-
ಹೋರಾಡಿ ನಮ್ಮ ಹಕ್ಕಿಗೆ ಅಳಿವು ಉಳಿವು ಪ್ರಶ್ನೆಗೆ
ನಾವ್ ಸುಮ್ಮನ್ನಿದ್ದ ತಪ್ಪಿಗೆ ಬದುಕು ಬಂತು ಬೀದಿಗೆ
ಒಂದಲ್ಲ ಒಂದು ತೊಂದರೆ ಕೈಕಟ್ಟಿ ನಾವು ಕುಂತರೆ
ಎಚ್ಚರ ಎಚ್ಚರ
ಸ್ವಾಭಿಮಾನ ನಮ್ಮ ತನ ಮಾರೊರೆಲ್ಲ ಎಂದಿಗು
ಸ್ವಾವಲಂಬಿ ನಮ್ಮ ಜನ ಜಗ್ಗೊದಿಲ್ಲ ಯಾರಿಗು
ಇಟ್ಟ ಹೆಜ್ಜೆ ಹಿಂದೆ ಇಟ್ಟ ಮಾತೆಯಿಲ್ಲ ನಾವು ಎಂದಿಗು
ಮರೆಯೋದಿಲ್ಲ ಸಹಿಸೋದಿಲ್ಲ ನಮಗೆ ಆದ ಮೋಸವ
ನಿಲ್ಸೊದಿಲ್ಲ ನಾವು ಎಲ್ಲ ಪಡೆಯೊತಂಕ ನ್ಯಾಯವ
ಸೆಡ್ಡುಹೊಡೆದು ಎದ್ದು ನಿಂತ್ರೆ ಉಳಿಸೊದಿಲ್ಲ ನಿಮ್ಮನ್ನೆಂದಿಗು