Nangu Beka Introduction Lyrics

ನಂಗು ಬೇಕಾ ಇಂಟ್ರೊಡಕ್ಷನ್ Lyrics

in Preethiya Rayabhari

in ಪ್ರೀತಿಯ ರಾಯಭಾರಿ

LYRIC

Song Details Page after Lyrice

-
ನಂಗು ಬೇಕ ಇಂಟ್ರಡಕ್ಷನ್
ಹೇಳಕೋದ್ರೆ ಕಾಂಪ್ಲಿಕೇಶನ್
ಚೇಂಜ್ ಆಗೋಲ್ಲ ಮೋಟಿವೇಶನ್
ನಮ್ ಹೈಕ್ಲುಗೆ ನಾವೇ ಇನ್ಸ್ಪಿರೇಶನ್‌
 
ನನ್ ಕಾನ್ಫಿಡೆನ್ಸ್ ಜೋರಾಗಿದೆ
ನಾನ್ ಗೆಲ್ಲೋದಂತು ಶೂರ್ ಆಗಿದೆ
ಸೀದ ಸಾದ ಹಳ್ಳಿ ಹೈದ
ಜೈ ಅನ್ನಿ ಒಂದ್ಸಲ
 
ನಮ್ಮ ಹೈದ ಬಂದ ರೆವಲ್ಯೂಶನ್‌ ತಂದ
ಊರೆಲ್ಲ ಆಯ್ತು ಉದ್ಧಾರ
ಎಲ್ಲಾ ಪ್ರಾಬ್ಲಮ್‌ಗು ಇವ್ನೇ ಸೊಲ್ಯೂಶನ್
ಸ್ಪಾಟ್ ಅಲ್ಲೇ ಕೊಡ್ತಾನೆ ಪರಿಹಾರ
 
||ನಂಗು ಬೇಕ ಇಂಟ್ರಡಕ್ಷನ್
ಹೇಳಕೋದ್ರೆ ಕಾಂಪ್ಲಿಕೇಶನ್
ಚೇಂಜ್ ಆಗೋಲ್ಲ ಮೋಟಿವೇಶನ್
ನಮ್ ಹೈಕ್ಲುಗೆ ನಾವೇ ಇನ್ಸ್ಪಿರೇಶನ್‌||
 
ಪಾರ್ಟಿ ಕರಪ್ಟ್‌ ಫುಲ್ಲೀ  ಅಪ್ಡೇಟು
ಹಳ್ಳಿ ಗೂಗಲ್ಲು ನಾನೆ
ಭಾವಿ ಕಟ್ಟೆಲು ಹಳ್ಳಿ ಕಟ್ಟೆಲು
ಚರ್ಚೆ ನಂದೇನೆ ತಾನೆ
ಊರಿಗೆ.. ಮೆಮೊರಿ ಕಾರ್ಡು.. ನಾನೇ
ಸ್ನೇಹಕ್ಕೆ.. ಟ್ರೇಡ್ ಮಾರ್ಕು.. ನಾನೇ
ದಿಟ್ಟ ನಡೆ ಗೆಲ್ಲೋ ಕಡೆ ಹೊರಟ ಪಡೆ ಇದು
 
ನಮ್ಮ ಹೈದ ಬಂದ ರೆವಲ್ಯೂಶನ್‌ ತಂದ
ಊರೆಲ್ಲ ಆಯ್ತು ಉದ್ಧಾರ
ಎಲ್ಲಾ ಪ್ರಾಬ್ಲಮ್‌ಗು ಇವ್ನೆ ಸೊಲ್ಯೂಶನ್
ಸ್ಪಾಟ್ ಅಲ್ಲೇ ಕೊಡ್ತಾನೆ ಪರಿಹಾರ
 
||ನಂಗು ಬೇಕ ಇಂಟ್ರಡಕ್ಷನ್
ಹೇಳಕೋದ್ರೆ ಕಾಂಪ್ಲಿಕೇಶನ್
ಚೇಂಜ್ ಆಗೋಲ್ಲ ಮೋಟಿವೇಶನ್
ನಮ್ ಹೈಕ್ಲುಗೆ ನಾವೇ ಇನ್ಸ್ಪಿರೇಶನ್‌||
 
ಎಲ್ಲಾ ಸಾಫ್ಟ್ವೇರು ಎಲ್ಲಾ ಹಾರ್ಡ್ವೇರು
ಹಳ್ಳಿಗ್ ಬರ್ಬೇಕು ಈಗ್ಲೆ
ಹಳ್ಳಿ ಗಲ್ಲಿಲು ಇಂಗ್ಲೀಷ್ ಪೇಪರು
ಓದಂಗ್ ಮಾಡ್ತೀನಿ ನಾಳೆ
 
ಪ್ರೀತಿಗೆ.. ರಾಯಭಾರಿ ನಾನು
ಸತ್ಯಕ್ಕೆ.. ಬ್ರಹ್ಮಚಾರಿ ಇನ್ನು
ತಲೆ ಎತ್ತಿ ನಡೆ ನುಗ್ಗಿ ಹೊಡೆ
ಜಗವೆಲ್ಲ ನಮ್ ಕಡೆ
 
ನಮ್ಮ ಹೈದ ಬಂದ ರೆವಲ್ಯೂಶನ್‌ ತಂದ
ಊರೆಲ್ಲ ಆಯ್ತು ಉದ್ಧಾರ
ಎಲ್ಲಾ ಪ್ರಾಬ್ಲಮ್‌ಗು ಇವ್ನೇ ಸೊಲ್ಯೂಶನ್
ಸ್ಪಾಟ್ ಅಲ್ಲೇ ಕೊಡ್ತಾನೆ ಪರಿಹಾರ
 
||ನಂಗು ಬೇಕ ಇಂಟ್ರಡಕ್ಷನ್
ಹೇಳಕೋದ್ರೆ ಕಾಂಪ್ಲಿಕೇಶನ್
ಚೇಂಜ್ ಆಗೋಲ್ಲ ಮೋಟಿವೇಶನ್
ನಮ್ ಹೈಕ್ಲುಗೆ ನಾವೇ ಇನ್ಸ್ಪಿರೇಶನ್‌
ನನ್ ಕಾನ್ಫಿಡೆನ್ಸ್ ಜೋರಾಗಿದೆ
ನಾನ್ ಗೆಲ್ಲೋದಂತು ಶೂರ್ ಆಗಿದೆ
ಸೀದ ಸಾದ ಹಳ್ಳಿ ಹೈದ
ಜೈ ಅನ್ನಿ ಒಂದ್ಸಲ||
 
||ನಮ್ಮ ಹೈದ ಬಂದ ರೆವಲ್ಯೂಶನ್‌ ತಂದ
ಊರೆಲ್ಲ ಆಯ್ತು ಉದ್ಧಾರ||

-
ನಂಗು ಬೇಕ ಇಂಟ್ರಡಕ್ಷನ್
ಹೇಳಕೋದ್ರೆ ಕಾಂಪ್ಲಿಕೇಶನ್
ಚೇಂಜ್ ಆಗೋಲ್ಲ ಮೋಟಿವೇಶನ್
ನಮ್ ಹೈಕ್ಲುಗೆ ನಾವೇ ಇನ್ಸ್ಪಿರೇಶನ್‌
 
ನನ್ ಕಾನ್ಫಿಡೆನ್ಸ್ ಜೋರಾಗಿದೆ
ನಾನ್ ಗೆಲ್ಲೋದಂತು ಶೂರ್ ಆಗಿದೆ
ಸೀದ ಸಾದ ಹಳ್ಳಿ ಹೈದ
ಜೈ ಅನ್ನಿ ಒಂದ್ಸಲ
 
ನಮ್ಮ ಹೈದ ಬಂದ ರೆವಲ್ಯೂಶನ್‌ ತಂದ
ಊರೆಲ್ಲ ಆಯ್ತು ಉದ್ಧಾರ
ಎಲ್ಲಾ ಪ್ರಾಬ್ಲಮ್‌ಗು ಇವ್ನೇ ಸೊಲ್ಯೂಶನ್
ಸ್ಪಾಟ್ ಅಲ್ಲೇ ಕೊಡ್ತಾನೆ ಪರಿಹಾರ
 
||ನಂಗು ಬೇಕ ಇಂಟ್ರಡಕ್ಷನ್
ಹೇಳಕೋದ್ರೆ ಕಾಂಪ್ಲಿಕೇಶನ್
ಚೇಂಜ್ ಆಗೋಲ್ಲ ಮೋಟಿವೇಶನ್
ನಮ್ ಹೈಕ್ಲುಗೆ ನಾವೇ ಇನ್ಸ್ಪಿರೇಶನ್‌||
 
ಪಾರ್ಟಿ ಕರಪ್ಟ್‌ ಫುಲ್ಲೀ  ಅಪ್ಡೇಟು
ಹಳ್ಳಿ ಗೂಗಲ್ಲು ನಾನೆ
ಭಾವಿ ಕಟ್ಟೆಲು ಹಳ್ಳಿ ಕಟ್ಟೆಲು
ಚರ್ಚೆ ನಂದೇನೆ ತಾನೆ
ಊರಿಗೆ.. ಮೆಮೊರಿ ಕಾರ್ಡು.. ನಾನೇ
ಸ್ನೇಹಕ್ಕೆ.. ಟ್ರೇಡ್ ಮಾರ್ಕು.. ನಾನೇ
ದಿಟ್ಟ ನಡೆ ಗೆಲ್ಲೋ ಕಡೆ ಹೊರಟ ಪಡೆ ಇದು
 
ನಮ್ಮ ಹೈದ ಬಂದ ರೆವಲ್ಯೂಶನ್‌ ತಂದ
ಊರೆಲ್ಲ ಆಯ್ತು ಉದ್ಧಾರ
ಎಲ್ಲಾ ಪ್ರಾಬ್ಲಮ್‌ಗು ಇವ್ನೆ ಸೊಲ್ಯೂಶನ್
ಸ್ಪಾಟ್ ಅಲ್ಲೇ ಕೊಡ್ತಾನೆ ಪರಿಹಾರ
 
||ನಂಗು ಬೇಕ ಇಂಟ್ರಡಕ್ಷನ್
ಹೇಳಕೋದ್ರೆ ಕಾಂಪ್ಲಿಕೇಶನ್
ಚೇಂಜ್ ಆಗೋಲ್ಲ ಮೋಟಿವೇಶನ್
ನಮ್ ಹೈಕ್ಲುಗೆ ನಾವೇ ಇನ್ಸ್ಪಿರೇಶನ್‌||
 
ಎಲ್ಲಾ ಸಾಫ್ಟ್ವೇರು ಎಲ್ಲಾ ಹಾರ್ಡ್ವೇರು
ಹಳ್ಳಿಗ್ ಬರ್ಬೇಕು ಈಗ್ಲೆ
ಹಳ್ಳಿ ಗಲ್ಲಿಲು ಇಂಗ್ಲೀಷ್ ಪೇಪರು
ಓದಂಗ್ ಮಾಡ್ತೀನಿ ನಾಳೆ
 
ಪ್ರೀತಿಗೆ.. ರಾಯಭಾರಿ ನಾನು
ಸತ್ಯಕ್ಕೆ.. ಬ್ರಹ್ಮಚಾರಿ ಇನ್ನು
ತಲೆ ಎತ್ತಿ ನಡೆ ನುಗ್ಗಿ ಹೊಡೆ
ಜಗವೆಲ್ಲ ನಮ್ ಕಡೆ
 
ನಮ್ಮ ಹೈದ ಬಂದ ರೆವಲ್ಯೂಶನ್‌ ತಂದ
ಊರೆಲ್ಲ ಆಯ್ತು ಉದ್ಧಾರ
ಎಲ್ಲಾ ಪ್ರಾಬ್ಲಮ್‌ಗು ಇವ್ನೇ ಸೊಲ್ಯೂಶನ್
ಸ್ಪಾಟ್ ಅಲ್ಲೇ ಕೊಡ್ತಾನೆ ಪರಿಹಾರ
 
||ನಂಗು ಬೇಕ ಇಂಟ್ರಡಕ್ಷನ್
ಹೇಳಕೋದ್ರೆ ಕಾಂಪ್ಲಿಕೇಶನ್
ಚೇಂಜ್ ಆಗೋಲ್ಲ ಮೋಟಿವೇಶನ್
ನಮ್ ಹೈಕ್ಲುಗೆ ನಾವೇ ಇನ್ಸ್ಪಿರೇಶನ್‌
ನನ್ ಕಾನ್ಫಿಡೆನ್ಸ್ ಜೋರಾಗಿದೆ
ನಾನ್ ಗೆಲ್ಲೋದಂತು ಶೂರ್ ಆಗಿದೆ
ಸೀದ ಸಾದ ಹಳ್ಳಿ ಹೈದ
ಜೈ ಅನ್ನಿ ಒಂದ್ಸಲ||
 
||ನಮ್ಮ ಹೈದ ಬಂದ ರೆವಲ್ಯೂಶನ್‌ ತಂದ
ಊರೆಲ್ಲ ಆಯ್ತು ಉದ್ಧಾರ||

Nangu Beka Introduction song lyrics from Kannada Movie Preethiya Rayabhari starring Nakul, Anjana Deshpande,, Lyrics penned by Alemari Santhu Sung by Puneeth Rajkumar, Music Composed by Arjun Janya, film is Directed by M M Mutthu and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ