-
ಸಂಥಿಂಗ್ ಸಂಥಿಂಗ್ ಎದೆಯಲಿ ಸಂಥಿಂಗ್ ಸಂಥಿಂಗ್
ಲವ್ಲಿ ಲವ್ಲಿ ಹಾರ್ಟಲಿ ಡ್ರೀಮಿ ಫೀಲಿಂಗ್
ಪರಿಚಯ ಇಲ್ಲದೇನೆ ಪರಿ ಪರಿ ತುಡಿತವಾಯ್ತು
ಹಂಚುವ ಆಸೆಗೆ ಪದಗಳೆ ಸೋತಿತು
ಸಂಥಿಂಗ್ ಸಂಥಿಂಗ್ ಎದೆಯಲಿ ಸಂಥಿಂಗ್ ಸಂಥಿಂಗ್
ಲವ್ಲಿ ಲವ್ಲಿ ಹಾರ್ಟಲಿ ಡ್ರೀಮಿ ಫೀಲಿಂಗ್
ಯಾವುದೊ ಕ್ಷಣದಿಂದಲೆ ಹುಟ್ಟಿತು ತವಕವು
ತವಕವ ತಡೆಹಿಡಿಯಲು ಒಪ್ಪಿತು ಹೃದಯವು
ಹೃದಯದ ಪ್ರತಿ ಬಡಿತಕ್ಕು ಕುಣಿದಿದೆ ಪ್ರಾಯವು
ಪ್ರಾಯದ ಪ್ರತಿ ತುಡಿತಕು ನೆಮ್ಮದಿ ಮಾಯವು
ನಿನ್ನ ಮುಖವ ನೋಡದೆ ವರುಷ ಕಳೆದಮೇಲು
ಎಲ್ಲೆ ಏನೆ ಗೀಚಲಿ ನಿನ್ನದೆ ಸಾಲು ಸಾಲು
ನಿನ್ನಿಂದ ನನ್ನ ಗೆಲುವು ನಿನ್ನಲ್ಲೆ ಸೋಲು
||ಸಂಥಿಂಗ್ ಸಂಥಿಂಗ್ ಎದೆಯಲಿ ಸಂಥಿಂಗ್ ಸಂಥಿಂಗ್
ಲವ್ಲಿ ಲವ್ಲಿ ಹಾರ್ಟಲಿ ಡ್ರೀಮಿ ಫೀಲಿಂಗ್||
ಕಾಯಲು ಬಲು ಕಷ್ಟವು ಆದರು ಇಷ್ಟವು
ಇಂತಹ ಯಾವ ಇಷ್ಟವು ತಾರದು ಕಷ್ಟವು
ಎಲ್ಲಿಯ ನೀನೆಲ್ಲಿಯ ಅಲ್ಲಿಯೆ ಇರುವೆನು
ಅನ್ನುವ ಈ ಮನಸ್ಸಿಗೆ ಬಾಗಿಲೆ ಕಾಣವು
ನಗುವು ಅಳುವು ಇಲ್ಲದ ಏನೊ ನವಿರು ಭಾವ
ಹೇಗೆ ಅಂತ ಹೇಳಲಿ ಎದೆಯ ಹಾವಭಾವ
ನಿನಗಾಗಿ ಈ ಪಾಡು ನೀ ನನ್ನ ಹಾಡು
||ಸಂಥಿಂಗ್ ಸಂಥಿಂಗ್ ಎದೆಯಲಿ ಸಂಥಿಂಗ್ ಸಂಥಿಂಗ್
ಲವ್ಲಿ ಲವ್ಲಿ ಹಾರ್ಟಲಿ ಡ್ರೀಮಿ ಫೀಲಿಂಗ್
ಪರಿಚಯ ಇಲ್ಲದೇನೆ ಪರಿ ಪರಿ ತುಡಿತವಾಯ್ತು
ಹಂಚುವ ಆಸೆಗೆ ಪದಗಳೆ ಸೋತಿತು||
||ಸಂಥಿಂಗ್ ಸಂಥಿಂಗ್ ಎದೆಯಲಿ ಸಂಥಿಂಗ್ ಸಂಥಿಂಗ್
ಲವ್ಲಿ ಲವ್ಲಿ ಹಾರ್ಟಲಿ ಡ್ರೀಮಿ ಫೀಲಿಂಗ್||
-
ಸಂಥಿಂಗ್ ಸಂಥಿಂಗ್ ಎದೆಯಲಿ ಸಂಥಿಂಗ್ ಸಂಥಿಂಗ್
ಲವ್ಲಿ ಲವ್ಲಿ ಹಾರ್ಟಲಿ ಡ್ರೀಮಿ ಫೀಲಿಂಗ್
ಪರಿಚಯ ಇಲ್ಲದೇನೆ ಪರಿ ಪರಿ ತುಡಿತವಾಯ್ತು
ಹಂಚುವ ಆಸೆಗೆ ಪದಗಳೆ ಸೋತಿತು
ಸಂಥಿಂಗ್ ಸಂಥಿಂಗ್ ಎದೆಯಲಿ ಸಂಥಿಂಗ್ ಸಂಥಿಂಗ್
ಲವ್ಲಿ ಲವ್ಲಿ ಹಾರ್ಟಲಿ ಡ್ರೀಮಿ ಫೀಲಿಂಗ್
ಯಾವುದೊ ಕ್ಷಣದಿಂದಲೆ ಹುಟ್ಟಿತು ತವಕವು
ತವಕವ ತಡೆಹಿಡಿಯಲು ಒಪ್ಪಿತು ಹೃದಯವು
ಹೃದಯದ ಪ್ರತಿ ಬಡಿತಕ್ಕು ಕುಣಿದಿದೆ ಪ್ರಾಯವು
ಪ್ರಾಯದ ಪ್ರತಿ ತುಡಿತಕು ನೆಮ್ಮದಿ ಮಾಯವು
ನಿನ್ನ ಮುಖವ ನೋಡದೆ ವರುಷ ಕಳೆದಮೇಲು
ಎಲ್ಲೆ ಏನೆ ಗೀಚಲಿ ನಿನ್ನದೆ ಸಾಲು ಸಾಲು
ನಿನ್ನಿಂದ ನನ್ನ ಗೆಲುವು ನಿನ್ನಲ್ಲೆ ಸೋಲು
||ಸಂಥಿಂಗ್ ಸಂಥಿಂಗ್ ಎದೆಯಲಿ ಸಂಥಿಂಗ್ ಸಂಥಿಂಗ್
ಲವ್ಲಿ ಲವ್ಲಿ ಹಾರ್ಟಲಿ ಡ್ರೀಮಿ ಫೀಲಿಂಗ್||
ಕಾಯಲು ಬಲು ಕಷ್ಟವು ಆದರು ಇಷ್ಟವು
ಇಂತಹ ಯಾವ ಇಷ್ಟವು ತಾರದು ಕಷ್ಟವು
ಎಲ್ಲಿಯ ನೀನೆಲ್ಲಿಯ ಅಲ್ಲಿಯೆ ಇರುವೆನು
ಅನ್ನುವ ಈ ಮನಸ್ಸಿಗೆ ಬಾಗಿಲೆ ಕಾಣವು
ನಗುವು ಅಳುವು ಇಲ್ಲದ ಏನೊ ನವಿರು ಭಾವ
ಹೇಗೆ ಅಂತ ಹೇಳಲಿ ಎದೆಯ ಹಾವಭಾವ
ನಿನಗಾಗಿ ಈ ಪಾಡು ನೀ ನನ್ನ ಹಾಡು
||ಸಂಥಿಂಗ್ ಸಂಥಿಂಗ್ ಎದೆಯಲಿ ಸಂಥಿಂಗ್ ಸಂಥಿಂಗ್
ಲವ್ಲಿ ಲವ್ಲಿ ಹಾರ್ಟಲಿ ಡ್ರೀಮಿ ಫೀಲಿಂಗ್
ಪರಿಚಯ ಇಲ್ಲದೇನೆ ಪರಿ ಪರಿ ತುಡಿತವಾಯ್ತು
ಹಂಚುವ ಆಸೆಗೆ ಪದಗಳೆ ಸೋತಿತು||
||ಸಂಥಿಂಗ್ ಸಂಥಿಂಗ್ ಎದೆಯಲಿ ಸಂಥಿಂಗ್ ಸಂಥಿಂಗ್
ಲವ್ಲಿ ಲವ್ಲಿ ಹಾರ್ಟಲಿ ಡ್ರೀಮಿ ಫೀಲಿಂಗ್||
Something Something song lyrics from Kannada Movie Preethiyinda Ramesh starring Ramesh Aravind, Ramaneetu Chaudhari, Suma Guha, Lyrics penned by K Kalyan Sung by Rajesh Krishnan, Priyadarshini, Music Composed by A T Raveesh, film is Directed by Gunakumar and film is released on 2010