-
ಓಹೋ ಓಹೋ ಓಹೋ.. ಓ...
ಓಹೋ ಓಹೋ ಓಹೋ.. ಓ....
ಸೈಕಲ್ ಗ್ಯಾಪಿನಲ್ಲಿ ಹಾರ್ಟು ರೋಡಿನಲ್ಲಿ
ಇವಳ ನೋಡುತಲ್ಲಿ ಬಿದ್ದೆ ಪ್ರೀತಿಯಲ್ಲಿ
ನೀನೇ ನನ್ನ ಕಾಸ್ಟ್ಲಿ ಫೋನು
ನಾನೇ ನಿನ್ನ ಆಲ್ ಟೈಮ್ ಫ್ಯಾನು
ಸ್ಟ್ರಾಟ್ ಲವು ಪೊಯೆಮ್ಮು
ಅಮ್ಮಿ ಅಮ್ಮಿ ಒಂಚೂರು ನೋಡಮ್ಮಿ..
ಅಮ್ಮಿ ಅಮ್ಮಿ ನನ್ ಹಿಂದೆ ಬಾರಮ್ಮಿ..
ಸೈಕಲ್ ಗ್ಯಾಪಿನಲ್ಲಿ ನಲಿ ನಲಿ
ಹಾರ್ಟು ರೋಡಿನಲ್ಲಿ ನಲಿ ನಲಿ
ನೀನೆ ನೀನೇನೆ ತಂಪು ಕಣ್ಣಿಗೆ
ರೋಲ್ ಮಾಡೆಲ್ಲು ಹೆಣ್ಣಿಗೆ
ನಿನ್ನ ಹೊಳಪೇನೆ ಹಾಲು ಬಿಳುಪೇನೆ
ಚಂದ್ರ ನಿನ್ನ ಕಲರ್ ಕದ್ದೋನೆ...
ನೀನು ನಕ್ರೆ ಎದುರಾಗಿ ಸಿಕ್ರೆ
ಸ್ವರ್ಗಾನೆ ಕಣ್ಮುಂದೆ ಬಂದಾಗೆ
ನಿಂತ್ರು ನಿಲ್ಲಂಗಲ್ಲ
ಕುಂತ್ರು ಕೂರಂಗಿಲ್ಲ
ಹೇಳಕ್ ಆಯ್ತಿಲ್ಲ ನಂಗೆ ಏನೋ ಆಗೋಗಿದೆ
||ಅಮ್ಮಿ ಅಮ್ಮಿ ಒಂಚೂರು ನೋಡಮ್ಮಿ..
ಅಮ್ಮಿ ಅಮ್ಮಿ ನನ್ ಹಿಂದೆ ಬಾರಮ್ಮಿ..
ಸೈಕಲ್ ಗ್ಯಾಪಿನಲ್ಲಿ ಹಾರ್ಟು ರೋಡಿನಲ್ಲಿ||
ಓಲ್ಡು ಗ್ರಾಮಫೋನು ಎದ್ದು ಕುಂತೈತೆ
ನಿನ್ನ ಹಾಡನ್ನೇ ಹಾಡ್ತೈತೆ
ಊರ ಟೆಂಟಲ್ಲಿ ನಿನ್ನ ಚಿತ್ರ
ಕಣ್ಣು ಮುಚ್ಕೊಂಡ್ರು ಓಡ್ತೈತೆ
ಅರೆ.. ನೀ ಹೂ ಅಂದ್ರೆ
ನಂಗಿಲ್ಲ ತೊಂದ್ರೆ
ನಾ ನಾಲ್ಕು ಟೆಂಟನ್ನೇ ಹಾಕ್ತೀನೆ
ಯಾರು ಕೇಳಂಗಿಲ್ಲ
ಎದುರು ನಿಲ್ಲಂಗಿಲ್ಲ
ನಿನ್ನ ಬಿಟ್ರೆ ನಂಗೆ ಈಗ ಯಾರು ಕಾಣ್ತ ಇಲ್ಲ
||ಅಮ್ಮಿ ಅಮ್ಮಿ ಒಂಚೂರು ನೋಡಮ್ಮಿ..
ಅಮ್ಮಿ ಅಮ್ಮಿ ನನ್ ಹಿಂದೆ ಬಾರಮ್ಮಿ..
ಅಮ್ಮಿ ಅಮ್ಮಿ ಅಮ್ಮಿ
ಅಮ್ಮಿ ಅಮ್ಮಿ ಅಮ್ಮಿ ಸಮಾಗಮಮಪ
ಅಮ್ಮಿ ಅಮ್ಮಿ ಅಮ್ಮಿ ಹೇ.. ಅಮ್ಮಿ||
-
ಓಹೋ ಓಹೋ ಓಹೋ.. ಓ...
ಓಹೋ ಓಹೋ ಓಹೋ.. ಓ....
ಸೈಕಲ್ ಗ್ಯಾಪಿನಲ್ಲಿ ಹಾರ್ಟು ರೋಡಿನಲ್ಲಿ
ಇವಳ ನೋಡುತಲ್ಲಿ ಬಿದ್ದೆ ಪ್ರೀತಿಯಲ್ಲಿ
ನೀನೇ ನನ್ನ ಕಾಸ್ಟ್ಲಿ ಫೋನು
ನಾನೇ ನಿನ್ನ ಆಲ್ ಟೈಮ್ ಫ್ಯಾನು
ಸ್ಟ್ರಾಟ್ ಲವು ಪೊಯೆಮ್ಮು
ಅಮ್ಮಿ ಅಮ್ಮಿ ಒಂಚೂರು ನೋಡಮ್ಮಿ..
ಅಮ್ಮಿ ಅಮ್ಮಿ ನನ್ ಹಿಂದೆ ಬಾರಮ್ಮಿ..
ಸೈಕಲ್ ಗ್ಯಾಪಿನಲ್ಲಿ ನಲಿ ನಲಿ
ಹಾರ್ಟು ರೋಡಿನಲ್ಲಿ ನಲಿ ನಲಿ
ನೀನೆ ನೀನೇನೆ ತಂಪು ಕಣ್ಣಿಗೆ
ರೋಲ್ ಮಾಡೆಲ್ಲು ಹೆಣ್ಣಿಗೆ
ನಿನ್ನ ಹೊಳಪೇನೆ ಹಾಲು ಬಿಳುಪೇನೆ
ಚಂದ್ರ ನಿನ್ನ ಕಲರ್ ಕದ್ದೋನೆ...
ನೀನು ನಕ್ರೆ ಎದುರಾಗಿ ಸಿಕ್ರೆ
ಸ್ವರ್ಗಾನೆ ಕಣ್ಮುಂದೆ ಬಂದಾಗೆ
ನಿಂತ್ರು ನಿಲ್ಲಂಗಲ್ಲ
ಕುಂತ್ರು ಕೂರಂಗಿಲ್ಲ
ಹೇಳಕ್ ಆಯ್ತಿಲ್ಲ ನಂಗೆ ಏನೋ ಆಗೋಗಿದೆ
||ಅಮ್ಮಿ ಅಮ್ಮಿ ಒಂಚೂರು ನೋಡಮ್ಮಿ..
ಅಮ್ಮಿ ಅಮ್ಮಿ ನನ್ ಹಿಂದೆ ಬಾರಮ್ಮಿ..
ಸೈಕಲ್ ಗ್ಯಾಪಿನಲ್ಲಿ ಹಾರ್ಟು ರೋಡಿನಲ್ಲಿ||
ಓಲ್ಡು ಗ್ರಾಮಫೋನು ಎದ್ದು ಕುಂತೈತೆ
ನಿನ್ನ ಹಾಡನ್ನೇ ಹಾಡ್ತೈತೆ
ಊರ ಟೆಂಟಲ್ಲಿ ನಿನ್ನ ಚಿತ್ರ
ಕಣ್ಣು ಮುಚ್ಕೊಂಡ್ರು ಓಡ್ತೈತೆ
ಅರೆ.. ನೀ ಹೂ ಅಂದ್ರೆ
ನಂಗಿಲ್ಲ ತೊಂದ್ರೆ
ನಾ ನಾಲ್ಕು ಟೆಂಟನ್ನೇ ಹಾಕ್ತೀನೆ
ಯಾರು ಕೇಳಂಗಿಲ್ಲ
ಎದುರು ನಿಲ್ಲಂಗಿಲ್ಲ
ನಿನ್ನ ಬಿಟ್ರೆ ನಂಗೆ ಈಗ ಯಾರು ಕಾಣ್ತ ಇಲ್ಲ
||ಅಮ್ಮಿ ಅಮ್ಮಿ ಒಂಚೂರು ನೋಡಮ್ಮಿ..
ಅಮ್ಮಿ ಅಮ್ಮಿ ನನ್ ಹಿಂದೆ ಬಾರಮ್ಮಿ..
ಅಮ್ಮಿ ಅಮ್ಮಿ ಅಮ್ಮಿ
ಅಮ್ಮಿ ಅಮ್ಮಿ ಅಮ್ಮಿ ಸಮಾಗಮಮಪ
ಅಮ್ಮಿ ಅಮ್ಮಿ ಅಮ್ಮಿ ಹೇ.. ಅಮ್ಮಿ||
Cycle Gapinali song lyrics from Kannada Movie Preethiya Rayabhari starring Nakul, Anjana Deshpande,, Lyrics penned by Chethan Kumar Sung by Vijay Prakash, Music Composed by Arjun Janya, film is Directed by M M Mutthu and film is released on 2018