Computer Lyrics

ಕಂಪ್ಯೂಟರ್‌ Lyrics

in Preethiyinda Ramesh

in ಪ್ರೀತಿಯಿಂದ ರಮೇಶ್

LYRIC

Song Details Page after Lyrice

-
ಕಂಪ್ಯೂಟರ್‌ ‌ಕಂಪ್ಯೂಟರ್‌ ಈ ಹಾರ್ಟೂನು ಕಂಪ್ಯೂಟರ್‌
ಜಂತರ್‌ ಮಂತರ್‌ ಈ ಕಾಲದ ವಂಡರ್‌
ಈ ಎಲ್ಲರು ಕಾಲಿನಲ್ಲಿ ವೀಲು ಇದ್ದೋರೆ ಡಿಯರ್
ಕಂಪ್ಯೂಟರ್‌ ‌ಕಂಪ್ಯೂಟರ್‌ ಈ ಹಾರ್ಟೂನು ಕಂಪ್ಯೂಟರ್‌
 
ಕಣ್ಣಲೆ ಮೀಟಿಂಗು ಸನ್ನೆಯ ಚಾಟಿಂಗ್
ಪ್ರೀತಿಯ ಡೇಟಿಂಗಿಗೆ
ರೋಡಲ್ಲೆ ರೋಮ್ಯಾನ್ಸು ಎಲ್ಲವು ಹುಮ್ಮಸು
ಟೈಮಿಗು ಅರ್ಜೆಂಟಿದೆ
ಸಮಯ ಹಾಗಿಲ್ಲಿ ಕಾಯೊಲ್ಲ ಯಾರಿಗು ಕಾಯೋಕೆ ಟೈಮಿಲ್ಲ
ಎಲ್ಲವು ಫಾಸ್ಟ್‌ ಫುಡ್‌ ಕಣೊ
 
ಅಂಜಿಕೆ ನೋ ಎಂಟ್ರಿ ಧೈರ್ಯಕ್ಕೆ ಫ್ರೀ ಎಂಟ್ರಿ
ಲೈಫಿನ ಹೈವೇಯಲ್ಲಿ
ಜೀವನ ಥ್ರೀಫೇಸು ಯೌವ್ವನ ಕನ್ಫ್ಯೂಸು
ಓಡು ನೀ ಹೈಸ್ಪೀಡಲ್ಲಿ
ಯಾರಿಗೆ ಯಾರಿಲ್ಲಿ ದಾಸಯ್ಯ
ಎಲ್ಲರು ಎಲ್ಲಾರ್ಗು ದೋಸ್ತಯ್ಯ
ಪಾರ್ಟಿಗು ಜಾಗ ನಿನ್ನದೆ

-
ಕಂಪ್ಯೂಟರ್‌ ‌ಕಂಪ್ಯೂಟರ್‌ ಈ ಹಾರ್ಟೂನು ಕಂಪ್ಯೂಟರ್‌
ಜಂತರ್‌ ಮಂತರ್‌ ಈ ಕಾಲದ ವಂಡರ್‌
ಈ ಎಲ್ಲರು ಕಾಲಿನಲ್ಲಿ ವೀಲು ಇದ್ದೋರೆ ಡಿಯರ್
ಕಂಪ್ಯೂಟರ್‌ ‌ಕಂಪ್ಯೂಟರ್‌ ಈ ಹಾರ್ಟೂನು ಕಂಪ್ಯೂಟರ್‌
 
ಕಣ್ಣಲೆ ಮೀಟಿಂಗು ಸನ್ನೆಯ ಚಾಟಿಂಗ್
ಪ್ರೀತಿಯ ಡೇಟಿಂಗಿಗೆ
ರೋಡಲ್ಲೆ ರೋಮ್ಯಾನ್ಸು ಎಲ್ಲವು ಹುಮ್ಮಸು
ಟೈಮಿಗು ಅರ್ಜೆಂಟಿದೆ
ಸಮಯ ಹಾಗಿಲ್ಲಿ ಕಾಯೊಲ್ಲ ಯಾರಿಗು ಕಾಯೋಕೆ ಟೈಮಿಲ್ಲ
ಎಲ್ಲವು ಫಾಸ್ಟ್‌ ಫುಡ್‌ ಕಣೊ
 
ಅಂಜಿಕೆ ನೋ ಎಂಟ್ರಿ ಧೈರ್ಯಕ್ಕೆ ಫ್ರೀ ಎಂಟ್ರಿ
ಲೈಫಿನ ಹೈವೇಯಲ್ಲಿ
ಜೀವನ ಥ್ರೀಫೇಸು ಯೌವ್ವನ ಕನ್ಫ್ಯೂಸು
ಓಡು ನೀ ಹೈಸ್ಪೀಡಲ್ಲಿ
ಯಾರಿಗೆ ಯಾರಿಲ್ಲಿ ದಾಸಯ್ಯ
ಎಲ್ಲರು ಎಲ್ಲಾರ್ಗು ದೋಸ್ತಯ್ಯ
ಪಾರ್ಟಿಗು ಜಾಗ ನಿನ್ನದೆ

Computer song lyrics from Kannada Movie Preethiyinda Ramesh starring Ramesh Aravind, Ramaneetu Chaudhari, Suma Guha, Lyrics penned by V Nagendra Prasad Sung by Avinash Chebbi, Music Composed by A T Raveesh, film is Directed by Gunakumar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ