Loose Maada Lyrics

ಲೂಸ್‌ ಮಾದ Lyrics

in Preethse Preethse

in ಪ್ರೀತ್ಸೇ ಪ್ರೀತ್ಸೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಯೊ ಹೇ ಯೊ ಹೇ ಯೊ ಹೇ ಯೊ
ನಂದೇ ಈ ಲೋಕ ನಾನೆ ಮಾಲೀಕ
ಸ್ವಲ್ಪ ಅತಿರೇಕ ಪ್ರೀತಿ ನಳಪಾಕ
ಅಂತ ಅನ್ಕೊಂಡ್‌ ಜಾಸ್ತಿ ಮಾಡ್ದೆ ನಾ
ನಾ ಮಂಕ ಲೂಸ್‌ ಮಾದ
ಲೂಸ್‌ ಮಾದ ಲೂಸ್‌ ಮಾದ ನಾನ್ಯಾಕಾದೆ
ಪತ್ರ ಬರೆಯೋದೆಲ್ಲ ಹತ್ರ ಸುಳಿಯೋದೆಲ್ಲ
ಆಣೆ ಮಾಡೋದೆಲ್ಲ ಈ ಪ್ರೇಮ
ತಾಯಿ ಹಾಲಿದ್ದಂತೆ ಪೂಜೆ ಹೂವಿನಂತೆ
ತಂಗಾಳಿ ತಂಪಂತೆ ಈ ಪ್ರೇಮ
 
||ನಂದೇ ಈ ಲೋಕ ನಾನೆ ಮಾಲೀಕ
ಸ್ವಲ್ಪ ಅತಿರೇಕ ಪ್ರೀತಿ ನಳಪಾಕ
ಅಂತ ಅನ್ಕೊಂಡ್‌ ಜಾಸ್ತಿ ಮಾಡ್ದೆ ನಾ
ನಾ ಮಂಕ ಲೂಸ್‌ ಮಾದ
ಲೂಸ್‌ ಮಾದ ಲೂಸ್‌ ಮಾದ ನಾನ್ಯಾಕಾದೆ||
 
ಅಮಾಯಕ ಅನಾಮಿಕ ಪ್ರಾಮಾಣಿಕ ಪ್ರೇಮಿ ನಾ
ಅಗೋಚರ ಆಡಂಬರ ಆನಂದಿಸೊ ಪ್ರೇಮಿ ನಾ
ಪ್ರೀತಿನ ಜೋಪಾನ ಮಾಡಿ ಮಾಡಿ
ಗೂಡಿನಲ್ಲಿ ಆಗೋದೆ ನಾನು ಗುಬ್ಬಚ್ಚಿ ಗುಬ್ಬಚ್ಚಿ ಗುಬ್ಬಚ್ಚಿ
 
||ನಂದೇ ಈ ಲೋಕ ನಾನೆ ಮಾಲೀಕ
ಸ್ವಲ್ಪ ಅತಿರೇಕ ಪ್ರೀತಿ ನಳಪಾಕ
ಅಂತ ಅನ್ಕೊಂಡ್‌ ಜಾಸ್ತಿ ಮಾಡ್ದೆ ನಾ
ನಾ ಮಂಕ ಲೂಸ್‌ ಮಾದ
ಲೂಸ್‌ ಮಾದ ಲೂಸ್‌ ಮಾದ ನಾನ್ಯಾಕಾದೆ||
 
ಮಾತಾಡಲು ಮುದ್ದಾಡಲು ಆಕರ್ಷಕ ಈ ಪ್ರೇಮ
ಆನಂತರ ಒದ್ದಾಡಲು ವಿನಾಶಕ ಈ ಪ್ರೇಮ
ಪ್ರೀತಿಯ ಭಿಕ್ಷೆ ನಾ ಬೇಡಿ ಬೇಡಿ ಹಾಡಿನಲ್ಲಿ
ನಾಪತ್ತೆಯಾದ ಗುಬ್ಬಚ್ಚಿ ಗುಬ್ಬಚ್ಚಿ ಗುಬ್ಬಚ್ಚಿ
 
||ನಂದೇ ಈ ಲೋಕ ನಾನೆ ಮಾಲೀಕ
ಸ್ವಲ್ಪ ಅತಿರೇಕ ಪ್ರೀತಿ ನಳಪಾಕ
ಅಂತ ಅನ್ಕೊಂಡ್‌ ಜಾಸ್ತಿ ಮಾಡ್ದೆ ನಾ
ನಾ ಮಂಕ ಲೂಸ್‌ ಮಾದ
ಲೂಸ್‌ ಮಾದ ಲೂಸ್‌ ಮಾದ ನಾನ್ಯಾಕಾದೆ||

-
ಹೇ ಯೊ ಹೇ ಯೊ ಹೇ ಯೊ ಹೇ ಯೊ
ನಂದೇ ಈ ಲೋಕ ನಾನೆ ಮಾಲೀಕ
ಸ್ವಲ್ಪ ಅತಿರೇಕ ಪ್ರೀತಿ ನಳಪಾಕ
ಅಂತ ಅನ್ಕೊಂಡ್‌ ಜಾಸ್ತಿ ಮಾಡ್ದೆ ನಾ
ನಾ ಮಂಕ ಲೂಸ್‌ ಮಾದ
ಲೂಸ್‌ ಮಾದ ಲೂಸ್‌ ಮಾದ ನಾನ್ಯಾಕಾದೆ
ಪತ್ರ ಬರೆಯೋದೆಲ್ಲ ಹತ್ರ ಸುಳಿಯೋದೆಲ್ಲ
ಆಣೆ ಮಾಡೋದೆಲ್ಲ ಈ ಪ್ರೇಮ
ತಾಯಿ ಹಾಲಿದ್ದಂತೆ ಪೂಜೆ ಹೂವಿನಂತೆ
ತಂಗಾಳಿ ತಂಪಂತೆ ಈ ಪ್ರೇಮ
 
||ನಂದೇ ಈ ಲೋಕ ನಾನೆ ಮಾಲೀಕ
ಸ್ವಲ್ಪ ಅತಿರೇಕ ಪ್ರೀತಿ ನಳಪಾಕ
ಅಂತ ಅನ್ಕೊಂಡ್‌ ಜಾಸ್ತಿ ಮಾಡ್ದೆ ನಾ
ನಾ ಮಂಕ ಲೂಸ್‌ ಮಾದ
ಲೂಸ್‌ ಮಾದ ಲೂಸ್‌ ಮಾದ ನಾನ್ಯಾಕಾದೆ||
 
ಅಮಾಯಕ ಅನಾಮಿಕ ಪ್ರಾಮಾಣಿಕ ಪ್ರೇಮಿ ನಾ
ಅಗೋಚರ ಆಡಂಬರ ಆನಂದಿಸೊ ಪ್ರೇಮಿ ನಾ
ಪ್ರೀತಿನ ಜೋಪಾನ ಮಾಡಿ ಮಾಡಿ
ಗೂಡಿನಲ್ಲಿ ಆಗೋದೆ ನಾನು ಗುಬ್ಬಚ್ಚಿ ಗುಬ್ಬಚ್ಚಿ ಗುಬ್ಬಚ್ಚಿ
 
||ನಂದೇ ಈ ಲೋಕ ನಾನೆ ಮಾಲೀಕ
ಸ್ವಲ್ಪ ಅತಿರೇಕ ಪ್ರೀತಿ ನಳಪಾಕ
ಅಂತ ಅನ್ಕೊಂಡ್‌ ಜಾಸ್ತಿ ಮಾಡ್ದೆ ನಾ
ನಾ ಮಂಕ ಲೂಸ್‌ ಮಾದ
ಲೂಸ್‌ ಮಾದ ಲೂಸ್‌ ಮಾದ ನಾನ್ಯಾಕಾದೆ||
 
ಮಾತಾಡಲು ಮುದ್ದಾಡಲು ಆಕರ್ಷಕ ಈ ಪ್ರೇಮ
ಆನಂತರ ಒದ್ದಾಡಲು ವಿನಾಶಕ ಈ ಪ್ರೇಮ
ಪ್ರೀತಿಯ ಭಿಕ್ಷೆ ನಾ ಬೇಡಿ ಬೇಡಿ ಹಾಡಿನಲ್ಲಿ
ನಾಪತ್ತೆಯಾದ ಗುಬ್ಬಚ್ಚಿ ಗುಬ್ಬಚ್ಚಿ ಗುಬ್ಬಚ್ಚಿ
 
||ನಂದೇ ಈ ಲೋಕ ನಾನೆ ಮಾಲೀಕ
ಸ್ವಲ್ಪ ಅತಿರೇಕ ಪ್ರೀತಿ ನಳಪಾಕ
ಅಂತ ಅನ್ಕೊಂಡ್‌ ಜಾಸ್ತಿ ಮಾಡ್ದೆ ನಾ
ನಾ ಮಂಕ ಲೂಸ್‌ ಮಾದ
ಲೂಸ್‌ ಮಾದ ಲೂಸ್‌ ಮಾದ ನಾನ್ಯಾಕಾದೆ||

Loose Maada song lyrics from Kannada Movie Preethse Preethse starring Yogesh, Udayathara, Pragna, Lyrics penned by Arasu Anthare Sung by Anoop Seelin, Music Composed by J Anoop Seelin, film is Directed by K Madesh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ