ಸುಂದರ ಸುಂದರ ಚಂದಿರ ನೀ ಸುಂದರ
ಸಾವಿರ ಸಾವಿರ ಸ್ವರ್ಗವು ನೀ ಸುಂದರ
ಸರಸವಾಡಲು ಬಾರೆಯ ಸುಂದರ
ಮದನಲೀಲೆಯ ತೋರೆಯ ಸುಂದರ
ಜೊತೆಗೆ ನೀನಿರೆ ನಾ ಸುಂದರ
ಸುಂದರ ಸುಂದರ ಸುಂದರ ಸುಂದರ
ಸುಂದರ ಸುಂದರ ಸುಂದರ ಸುಂದರ
ಸುಂದರ ಸುಂದರ ಚಂದಿರ ನೀ ಸುಂದರ
ನನ್ನೆ ನೋಡಿದಾಗ ಕಣ್ಣು ಕೂಡಿದಾಗ
ನೀ ನಗು ನಗು ಸುಂದರ
ಸನಿಹ ನಿಂತು ನುಡಿಯೊ ಮಾತು
ಸವಿ ಸವಿಯ ಸುಂದರ
ಮುತ್ತು ನೀಡಿದಾಗ ಮತ್ತು ಏರಿದಾಗ
ಆ ನಶೆ ಎಂತ ಸುಂದರ
ಎದೆಯ ತುಂಬ ನಿನ್ನದೆ ಬಿಂಬ
ಬರೆದಿರುವೆ ಸುಂದರ
ಜೊತೆಗೆ ನೀನಿರೆ ನಾ ಸುಂದರ
ಸುಂದರ ಸುಂದರ ಸುಂದರ ಸುಂದರ
ಸುಂದರ ಸುಂದರ ಸುಂದರ ಸುಂದರ ಸುಂದರ ಸುಂದರ
ನಿನ್ನ ತಬ್ಬಿದಾಗ ತೋಳು ತಬ್ಬಿದಾಗ ಈ ಜಗ ಬಲು ಸುಂದರ
ಸುರಿವ ಸೋನೆ ಮಳೆಯು ನೀನೆ ನಿನ್ನೊಲವು ಸುಂದರ
ನಿನ್ನ ಸೋಕಿದಾಗ ಮಿಂಚು ಮೂಡಿದಾಗ ಈ ಕ್ಷಣ ಎಂತ ಸುಂದರ
ತರುಣ ನಿನ್ನ ಮನಸ್ಸೆ ಚೆನ್ನ ಅನುಕ್ಷಣವು ಸುಂದರ
ಜೊತೆಗೆ ನೀನಿರೆ ನಾ ಸುಂದರ
ಸುಂದರ ಸುಂದರ ಸುಂದರ ಸುಂದರ
||ಸುಂದರ ಸುಂದರ ಚಂದಿರ ನೀ ಸುಂದರ
ಸಾವಿರ ಸಾವಿರ ಸ್ವರ್ಗವು ನೀ ಸುಂದರ
ಸರಸವಾಡಲು ಬಾರೆಯ ಸುಂದರ
ಮದನಲೀಲೆಯ ತೋರೆಯ ಸುಂದರ
ಜೊತೆಗೆ ನೀನಿರೆ ನಾ ಸುಂದರ||
ಸುಂದರ ಸುಂದರ ಚಂದಿರ ನೀ ಸುಂದರ
ಸಾವಿರ ಸಾವಿರ ಸ್ವರ್ಗವು ನೀ ಸುಂದರ
ಸರಸವಾಡಲು ಬಾರೆಯ ಸುಂದರ
ಮದನಲೀಲೆಯ ತೋರೆಯ ಸುಂದರ
ಜೊತೆಗೆ ನೀನಿರೆ ನಾ ಸುಂದರ
ಸುಂದರ ಸುಂದರ ಸುಂದರ ಸುಂದರ
ಸುಂದರ ಸುಂದರ ಸುಂದರ ಸುಂದರ
ಸುಂದರ ಸುಂದರ ಚಂದಿರ ನೀ ಸುಂದರ
ನನ್ನೆ ನೋಡಿದಾಗ ಕಣ್ಣು ಕೂಡಿದಾಗ
ನೀ ನಗು ನಗು ಸುಂದರ
ಸನಿಹ ನಿಂತು ನುಡಿಯೊ ಮಾತು
ಸವಿ ಸವಿಯ ಸುಂದರ
ಮುತ್ತು ನೀಡಿದಾಗ ಮತ್ತು ಏರಿದಾಗ
ಆ ನಶೆ ಎಂತ ಸುಂದರ
ಎದೆಯ ತುಂಬ ನಿನ್ನದೆ ಬಿಂಬ
ಬರೆದಿರುವೆ ಸುಂದರ
ಜೊತೆಗೆ ನೀನಿರೆ ನಾ ಸುಂದರ
ಸುಂದರ ಸುಂದರ ಸುಂದರ ಸುಂದರ
ಸುಂದರ ಸುಂದರ ಸುಂದರ ಸುಂದರ ಸುಂದರ ಸುಂದರ
ನಿನ್ನ ತಬ್ಬಿದಾಗ ತೋಳು ತಬ್ಬಿದಾಗ ಈ ಜಗ ಬಲು ಸುಂದರ
ಸುರಿವ ಸೋನೆ ಮಳೆಯು ನೀನೆ ನಿನ್ನೊಲವು ಸುಂದರ
ನಿನ್ನ ಸೋಕಿದಾಗ ಮಿಂಚು ಮೂಡಿದಾಗ ಈ ಕ್ಷಣ ಎಂತ ಸುಂದರ
ತರುಣ ನಿನ್ನ ಮನಸ್ಸೆ ಚೆನ್ನ ಅನುಕ್ಷಣವು ಸುಂದರ
ಜೊತೆಗೆ ನೀನಿರೆ ನಾ ಸುಂದರ
ಸುಂದರ ಸುಂದರ ಸುಂದರ ಸುಂದರ
||ಸುಂದರ ಸುಂದರ ಚಂದಿರ ನೀ ಸುಂದರ
ಸಾವಿರ ಸಾವಿರ ಸ್ವರ್ಗವು ನೀ ಸುಂದರ
ಸರಸವಾಡಲು ಬಾರೆಯ ಸುಂದರ
ಮದನಲೀಲೆಯ ತೋರೆಯ ಸುಂದರ
ಜೊತೆಗೆ ನೀನಿರೆ ನಾ ಸುಂದರ||
Sundara song lyrics from Kannada Movie Preethse Preethse starring Yogesh, Udayathara, Pragna, Lyrics penned by V Nagendra Prasad Sung by Sangeetha Ramanujam, Music Composed by J Anoop Seelin, film is Directed by K Madesh and film is released on 2009