-
ನೆನಪಿನ ಅಲೆಯಲಿ ಅಲೆಯುವ ಎಳೆ ಎಳೆ ಮನಸ್ಸಿದು
ಮನಸ್ಸಿನ ಬಲೆಯಲಿ ಸಿಕ್ಕು ಸಿಗದಂತ ಪ್ರೀತಿಯಿದು
ನೆನಪಿನ ಅಲೆಯಲಿ ಅಲೆಯುವ ಎಳೆ ಎಳೆ ಮನಸ್ಸಿದು
ನಾನವಳಿಗೆ ಎಂದೆಂದಿಗು ದಿನ ತೆರೆದಿಟ್ಟ ಹೊಸ ಪುಸ್ತಕ
ಪ್ರತಿ ಪುಟದಲು ಅವಳೆಸರಲೆ ಕವನ ಬರೆಯೋದು ನನ್ನ ಕಾಯಕ
ನಾ ಕಾಡುವ ಪ್ರತಿ ನಾಳೆಗು ಅವಳೆ ಬರೆದಾಯ್ತು ನನ್ನ ಜಾತಕ
ಅವಳೊಳಗೆ ಅವಳೆದೆಯೊಳಗೆ ಕದ್ದು ಕುಳಿತಿರುವ ನಾ ಬಾಲಕ ಬಾಲಕ
||ನೆನಪಿನ ಅಲೆಯಲಿ ಅಲೆಯುವ ಎಳೆ ಎಳೆ ಮನಸ್ಸಿದು||
ಈ ಪ್ರೀತಿಗೆ ಆರಂಭ ಎಲ್ಲೊ ಅಲ್ಲೆ ಕಳೆದೋದೆ ಅವಳಲ್ಲಿಯೆ
ಅದವಳಿಗೆ ತಿಳಿ ಹೇಳಹೋದೆ ಮಾತೆ ಬರಲಿಲ್ಲ ನಿಂತಲ್ಲಿಯೆ
ಈ ಪ್ರೀತಿಯು ಈ ಪ್ರೀತಿಗೆ ಪ್ರೀತಿಯಿಂದ ಪ್ರತಿ ಉತ್ತರ
ಉಸಿರು ಪ್ರೀತಿ ಅವಳೆಸರು ಪ್ರೀತಿ ಪ್ರೀತಿಯೊಂದೇನೆ ನನ್ನ ಹತ್ತಿರ
||ನೆನಪಿನ ಅಲೆಯಲಿ ಅಲೆಯುವ ಎಳೆ ಎಳೆ ಮನಸ್ಸಿದು
ಮನಸ್ಸಿನ ಬಲೆಯಲಿ ಸಿಕ್ಕು ಸಿಗದಂತ ಪ್ರೀತಿಯಿದು||