-
ಸಮ್ ಬಡಿ ಸೇ ವೇರ್ ಈಸ್ ಮೈ ಗರ್ಲ್
ಐ ಡೋಂಟ್ ನೋ ವೈ
ಕಾಂಟ್ ಬೇರ್ ಎನಿಮೋರ್
ಐ ನ್ಯೂ ಮೈ ವರ್ಡ್ಸ್
ಇನ್ ಲವ್ ವಿಥ್ ಯು ಫಾರೆವರ್
ಬೇಬಿ ಬೇಬಿ ಓ ಬೇಬಿ ಬೇಬಿ
ಸಮ್ ಬಡಿ ಸೇ ವೇರ್ ಈಸ್ ಮೈ ಗರ್ಲ್
ಐ ಡೋಂಟ್ ನೋ ವೈ
ಕಾಂಟ್ ಬೇರ್ ಎನಿಮೋರ್
ಐ ನ್ಯೂ ಮೈ ವರ್ಡ್ಸ್
ಇನ್ ಲವ್ ವಿಥ್ ಯು ಫಾರೆವರ್
ಪ್ರೊಟೀನು ನೀನೇನೆ ನನ್ ವಿಟಮಿನು ನೀನೇನೆ
ಇನ್ಮುಂದೆ ನಂಗೆ ನೀನೆ ತಾನೆ ಆಕ್ಸಿಜನು
ಗ್ಲುಕೋಸು ನೀನೇನೆ ನನ್ ಕಾನ್ಷಿಯಸ್ಸು ನೀನೇನೆ
ಇನ್ನೇನು ಕೆಲ್ಸ ನಮ್ಗೆ ಶುರು ಫುಲ್ ಟೈಮ್ ಫನ್ನು
ನೀನೆ ಇನ್ನೆಲ್ಲ ಖುಷಿಗೆ ಬ್ರೇಕಿಲ್ಲ
ಯಾರು ನಮ್ಮನ್ನು ಕೇಳೋರು
ನೆಕ್ಸ್ಟು ಏನಂತ ನನಗೆ ತಿಳಿತಿಲ್ಲ
ಇನ್ನು ನಮ್ದೇನೆ ದರ್ಬಾರು
||ಸಮ್ ಬಡಿ ಸೇ ವೇರ್ ಈಸ್ ಮೈ ಗರ್ಲ್
ಐ ಡೋಂಟ್ ನೋ ವೈ
ಕಾಂಟ್ ಬೇರ್ ಎನಿಮೋರ್
ಐ ನ್ಯೂ ಮೈ ವರ್ಡ್ಸ್
ಇನ್ ಲವ್ ವಿಥ್ ಯು ಫಾರೆವರ್||
ಆದ್ಮೇಲೆ ನಾವು ಪ್ಯಾರಪ್ಯಾರಿ
ನಾವ್ ಹೋಗಿದ್ದೆನೆ ದಾರಿ ದಾರಿ ದಾರಿ..
ಬೇಡಮ್ಮ ಬೇಡ ಹೆರಬೇಡಿ
ನಾಮ್ ಲೈಫೇ ಲವ್ಲಿ ಸ್ಟೋರಿ ಸ್ಟೋರಿ ಸ್ಟೋರಿ..
ನಮಗಿಲ್ಲ ಯಾವ ಟೆನ್ಶನ್
ಹ್ಯಾಪಿನೆಸ್ಸೆ ನಮ್ಮ ಫ್ಯಾಶನ್
ಈ ಪ್ರೀತಿ ಎಂದೆಂದು ಈ ರೀತಿ ಬೇಕು ..
ನನ್ನ ಈ ಪ್ರಾಣ ನೀನದೇನೆ ಜೋಪಾನ ಮಾಡಿಕೊ
||ಸಮ್ ಬಡಿ ಸೇ ವೇರ್ ಈಸ್ ಮೈ ಗರ್ಲ್
ಐ ಡೋಂಟ್ ನೋ ವೈ
ಕಾಂಟ್ ಬೇರ್ ಎನಿಮೋರ್
ಐ ನ್ಯೂ ಮೈ ವರ್ಡ್ಸ್
ಇನ್ ಲವ್ ವಿಥ್ ಯು ಫಾರೆವರ್ ||
ಹತ್ತೋಣ ಬಾರೆ ಪ್ರೀತಿ ಲಾರಿ
ತಿನ್ಕೊಂಡು ಪಾನಿ ಪೂರಿ ಪೂರಿ ಪೂರಿ..
ನಮ್ ಲವ್ವು ಪ್ಯೂರ್ ಹಾಲಿನ್ ಡೈರಿ
ಬಾ ಬಾರೆ ಲೆಟ್ಸ್ ಗೆಟ್ ಮ್ಯಾರಿ ಮ್ಯಾರಿ ಮ್ಯಾರಿ ಮ್ಯಾರಿ
ಮಾಡೋರಿಲ್ಲ ಅಬ್ಜೆಕ್ಷನ್
ಜೋರಾಯ್ತು ಈ ಲವ್ ಫಿಕ್ಷನ್
ಕೊನೆವೆರೆಗು ನೆರಳಂತೆ ಜೊತೆಗಿದ್ದು ಕಾಪಾಡುವೆ
ನನ್ನಈ ಜೀವ ನಿನಗೆಂದೆ ನಾ ದಾನವ ಮಾಡುವೆ
||ಸಮ್ ಬಡಿ ಸೇ ವೇರ್ ಈಸ್ ಮೈ ಗರ್ಲ್
ಐ ಡೋಂಟ್ ನೋ ವೈ
ಕಾಂಟ್ ಬೇರ್ ಎನಿಮೋರ್
ಐ ನ್ಯೂ ಮೈ ವರ್ಡ್ಸ್
ಇನ್ ಲವ್ ವಿಥ್ ಯು ಫಾರೆವರ್||
-
ಸಮ್ ಬಡಿ ಸೇ ವೇರ್ ಈಸ್ ಮೈ ಗರ್ಲ್
ಐ ಡೋಂಟ್ ನೋ ವೈ
ಕಾಂಟ್ ಬೇರ್ ಎನಿಮೋರ್
ಐ ನ್ಯೂ ಮೈ ವರ್ಡ್ಸ್
ಇನ್ ಲವ್ ವಿಥ್ ಯು ಫಾರೆವರ್
ಬೇಬಿ ಬೇಬಿ ಓ ಬೇಬಿ ಬೇಬಿ
ಸಮ್ ಬಡಿ ಸೇ ವೇರ್ ಈಸ್ ಮೈ ಗರ್ಲ್
ಐ ಡೋಂಟ್ ನೋ ವೈ
ಕಾಂಟ್ ಬೇರ್ ಎನಿಮೋರ್
ಐ ನ್ಯೂ ಮೈ ವರ್ಡ್ಸ್
ಇನ್ ಲವ್ ವಿಥ್ ಯು ಫಾರೆವರ್
ಪ್ರೊಟೀನು ನೀನೇನೆ ನನ್ ವಿಟಮಿನು ನೀನೇನೆ
ಇನ್ಮುಂದೆ ನಂಗೆ ನೀನೆ ತಾನೆ ಆಕ್ಸಿಜನು
ಗ್ಲುಕೋಸು ನೀನೇನೆ ನನ್ ಕಾನ್ಷಿಯಸ್ಸು ನೀನೇನೆ
ಇನ್ನೇನು ಕೆಲ್ಸ ನಮ್ಗೆ ಶುರು ಫುಲ್ ಟೈಮ್ ಫನ್ನು
ನೀನೆ ಇನ್ನೆಲ್ಲ ಖುಷಿಗೆ ಬ್ರೇಕಿಲ್ಲ
ಯಾರು ನಮ್ಮನ್ನು ಕೇಳೋರು
ನೆಕ್ಸ್ಟು ಏನಂತ ನನಗೆ ತಿಳಿತಿಲ್ಲ
ಇನ್ನು ನಮ್ದೇನೆ ದರ್ಬಾರು
||ಸಮ್ ಬಡಿ ಸೇ ವೇರ್ ಈಸ್ ಮೈ ಗರ್ಲ್
ಐ ಡೋಂಟ್ ನೋ ವೈ
ಕಾಂಟ್ ಬೇರ್ ಎನಿಮೋರ್
ಐ ನ್ಯೂ ಮೈ ವರ್ಡ್ಸ್
ಇನ್ ಲವ್ ವಿಥ್ ಯು ಫಾರೆವರ್||
ಆದ್ಮೇಲೆ ನಾವು ಪ್ಯಾರಪ್ಯಾರಿ
ನಾವ್ ಹೋಗಿದ್ದೆನೆ ದಾರಿ ದಾರಿ ದಾರಿ..
ಬೇಡಮ್ಮ ಬೇಡ ಹೆರಬೇಡಿ
ನಾಮ್ ಲೈಫೇ ಲವ್ಲಿ ಸ್ಟೋರಿ ಸ್ಟೋರಿ ಸ್ಟೋರಿ..
ನಮಗಿಲ್ಲ ಯಾವ ಟೆನ್ಶನ್
ಹ್ಯಾಪಿನೆಸ್ಸೆ ನಮ್ಮ ಫ್ಯಾಶನ್
ಈ ಪ್ರೀತಿ ಎಂದೆಂದು ಈ ರೀತಿ ಬೇಕು ..
ನನ್ನ ಈ ಪ್ರಾಣ ನೀನದೇನೆ ಜೋಪಾನ ಮಾಡಿಕೊ
||ಸಮ್ ಬಡಿ ಸೇ ವೇರ್ ಈಸ್ ಮೈ ಗರ್ಲ್
ಐ ಡೋಂಟ್ ನೋ ವೈ
ಕಾಂಟ್ ಬೇರ್ ಎನಿಮೋರ್
ಐ ನ್ಯೂ ಮೈ ವರ್ಡ್ಸ್
ಇನ್ ಲವ್ ವಿಥ್ ಯು ಫಾರೆವರ್ ||
ಹತ್ತೋಣ ಬಾರೆ ಪ್ರೀತಿ ಲಾರಿ
ತಿನ್ಕೊಂಡು ಪಾನಿ ಪೂರಿ ಪೂರಿ ಪೂರಿ..
ನಮ್ ಲವ್ವು ಪ್ಯೂರ್ ಹಾಲಿನ್ ಡೈರಿ
ಬಾ ಬಾರೆ ಲೆಟ್ಸ್ ಗೆಟ್ ಮ್ಯಾರಿ ಮ್ಯಾರಿ ಮ್ಯಾರಿ ಮ್ಯಾರಿ
ಮಾಡೋರಿಲ್ಲ ಅಬ್ಜೆಕ್ಷನ್
ಜೋರಾಯ್ತು ಈ ಲವ್ ಫಿಕ್ಷನ್
ಕೊನೆವೆರೆಗು ನೆರಳಂತೆ ಜೊತೆಗಿದ್ದು ಕಾಪಾಡುವೆ
ನನ್ನಈ ಜೀವ ನಿನಗೆಂದೆ ನಾ ದಾನವ ಮಾಡುವೆ
||ಸಮ್ ಬಡಿ ಸೇ ವೇರ್ ಈಸ್ ಮೈ ಗರ್ಲ್
ಐ ಡೋಂಟ್ ನೋ ವೈ
ಕಾಂಟ್ ಬೇರ್ ಎನಿಮೋರ್
ಐ ನ್ಯೂ ಮೈ ವರ್ಡ್ಸ್
ಇನ್ ಲವ್ ವಿಥ್ ಯು ಫಾರೆವರ್||
Somebody Say song lyrics from Kannada Movie Preethiya Rayabhari starring Nakul, Anjana Deshpande,, Lyrics penned by Chandan Shetty Sung by Chandan Shetty, Anuradha Bhat, Music Composed by Arjun Janya, film is Directed by M M Mutthu and film is released on 2018