ಮಾತಲ್ಲಿ ಹೇಳೋದಲ್ಲ ನಿನ್ನ ರೂಪ ಲಾವಣ್ಯ
ನನ್ನ ಹಾಡು ಸಾಲೋದಿಲ್ಲ ಹೊಗಳೋಕೆ ತಾರುಣ್ಯ
ನಿನ್ನ ಪೂಜೆ ಮಾಡೋ ಆಸೆ ಮನೋಲಾಸಿನಿ
ಪ್ರೀತ್ಸೆ ಪ್ರೀತ್ಸೆ ನೀ ನನ್ನೆ ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ

ಹೂದೋಟದಲ್ಲೆ ಎಂದು ಓಡಾಡಲೆ ಬೇಡ
ನಿನ್ನಿಂದೆ ಚಿಟ್ಟೆ ಬಂದು ಐ ಲವ್ ಯು ಅಂತದೆ
ಸಾರಿಕೆ ಅಭಿಸಾರಿಕೆ ಇದು ನಿಜ ನಿಜ ಓ
ಹಗಲಲ್ಲಿ ಬಿಸಿಲ ಬೇಗೆ ಬರಬೇಡ ನೀ ಹೊರಗೆ
ಆ ಸೂರ್ಯ ನಿನ್ನ ನೋಡಿ ಮುಳುಗೋದ ಮರಿತಾನೆ
ಕೊಳಲಿಂದ ಇಣುಕಿ ಬರುವ ಮಧುರ ಆಲಾಪ ನೀನೇನೆ
ಅದರಿಂದ ಜಗವ ಮರೆವ ರಸಿಕ ನಾನೇನೆ

||ಮಾತಲ್ಲಿ ಹೇಳೋದಲ್ಲ ನಿನ್ನ ರೂಪ ಲಾವಣ್ಯ
ನನ್ನ ಹಾಡು ಸಾಲೋದಿಲ್ಲ ಹೊಗಳೋಕೆ ತಾರುಣ್ಯ||
ಮುಂಜಾನೆ ಮಂಜು ನೀನು ಮೌನನೆ ಆಭರಣ
ಮುಸ್ಸಂಜೆ ಸೋನೆ ನೀನು ಮುದ್ದಾದ ವ್ಯಾಕರಣ
ಭಾಮಿನಿ ಸಹಚಾರಿಣಿ ಇದು ನಿಜ ನಿಜ ಓ
ಶ್ರೀಮಂತ ಕಾವ್ಯ ನೀನು ನಾ ನಿನ್ನ ಓದೋನು
ಅಪರೂಪ ರೂಪಸಿ ನೀನು ಬಾ ನನ್ನ ಸೇರಿನ್ನು
ಆಗೋದೆ ಹೊಗಳುಭಟ್ಟ ಈಗ ನಿನ್ನ ಅಭಿಮಾನಿ

ಪ್ರೀತ್ಸೆ ಪ್ರೀತ್ಸೆ ನೀ ನನ್ನೆ ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ||

Preethse Preethse song lyrics from Kannada Movie Preethse Preethse starring Yogesh, Udayathara, Pragna, Lyrics penned by V Nagendra Prasad Sung by Kunal Ganjawala, Anoop Seelin, Music Composed by J Anoop Seelin, film is Directed by K Madesh and film is released on 2009