Preethse Preethse-hemanth Lyrics

ಪ್ರೀತ್ಸೆ ಪ್ರೀತ್ಸೆ-ಹೇಮಂತ್ Lyrics

in Preethse

in ಪ್ರೀತ್ಸೆ

Video:
ಸಂಗೀತ ವೀಡಿಯೊ:

LYRIC

ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಮನಸು ಬಿಚ್ಚಿ ನನ್ನ ಪ್ರೀತ್ಸೆ
 
ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಮನಸು ಬಿಚ್ಚಿ ನನ್ನ ಪ್ರೀತ್ಸೆ
ಉಸಿರಾಗಿ ಪ್ರೀತ್ಸೆ ಬದುಕಾಗಿ ಪ್ರೀತ್ಸೆ
ನನಗಾಗಿ ಪ್ರೀತ್ಸೆ ನಿನಗಾಗಿ ಪ್ರೀತ್ಸೆ

ಓ ಕಿರಣ . . . .ಓ ಕಿರಣ 
ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ
 
|| ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಹೂ. . .ಮನಸು ಬಿಚ್ಚಿ ನನ್ನ ಪ್ರೀತ್ಸೆ ||
 
ಓ ಓ ಓ ಓಓಓ. ..ಓ ಓ ಓ ಓಓಓ..
ಓ ಓ ಓ ಓ . . . .

ಸಾವಿರಾರು ದಿನಗಳ ಕೆಳಗೆ 
ನನ್ನೆದೆಯ ಗರ್ಭದ ಒಳಗೆ
ಸಾವಿರಾರು ದಿನಗಳ ಕೆಳಗೆ 
ನನ್ನೆದೆಯ ಗರ್ಭದ ಒಳಗೆ
ಉಸಿರಾಡಿತು ಆಸೆಯ ಭ್ರೂಣ
ಪಡೆಯಿತು ಪ್ರಾಣ
ಬೆಳೆಯಿತು ಕಲಿಯಿತು
ಮುದ್ದಿನ ಮಾತೊಂದ. . .ಆ. . . .

ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ 
ಪ್ರೀತ್ಸೆ ನನ್ನೆ ಪ್ರೀತ್ಸೆ
ಮಾತಾಡ್ತ ಪ್ರೀತ್ಸೆ 
ಮುದ್ದಾಡ್ತ ಪ್ರೀತ್ಸೆ
ಕಣ್ಣೊರಸಿ ಪ್ರೀತ್ಸೆ 
ಮಗು ಅಂತ ಪ್ರೀತ್ಸೆ

ಓ ಕಿರಣ . . . .ಓ ಕಿರಣ 
ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ
 
|| ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಹೂ. . .ಮನಸು ಬಿಚ್ಚಿ ನನ್ನ ಪ್ರೀತ್ಸೆ ||

ನಿನ್ನಂದಕೆ ನಾ ಅಭಿಮಾನಿ 
ನನ್ನೆದೆಗೆ ನೀ ಯಜಮಾನಿ
ನೀನಿಲ್ಲದ ಲೋಕ ಶೂನ್ಯ ಬಾಳು ಬರಡು
ಜನುಮ ದಂಡ ಸೃಷ್ಟಿಯ ಅದ್ಭುತವೇ…
ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ  
ಪ್ರೀತ್ಸೆ ನನ್ನೆ ಪ್ರೀತ್ಸೆ
ದಯಮಾಡಿ ಪ್ರೀತ್ಸೆ  
ಕೃಪೆ ತೋರಿ ಪ್ರೀತ್ಸೆ
ಪ್ರೇಮಿಗಾಗಿ ಪ್ರೀತ್ಸೆ 
ಪ್ರೀತಿಗಾಗಿ ಪ್ರೀತ್ಸೆ

ಓ ಕಿರಣ . . . .ಓ ಕಿರಣ 
ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ
 
|| ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಹೂ. . .ಮನಸು ಬಿಚ್ಚಿ ನನ್ನ ಪ್ರೀತ್ಸೆ ||

ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಮನಸು ಬಿಚ್ಚಿ ನನ್ನ ಪ್ರೀತ್ಸೆ
 
ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಮನಸು ಬಿಚ್ಚಿ ನನ್ನ ಪ್ರೀತ್ಸೆ
ಉಸಿರಾಗಿ ಪ್ರೀತ್ಸೆ ಬದುಕಾಗಿ ಪ್ರೀತ್ಸೆ
ನನಗಾಗಿ ಪ್ರೀತ್ಸೆ ನಿನಗಾಗಿ ಪ್ರೀತ್ಸೆ

ಓ ಕಿರಣ . . . .ಓ ಕಿರಣ 
ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ
 
|| ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಹೂ. . .ಮನಸು ಬಿಚ್ಚಿ ನನ್ನ ಪ್ರೀತ್ಸೆ ||
 
ಓ ಓ ಓ ಓಓಓ. ..ಓ ಓ ಓ ಓಓಓ..
ಓ ಓ ಓ ಓ . . . .

ಸಾವಿರಾರು ದಿನಗಳ ಕೆಳಗೆ 
ನನ್ನೆದೆಯ ಗರ್ಭದ ಒಳಗೆ
ಸಾವಿರಾರು ದಿನಗಳ ಕೆಳಗೆ 
ನನ್ನೆದೆಯ ಗರ್ಭದ ಒಳಗೆ
ಉಸಿರಾಡಿತು ಆಸೆಯ ಭ್ರೂಣ
ಪಡೆಯಿತು ಪ್ರಾಣ
ಬೆಳೆಯಿತು ಕಲಿಯಿತು
ಮುದ್ದಿನ ಮಾತೊಂದ. . .ಆ. . . .

ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ 
ಪ್ರೀತ್ಸೆ ನನ್ನೆ ಪ್ರೀತ್ಸೆ
ಮಾತಾಡ್ತ ಪ್ರೀತ್ಸೆ 
ಮುದ್ದಾಡ್ತ ಪ್ರೀತ್ಸೆ
ಕಣ್ಣೊರಸಿ ಪ್ರೀತ್ಸೆ 
ಮಗು ಅಂತ ಪ್ರೀತ್ಸೆ

ಓ ಕಿರಣ . . . .ಓ ಕಿರಣ 
ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ
 
|| ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಹೂ. . .ಮನಸು ಬಿಚ್ಚಿ ನನ್ನ ಪ್ರೀತ್ಸೆ ||

ನಿನ್ನಂದಕೆ ನಾ ಅಭಿಮಾನಿ 
ನನ್ನೆದೆಗೆ ನೀ ಯಜಮಾನಿ
ನೀನಿಲ್ಲದ ಲೋಕ ಶೂನ್ಯ ಬಾಳು ಬರಡು
ಜನುಮ ದಂಡ ಸೃಷ್ಟಿಯ ಅದ್ಭುತವೇ…
ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ  
ಪ್ರೀತ್ಸೆ ನನ್ನೆ ಪ್ರೀತ್ಸೆ
ದಯಮಾಡಿ ಪ್ರೀತ್ಸೆ  
ಕೃಪೆ ತೋರಿ ಪ್ರೀತ್ಸೆ
ಪ್ರೇಮಿಗಾಗಿ ಪ್ರೀತ್ಸೆ 
ಪ್ರೀತಿಗಾಗಿ ಪ್ರೀತ್ಸೆ

ಓ ಕಿರಣ . . . .ಓ ಕಿರಣ 
ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ
 
|| ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಹೂ. . .ಮನಸು ಬಿಚ್ಚಿ ನನ್ನ ಪ್ರೀತ್ಸೆ ||

Preethse Preethse song lyrics from Kannada Movie Preethse starring Shivarajkumar, Upendra, Sonali Bendre, Lyrics penned by Hamsalekha Sung by Suresh Peters, Music Composed by Hamsalekha, film is Directed by D Rajendra Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ