Sai Sai Sai Preethse Lyrics

ಸೈ ಸೈ ಸೈ ಪ್ರೀತ್ಸೆ Lyrics

in Preethse

in ಪ್ರೀತ್ಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೈ ಸೈ ಸೈ ಸೈ ಸೈ ಸೈ 
ಸೈ ಸೈ ಸೈ ಸೈ ಸೈ ಸೈ 
 
ನಯನವು ಸೈ ಅಧರವು ಸೈ  
ದಂತದ ಮೈ ರತಿದೇವಿಗು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಸನ್ನೆಯು ಸೈಈ ಕಿರುನಗೆ ಸೈ 
ಪ್ರೀತಿಯ ಕೈ ಇರೆ ಜಗಕೆ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಮುಂಗುರುಳ ಕರೆಯು ಸೈ ಸೈ  
ಕರಿ ಹುಬ್ಬ ಹಬ್ಬ ಸೈ ಸೈ  
ಎದೆಗಾರನೆದೆಗು ಎದೆ ಸೈ  
ಬಿಸಿಯುಸಿರ ಕದನಕು ಸೈ
ಬರಿ ರಾಗವಾದ್ರು ಸೈ ತಾಳವಾದ್ರು ಸೈ
ಗಮಕವಾದ್ರು ಸೈ ವಚನವಾದ್ರು ಸೈ
ಪ್ರೀತಿಸೆ ಸೈ 
 
ನಾ ಸೋಲಲು ಸೈ ನಾ ಗೆಲ್ಲಲು ಸೈ
ನಿನ್ನ ಪ್ರೀತಿ ಪರೀಕ್ಷೆಲಿ ಸಾಯಲು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಬಯಸಿ ಬಯಸಿ ಕಾದು ಪಡೆಯೊ  ಸುಖವೆ ಸವಿ ಸುಖವೆ
ಬಂಧಿಸೈ ಚುಂಬಿಸೈ ಸುಖದ ನೆನಪಿರಲಿ
ಕರುಣಿಸೈ ನಿನ್ನ ಪುಟ್ಟ ರೂಪ ನನಗಿರಲಿ
ಕನಸಿನ ಕಡಲ ತೀರದಲ್ಲಿ ಒಲವಿನ ದೀಪ
ನೀನೆ ಸೈ ಸ್ವೀಕರಿಸೈ ಗೆಲುವಿನ ಹೆಸರು
ನಿನ್ನ ಹೆಸರಲಿ ಈಜಾಡಿದೆ ನನ್ನುಸಿರು
ಹೊರನಾಡಲಿದ್ರು ಸೈ ನಾಡಲಿದ್ರು ಸೈ
ವಿರಹವಿದ್ರು ಸೈ ಸನಿಹವಿದ್ರು ಸೈ
ಪ್ರೀತಿಸೆ ಸೈ
 
||ಈ ನಯನವು ಸೈ ಅಧರವು ಸೈ  
ದಂತದ ಮೈ ರತಿದೇವಿಗು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ||

ಲೋಕದ ಪ್ರೀತಿಯ ಕಾವ್ಯಗಳಲ್ಲಿ ಕೊನೆಯ ಪುಟ ವಿರಹ
ಬಸಿಲಿಸೈ ಬದಲಿಸೈ ಹಳೆಯ ಪರಿಹಾಸ
ಸೃಷ್ಟಿಸೈ ಪ್ರೀತಿಗೆ ಸುಖದ ಇತಿಹಾಸ
ಋತುಗಳ ನಡುವೆ ಬೆಳೆದಿದೆ ಒಂದು ಸುಂದರ ಸ್ನೇಹ
ಆಲಿಸೈ ಪಾಲಿಸೈ ಸ್ನೇಹದ ನೇಮ
ಕಾಯುತ ಸಾಗುತ ಪಡೆವುದೆ ನಿಜ ಪ್ರೇಮ
ನಿಜ ಪ್ರೇಮವಾದ್ರು ಸೈ ಸ್ನೇಹವಾದ್ರು ಸೈ
ಸ್ನೇಹ ಪ್ರೇಮ ಪದಬದಲಿಯಾದ್ರು ಸೈ
ಪ್ರೀತಿಸೆ ಸೈ.. ..
 
ನಯನವು ಸೈ ಅಧರವು ಸೈ  
ದಂತದ ಮೈ ರತಿದೇವಿಗು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಸನ್ನೆಯು ಸೈಈ ಕಿರುನಗೆ ಸೈ 
ಪ್ರೀತಿಯ ಕೈ ಇರೆ ಜಗಕೆ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಮುಂಗುರುಳ ಕರೆಯು ಸೈ ಸೈ  
ಕರಿ ಹುಬ್ಬ ಹಬ್ಬ ಸೈ ಸೈ  
ಎದೆಗಾರನೆದೆಗು ಎದೆ ಸೈ  
ಬಿಸಿಯುಸಿರ ಕದನಕು ಸೈ
ಬರಿ ರಾಗವಾದ್ರು ಸೈ ತಾಳವಾದ್ರು ಸೈ
ಗಮಕವಾದ್ರು ಸೈ ವಚನವಾದ್ರು ಸೈ
ಪ್ರೀತಿಸೆ ಸೈ 
ನಾ ಸೋಲಲು ಸೈ ನಾ ಗೆಲ್ಲಲು ಸೈ
ನಿನ್ನ ಪ್ರೀತಿ ಪರೀಕ್ಷೆಲಿ ಸಾಯಲು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ ಸೈ
 
ಸೈ ಸೈ ಸೈ ಸೈ ಸೈ ಸೈ 
ಸೈ ಸೈ ಸೈ ಸೈ ಸೈ ಸೈ 

ಸೈ ಸೈ ಸೈ ಸೈ ಸೈ ಸೈ 
ಸೈ ಸೈ ಸೈ ಸೈ ಸೈ ಸೈ 
 
ನಯನವು ಸೈ ಅಧರವು ಸೈ  
ದಂತದ ಮೈ ರತಿದೇವಿಗು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಸನ್ನೆಯು ಸೈಈ ಕಿರುನಗೆ ಸೈ 
ಪ್ರೀತಿಯ ಕೈ ಇರೆ ಜಗಕೆ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಮುಂಗುರುಳ ಕರೆಯು ಸೈ ಸೈ  
ಕರಿ ಹುಬ್ಬ ಹಬ್ಬ ಸೈ ಸೈ  
ಎದೆಗಾರನೆದೆಗು ಎದೆ ಸೈ  
ಬಿಸಿಯುಸಿರ ಕದನಕು ಸೈ
ಬರಿ ರಾಗವಾದ್ರು ಸೈ ತಾಳವಾದ್ರು ಸೈ
ಗಮಕವಾದ್ರು ಸೈ ವಚನವಾದ್ರು ಸೈ
ಪ್ರೀತಿಸೆ ಸೈ 
 
ನಾ ಸೋಲಲು ಸೈ ನಾ ಗೆಲ್ಲಲು ಸೈ
ನಿನ್ನ ಪ್ರೀತಿ ಪರೀಕ್ಷೆಲಿ ಸಾಯಲು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಬಯಸಿ ಬಯಸಿ ಕಾದು ಪಡೆಯೊ  ಸುಖವೆ ಸವಿ ಸುಖವೆ
ಬಂಧಿಸೈ ಚುಂಬಿಸೈ ಸುಖದ ನೆನಪಿರಲಿ
ಕರುಣಿಸೈ ನಿನ್ನ ಪುಟ್ಟ ರೂಪ ನನಗಿರಲಿ
ಕನಸಿನ ಕಡಲ ತೀರದಲ್ಲಿ ಒಲವಿನ ದೀಪ
ನೀನೆ ಸೈ ಸ್ವೀಕರಿಸೈ ಗೆಲುವಿನ ಹೆಸರು
ನಿನ್ನ ಹೆಸರಲಿ ಈಜಾಡಿದೆ ನನ್ನುಸಿರು
ಹೊರನಾಡಲಿದ್ರು ಸೈ ನಾಡಲಿದ್ರು ಸೈ
ವಿರಹವಿದ್ರು ಸೈ ಸನಿಹವಿದ್ರು ಸೈ
ಪ್ರೀತಿಸೆ ಸೈ
 
||ಈ ನಯನವು ಸೈ ಅಧರವು ಸೈ  
ದಂತದ ಮೈ ರತಿದೇವಿಗು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ||

ಲೋಕದ ಪ್ರೀತಿಯ ಕಾವ್ಯಗಳಲ್ಲಿ ಕೊನೆಯ ಪುಟ ವಿರಹ
ಬಸಿಲಿಸೈ ಬದಲಿಸೈ ಹಳೆಯ ಪರಿಹಾಸ
ಸೃಷ್ಟಿಸೈ ಪ್ರೀತಿಗೆ ಸುಖದ ಇತಿಹಾಸ
ಋತುಗಳ ನಡುವೆ ಬೆಳೆದಿದೆ ಒಂದು ಸುಂದರ ಸ್ನೇಹ
ಆಲಿಸೈ ಪಾಲಿಸೈ ಸ್ನೇಹದ ನೇಮ
ಕಾಯುತ ಸಾಗುತ ಪಡೆವುದೆ ನಿಜ ಪ್ರೇಮ
ನಿಜ ಪ್ರೇಮವಾದ್ರು ಸೈ ಸ್ನೇಹವಾದ್ರು ಸೈ
ಸ್ನೇಹ ಪ್ರೇಮ ಪದಬದಲಿಯಾದ್ರು ಸೈ
ಪ್ರೀತಿಸೆ ಸೈ.. ..
 
ನಯನವು ಸೈ ಅಧರವು ಸೈ  
ದಂತದ ಮೈ ರತಿದೇವಿಗು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಸನ್ನೆಯು ಸೈಈ ಕಿರುನಗೆ ಸೈ 
ಪ್ರೀತಿಯ ಕೈ ಇರೆ ಜಗಕೆ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಮುಂಗುರುಳ ಕರೆಯು ಸೈ ಸೈ  
ಕರಿ ಹುಬ್ಬ ಹಬ್ಬ ಸೈ ಸೈ  
ಎದೆಗಾರನೆದೆಗು ಎದೆ ಸೈ  
ಬಿಸಿಯುಸಿರ ಕದನಕು ಸೈ
ಬರಿ ರಾಗವಾದ್ರು ಸೈ ತಾಳವಾದ್ರು ಸೈ
ಗಮಕವಾದ್ರು ಸೈ ವಚನವಾದ್ರು ಸೈ
ಪ್ರೀತಿಸೆ ಸೈ 
ನಾ ಸೋಲಲು ಸೈ ನಾ ಗೆಲ್ಲಲು ಸೈ
ನಿನ್ನ ಪ್ರೀತಿ ಪರೀಕ್ಷೆಲಿ ಸಾಯಲು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ ಸೈ
 
ಸೈ ಸೈ ಸೈ ಸೈ ಸೈ ಸೈ 
ಸೈ ಸೈ ಸೈ ಸೈ ಸೈ ಸೈ 

Sai Sai Sai Preeth song lyrics from Kannada Movie Preethse starring Shivarajkumar, Upendra, Sonali Bendre, Lyrics penned by Hamsalekha Sung by Hariharan, Anuradha Paudwal, Music Composed by Hamsalekha, film is Directed by D Rajendra Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ