-
ದೂರ ದೂರ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ.. ಮಾತನಾಡೆ ನೀ
ದಾರಿ ಮಧ್ಯೆ ನೀ ಕತ್ತಲಾದಾಗ
ಬೇರೆಯೇನಿಲ್ಲ ದೀಪವಾಗು ನೀ
ಉತ್ತರವನ್ನು ನೀಡುತ ಕಣ್ಣಲಿ
ಉತ್ಸಾಹವನ್ನು ತುಂಬು ನೀ ನನ್ನಲಿ
ಸಾಂತ್ವನ ನೀಡಿದ ಈ ಹುಚ್ಚುಸಂತೇಲಿ
ಈ ನಿನ್ನ ಪ್ರೀತಿ ಒಂದೆ ನನ್ನ ಸಂಜೀವಿನಿ..
ಸಂಜೀವಿನಿ
||ದೂರ ದೂರ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ.. ಮಾತನಾಡೆ ನೀ||
ಕಾಡುತ್ತಿದೆ ಸಮಯ ಸಾಧಿಸಿ
ಜಗ ಹೀಗೇಕೆ ಮುಖವಾದ ಧರಿಸಿ
ಈ ನೋವಿಗೆ ಕೊನೆಯೇ ಇಲ್ಲವೆ
ದಿನಕ್ಕೊಂದೊಂದು ಅವಮಾನ ಸಹಿಸಿ..
ಬದಲಾದೀತೆ ಎಲ್ಲಾ ಎಂದಾದರು
ಸದಾ ನೋಡುವಂತ ಆಕಾಶ ಭೂಮಿ
ಸಾಕ್ಷಿಯನ್ನು ನೀಡ ಬನ್ನಿ ನೀವಾದರು..
||ದೂರ ದೂರ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ.. ಮಾತನಾಡೆ ನೀ||
ಈ ತಂಗಾಳಿಯು ಬಿಡದೆ ಬೀಸಲಿ
ಹೊಸದಾದಂತ ಪುಟವನ್ನು ತೆರೆದು..
ಈ ಬಾಳಿನ ಗ್ರಹಣ ನೀಗಲಿ
ಎದುರಾದಂತ ನೆರಳಲಿ ಸರಿದು
ಬೆಳಕಾದೀತೆ ಎಲ್ಲಾ ಹೇಗಾದರು
ಸಮಧಾನದಿಂದ ವಿಶ್ವಾಸದಿಂದ
ಧೈರ್ಯವನ್ನು ಹೇಳ ಬನ್ನಿ ಯಾರಾದರು..
||ದೂರ ದೂರ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ.. ಮಾತನಾಡೆ ನೀ
ಮೌನದಲ್ಲೇ ನೀ ಮಾತನಾಡೆ ನೀ
ಮಾತನಾಡೆ ನೀ.. ಮಾತನಾಡೆ ನೀ..||
-
ದೂರ ದೂರ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ.. ಮಾತನಾಡೆ ನೀ
ದಾರಿ ಮಧ್ಯೆ ನೀ ಕತ್ತಲಾದಾಗ
ಬೇರೆಯೇನಿಲ್ಲ ದೀಪವಾಗು ನೀ
ಉತ್ತರವನ್ನು ನೀಡುತ ಕಣ್ಣಲಿ
ಉತ್ಸಾಹವನ್ನು ತುಂಬು ನೀ ನನ್ನಲಿ
ಸಾಂತ್ವನ ನೀಡಿದ ಈ ಹುಚ್ಚುಸಂತೇಲಿ
ಈ ನಿನ್ನ ಪ್ರೀತಿ ಒಂದೆ ನನ್ನ ಸಂಜೀವಿನಿ..
ಸಂಜೀವಿನಿ
||ದೂರ ದೂರ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ.. ಮಾತನಾಡೆ ನೀ||
ಕಾಡುತ್ತಿದೆ ಸಮಯ ಸಾಧಿಸಿ
ಜಗ ಹೀಗೇಕೆ ಮುಖವಾದ ಧರಿಸಿ
ಈ ನೋವಿಗೆ ಕೊನೆಯೇ ಇಲ್ಲವೆ
ದಿನಕ್ಕೊಂದೊಂದು ಅವಮಾನ ಸಹಿಸಿ..
ಬದಲಾದೀತೆ ಎಲ್ಲಾ ಎಂದಾದರು
ಸದಾ ನೋಡುವಂತ ಆಕಾಶ ಭೂಮಿ
ಸಾಕ್ಷಿಯನ್ನು ನೀಡ ಬನ್ನಿ ನೀವಾದರು..
||ದೂರ ದೂರ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ.. ಮಾತನಾಡೆ ನೀ||
ಈ ತಂಗಾಳಿಯು ಬಿಡದೆ ಬೀಸಲಿ
ಹೊಸದಾದಂತ ಪುಟವನ್ನು ತೆರೆದು..
ಈ ಬಾಳಿನ ಗ್ರಹಣ ನೀಗಲಿ
ಎದುರಾದಂತ ನೆರಳಲಿ ಸರಿದು
ಬೆಳಕಾದೀತೆ ಎಲ್ಲಾ ಹೇಗಾದರು
ಸಮಧಾನದಿಂದ ವಿಶ್ವಾಸದಿಂದ
ಧೈರ್ಯವನ್ನು ಹೇಳ ಬನ್ನಿ ಯಾರಾದರು..
||ದೂರ ದೂರ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ.. ಮಾತನಾಡೆ ನೀ
ಮೌನದಲ್ಲೇ ನೀ ಮಾತನಾಡೆ ನೀ
ಮಾತನಾಡೆ ನೀ.. ಮಾತನಾಡೆ ನೀ..||
Doora Doora Nee song lyrics from Kannada Movie Preethiya Rayabhari starring Nakul, Anjana Deshpande,, Lyrics penned by Jayanth Kaikini Sung by Sadhu Kokila, Music Composed by Arjun Janya, film is Directed by M M Mutthu and film is released on 2018