ಕುಚು ಕುಚು ಆಯ್ತು ಬ್ರದರ್
ಇವಳದು ಏನು ಖದರ್
ಮಿನಿ ಮಿನಿ ರಾಜಕುಮಾರಿ ಜೂಮ್ ಬರಾ ಬರ್
ಕುಚು ಕುಚು ಆಯ್ತು ಬ್ರದರ್
ಇವಳದು ಏನು ಖದರ್
ಮಿರಿ ಮಿರಿ ರಾಜಕುಮಾರಿ ಜೂಮ್ ಬರಾ ಬರ್
ಜಿಗಿ ಜಿಗಿ ಜಿಗಿತ ಈ ಜಿಗಿ ಜಿಗಿ ಬೊಂಬೆ
ಎದೆಯಲಿ ಜಿಗಿದ ಈ ಜೀವದ ಬೊಂಬೆ
ನವಿಲೋ ನವಿಲೋ
||ಕುಚು ಕುಚು ಆಯ್ತು ಬ್ರದರ್
ಇವಳದು ಏನು ಖದರ್
ಮಿರಿ ಮಿರಿ ರಾಜಕುಮಾರಿ ಜೂಮ್ ಬರಾ ಬರ್||
ಹಂಗು ಹಿಂಗು ಲವ್ ಆಯ್ತು
ಹೌದು ಸ್ವಲ್ಪ ನೋವಾಯ್ತು
ಯಾಕೊ ಕಾಣೆ ಹೀಗೇಕೊ ಮನ್ಸೋಯ್ತು
ಪ್ರೀತಿ ಅಂದ್ರೆ ಹಿಂಗೇನೆ ಜೀವ ನೀಡೊ ಗಂಗೇನೆ
ಪ್ರೀತಿಯಿಂದ ಹಾಡೋಣ ತಂದಾನೆ
ಮಾತಿನ ಮಲ್ಲ ಇವನಿಗೆ ಸಾಟಿ ಯಾರಿಲ್ಲ
ಒಲವಲ್ಲಿ ಸೋಲುವುದಿಲ್ಲ ಇವನೇನು ದೇವರು ಅಲ್ಲ
ನವಿಲೋ ನವಿಲೋ
||ಕುಚು ಕುಚು ಆಯ್ತು ಬ್ರದರ್
ಇವಳದು ಏನು ಖದರ್
ಮಿರಿ ಮಿರಿ ರಾಜಕುಮಾರಿ ಜೂಮ್ ಬರಾ ಬರ್||
ಕಲರ್ ಕಲರ್ ಕಾವೇರಿ ಬಂದೆ ಇಲ್ಲಿ ಬಾಯಾರಿ
ನನ್ನ ದಾಹ ನೀಗಮ್ಮೋ ಬಂಗಾರಿ
ನಾನು ವಸಿ ಓ ಚೋರಿ ಪರ್ವಾಗಿಲ್ವೊ ಪುಡಾರಿ
ಲಗ್ನ ಆದಮ್ಯಾಲೇನೆ ಲಗೋರಿ ಓಓಓ
ಕೋಕಿಲವಾಣಿ ಕಿಲಕಿಲ ಕಾಮನ ರಾಣಿ
ಸಿಹಿ ಸಿಹಿ ಜೇನಿನ ತುಟಿಯ ಕೊಡದೆ ಹೋದರೆ ಸರಿಯ
ನವಿಲೋ ನವಿಲೋ
|| ಕುಚು ಕುಚು ಆಯ್ತು ಬ್ರದರ್
ಇವಳದು ಏನು ಖದರ್
ಮಿರಿ ಮಿರಿ ರಾಜಕುಮಾರಿ ಜೂಮ್ ಬರಾ ಬರ್
ಜಿಗಿ ಜಿಗಿ ಜಿಗಿತ ನಾ ಜಿಗಿ ಜಿಗಿ ಬೊಂಬೆ
ಎದೆಯಲಿ ಜಿಗಿದ ನಾ ಜೀವದ ಬೊಂಬೆ
ನವಿಲೋ ನವಿಲೋ ||
ಕುಚು ಕುಚು ಆಯ್ತು ಬ್ರದರ್
ಇವಳದು ಏನು ಖದರ್
ಮಿನಿ ಮಿನಿ ರಾಜಕುಮಾರಿ ಜೂಮ್ ಬರಾ ಬರ್
ಕುಚು ಕುಚು ಆಯ್ತು ಬ್ರದರ್
ಇವಳದು ಏನು ಖದರ್
ಮಿರಿ ಮಿರಿ ರಾಜಕುಮಾರಿ ಜೂಮ್ ಬರಾ ಬರ್
ಜಿಗಿ ಜಿಗಿ ಜಿಗಿತ ಈ ಜಿಗಿ ಜಿಗಿ ಬೊಂಬೆ
ಎದೆಯಲಿ ಜಿಗಿದ ಈ ಜೀವದ ಬೊಂಬೆ
ನವಿಲೋ ನವಿಲೋ
||ಕುಚು ಕುಚು ಆಯ್ತು ಬ್ರದರ್
ಇವಳದು ಏನು ಖದರ್
ಮಿರಿ ಮಿರಿ ರಾಜಕುಮಾರಿ ಜೂಮ್ ಬರಾ ಬರ್||
ಹಂಗು ಹಿಂಗು ಲವ್ ಆಯ್ತು
ಹೌದು ಸ್ವಲ್ಪ ನೋವಾಯ್ತು
ಯಾಕೊ ಕಾಣೆ ಹೀಗೇಕೊ ಮನ್ಸೋಯ್ತು
ಪ್ರೀತಿ ಅಂದ್ರೆ ಹಿಂಗೇನೆ ಜೀವ ನೀಡೊ ಗಂಗೇನೆ
ಪ್ರೀತಿಯಿಂದ ಹಾಡೋಣ ತಂದಾನೆ
ಮಾತಿನ ಮಲ್ಲ ಇವನಿಗೆ ಸಾಟಿ ಯಾರಿಲ್ಲ
ಒಲವಲ್ಲಿ ಸೋಲುವುದಿಲ್ಲ ಇವನೇನು ದೇವರು ಅಲ್ಲ
ನವಿಲೋ ನವಿಲೋ
||ಕುಚು ಕುಚು ಆಯ್ತು ಬ್ರದರ್
ಇವಳದು ಏನು ಖದರ್
ಮಿರಿ ಮಿರಿ ರಾಜಕುಮಾರಿ ಜೂಮ್ ಬರಾ ಬರ್||
ಕಲರ್ ಕಲರ್ ಕಾವೇರಿ ಬಂದೆ ಇಲ್ಲಿ ಬಾಯಾರಿ
ನನ್ನ ದಾಹ ನೀಗಮ್ಮೋ ಬಂಗಾರಿ
ನಾನು ವಸಿ ಓ ಚೋರಿ ಪರ್ವಾಗಿಲ್ವೊ ಪುಡಾರಿ
ಲಗ್ನ ಆದಮ್ಯಾಲೇನೆ ಲಗೋರಿ ಓಓಓ
ಕೋಕಿಲವಾಣಿ ಕಿಲಕಿಲ ಕಾಮನ ರಾಣಿ
ಸಿಹಿ ಸಿಹಿ ಜೇನಿನ ತುಟಿಯ ಕೊಡದೆ ಹೋದರೆ ಸರಿಯ
ನವಿಲೋ ನವಿಲೋ
|| ಕುಚು ಕುಚು ಆಯ್ತು ಬ್ರದರ್
ಇವಳದು ಏನು ಖದರ್
ಮಿರಿ ಮಿರಿ ರಾಜಕುಮಾರಿ ಜೂಮ್ ಬರಾ ಬರ್
ಜಿಗಿ ಜಿಗಿ ಜಿಗಿತ ನಾ ಜಿಗಿ ಜಿಗಿ ಬೊಂಬೆ
ಎದೆಯಲಿ ಜಿಗಿದ ನಾ ಜೀವದ ಬೊಂಬೆ
ನವಿಲೋ ನವಿಲೋ ||