ ನವರಂಗು ಮನಸೆಲ್ಲ ಬೆಳದಿಂಗಳು
ಈ ಹಬ್ಬ ಧರೆಗಿತ್ತ ಕೃಷ್ಣನಿಗೆ ನಮನಗಳು
ಮನೆ ಮನೆಗೊಬ್ಬ.... ರಂಗಿನ ರಂಗ ರಂಗಿನ ರಂಗ
ಹುಟ್ಟುವನೆಂದು ಗೋಕುಲ ರಂಗ
ಹಿಡಿಯೊ ಹಚ್ಚೊ ಹಿಡಿಯೊ ಹಚ್ಚೊ
ಹಿಡಿಯೊ ಹಚ್ಚೊ
|| ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗಿನ ರಂಗ್ ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ
ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ
ಓಹೋ ಓಕುಳಿ ಆಡೋಣ……
ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ ||
ಕಣ್ಣಲ್ಲೆ ಬೋಲಿಂಗ್ ಮಾಡೊ
ಕಣ್ಣಲ್ಲೆ ಬ್ಯಾಟಿಂಗ್ ಮಾಡೊ
ಗೋಪಿಕಾ ಸ್ತ್ರೀ ನೋಡು
ಸೆಂಚುರಿ ಶ್ರೀ ಕೃಷ್ಣನ ನೋಡು
ಒಂದೇ ದಿನ ಒಂದೇ ಬಾಲ್
ಒಂದೇ ರನ್ ಒಂದೇ ವಿಕೆಟ್ ಹೊಡಿದ್ರೆ ವಿನ್ ಬಿಟ್ರೆ ಡ್ರಾ
ಬಂತು ಬಾಲ್ ಬಿತ್ತು ಬೆಲ್ಸ್ ಬೌಲ್ಡ್ ಕ್ಲೀನ್ ಬೌಲ್ಡ್ ಬೌಲ್ಡ್
ಒಲವು ಚೆಲುವು.... ಒಂದಾಗಿ ಆ ಆ ಆ ಆ
ನಲಿದಿದೆ ಇಲ್ಲಿ.... ಹೆಣ್ಣಾಗಿ ಓ ಓ ಓ ಓ
ಹೆಣ್ಣ ಕಂಡ.... ಬಣ್ಣಗಳೆಲ್ಲ ಆ ಆ ಆ ಆ
ಶರಣು ಅಂದವೋ ಮಂಕಾಗಿ ಓ ಓ ಓ ಓ
ಕೃಷ್ಣಯ್ಯ ಬಾರಯ್ಯ ಒಲವಿನ ಹಬ್ಬಕ್ಕೆ
ಮುದ್ದಿನ ಜೇನಿನ ಚೆಲುವಿನ ಊಟಕ್ಕೆ
ಹಬ್ಬದ ಹಬ್ಬ.....ಒಲವಿನ ಹಬ್ಬ...ಒಲವಿನ ಹಬ್ಬ
ತುಂಬಿದೆ ಬಾಳಿನ ಹಬ್ಬ ದಿಬ್ಬ
ಚೆಲ್ಲೊ ಚೆಲ್ಲೊ ಬಣ್ಣ ಚೆಲ್ಲೊ ಬಣ್ಣ ಚೆಲ್ಲೊ
ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗಿನ ರಂಗ್ ರಂಗೋಲಿ
ಕೋಗಿಲೆ ಕೊಳಲಲ್ಲಿ
ಪಂಚಮವ ಹಿಡಿಸೋಣ
ಮಯೂರದ ಮೈಯ್ಯಿಂದ
ಲಾಸ್ಯ ಲಯ ಬೆರೆಸೋಣ
ಹದ ಮೀರದಂತ ಹೂಗಳ
ಬಣ್ಣದ ಅಡಿಗೆ ಕಲಿಯೋಣ
ಭಾವದ ಹೋಳಿಗೆ ಮಾಡೋಣ
||ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ ||
ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗಿನ ರಂಗ್ ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ
ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ
ಓಹೊ ಓಕುಳಿ ಆಡೋಣ……
ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಓ ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗಿನ ರಂಗ್ ರಂಗೋಲಿ
ಅರಿಶಿನ ಕುಂಕುಮವ ಒಂದು ಕ್ಷಣ ಬೆರೆಸೋಣ
ಹಸಿರಿನ ಜೊತೆಯಲ್ಲಿ ಒಂದು ಕ್ಷಣ ಇರಿಸೋಣ
ರವಿವರ್ಮ ನಕ್ಕರೆ ಕ್ಷಮಿಸು
ಬಣ್ಣದ ಹಬ್ಬ ಅನ್ನೋಣ
ಓಹೊ ಓಕುಳಿ ಆಡೋಣ
|| ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ ||
ಬಣ್ಣ ಕಂಡ್ರೆ ಕುಣಿಯೋಣ ಕುಣಿಯೋಣ
ಬಳಿಯಲು ಬಂದ್ರೆ ಓಡೋಣ ಓಡೋಣ
ಬೇಡ ಅನ್ನೋ ಈ ಭಯವೇ ಈ ಭಯವೇ
ಬೇಕು ಅನ್ನೋ ಬಿನ್ನಾಣ ಆಹ ಬಿನ್ನಾಣ
ತನುವೆಲ್ಲ ನವರಂಗು ಮನಸೆಲ್ಲ ಬೆಳದಿಂಗಳು
ಈ ಹಬ್ಬ ಧರೆಗಿತ್ತ ಕೃಷ್ಣನಿಗೆ ನಮನಗಳು
ಮನೆ ಮನೆಗೊಬ್ಬ.... ರಂಗಿನ ರಂಗ ರಂಗಿನ ರಂಗ
ಹುಟ್ಟುವನೆಂದು ಗೋಕುಲ ರಂಗ
ಹಿಡಿಯೊ ಹಚ್ಚೊ ಹಿಡಿಯೊ ಹಚ್ಚೊ
ಹಿಡಿಯೊ ಹಚ್ಚೊ
|| ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗಿನ ರಂಗ್ ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ
ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ
ಓಹೋ ಓಕುಳಿ ಆಡೋಣ……
ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ ||
ಕಣ್ಣಲ್ಲೆ ಬೋಲಿಂಗ್ ಮಾಡೊ
ಕಣ್ಣಲ್ಲೆ ಬ್ಯಾಟಿಂಗ್ ಮಾಡೊ
ಗೋಪಿಕಾ ಸ್ತ್ರೀ ನೋಡು
ಸೆಂಚುರಿ ಶ್ರೀ ಕೃಷ್ಣನ ನೋಡು
ಒಂದೇ ದಿನ ಒಂದೇ ಬಾಲ್
ಒಂದೇ ರನ್ ಒಂದೇ ವಿಕೆಟ್ ಹೊಡಿದ್ರೆ ವಿನ್ ಬಿಟ್ರೆ ಡ್ರಾ
ಬಂತು ಬಾಲ್ ಬಿತ್ತು ಬೆಲ್ಸ್ ಬೌಲ್ಡ್ ಕ್ಲೀನ್ ಬೌಲ್ಡ್ ಬೌಲ್ಡ್
ಒಲವು ಚೆಲುವು.... ಒಂದಾಗಿ ಆ ಆ ಆ ಆ
ನಲಿದಿದೆ ಇಲ್ಲಿ.... ಹೆಣ್ಣಾಗಿ ಓ ಓ ಓ ಓ
ಹೆಣ್ಣ ಕಂಡ.... ಬಣ್ಣಗಳೆಲ್ಲ ಆ ಆ ಆ ಆ
ಶರಣು ಅಂದವೋ ಮಂಕಾಗಿ ಓ ಓ ಓ ಓ
ಕೃಷ್ಣಯ್ಯ ಬಾರಯ್ಯ ಒಲವಿನ ಹಬ್ಬಕ್ಕೆ
ಮುದ್ದಿನ ಜೇನಿನ ಚೆಲುವಿನ ಊಟಕ್ಕೆ
ಹಬ್ಬದ ಹಬ್ಬ.....ಒಲವಿನ ಹಬ್ಬ...ಒಲವಿನ ಹಬ್ಬ
ತುಂಬಿದೆ ಬಾಳಿನ ಹಬ್ಬ ದಿಬ್ಬ
ಚೆಲ್ಲೊ ಚೆಲ್ಲೊ ಬಣ್ಣ ಚೆಲ್ಲೊ ಬಣ್ಣ ಚೆಲ್ಲೊ
ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗಿನ ರಂಗ್ ರಂಗೋಲಿ
ಕೋಗಿಲೆ ಕೊಳಲಲ್ಲಿ
ಪಂಚಮವ ಹಿಡಿಸೋಣ
ಮಯೂರದ ಮೈಯ್ಯಿಂದ
ಲಾಸ್ಯ ಲಯ ಬೆರೆಸೋಣ
ಹದ ಮೀರದಂತ ಹೂಗಳ
ಬಣ್ಣದ ಅಡಿಗೆ ಕಲಿಯೋಣ
ಭಾವದ ಹೋಳಿಗೆ ಮಾಡೋಣ
||ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ ||
Holi Holi Holi Holi song lyrics from Kannada Movie Preethse starring Shivarajkumar, Upendra, Sonali Bendre, Lyrics penned by Hamsalekha Sung by S P Balasubrahmanyam, Rajesh Krishnan, Anuradha Paudwal, Chithra, Music Composed by Hamsalekha, film is Directed by D Rajendra Babu and film is released on 2000