-
ಕೋರಸ್ : ಆಆಆ... ಆಆಆ... ಆಆಆ...
ಗಂಡು : ಪ್ರೀತಿಸಿ ನೋಡು (ಆಆಆಆ )
ಪ್ರೇಮಿಸಿ ನೋಡು (ಆಆಆಆ )
(ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ )
ಬಾಳಿನ (ಲಲ್ಲಲ್ಲಲ್ಲಲ್ಲಾ )
ಒಲುಮೆಯ ಹಾಡು (ಆಆಆ)
ಗಂಡು : ಪ್ರೀತಿಸಿ ನೋಡು (ಆಆಆಆ )
ಪ್ರೇಮಿಸಿ ನೋಡು (ಆಆಆಆ )
(ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ )
ಬಾಳಿನ (ಲಲ್ಲಲ್ಲಲ್ಲಲ್ಲಾ )
ಒಲುಮೆಯ ಹಾಡು (ಆಆಆ)
ಕೋರಸ್ : ಪ್ರೀತಿಸಿ ನೋಡು…
ಪ್ರೇಮಿಸಿ ನೋಡು
ಪ್ರೀತಿಸಿ ನೋಡು…
ಪ್ರೇಮಿಸಿ ನೋಡು
ಲಲ್ಲಲ್ಲಲ್ಲಲ್ಲಾ
ಗಂಡು : ಪ್ರೀತಿಯೆ ದೇವನು ನೀಡಿದ ಕೊಡುಗೆ
ಪ್ರೀತಿಯೆ ಆಗಲಿ ಮನಸಿನ ಉಡುಗೆ
ಪ್ರೀತಿಯೆ ಒಂದು ಪಾವನ ಜ್ಯೋತಿ
ಪ್ರೀತಿಯೆ ಒಂದು ಪಾವನ ಜ್ಯೋತಿ
ಪ್ರೀತಿಯ ಬಾಳಿಗೆ ಪ್ರೀತಿಯೆ ನೀತಿ
|| ಗಂಡು : ಪ್ರೀತಿಸಿ ನೋಡು (ಆಆಆಆ )
ಪ್ರೇಮಿಸಿ ನೋಡು (ಆಆಆಆ )
(ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ )
ಬಾಳಿನ (ಲಲ್ಲಲ್ಲಲ್ಲಲ್ಲಾ )
ಒಲುಮೆಯ ಹಾಡು (ಆಆಆ)….||
ಕೋರಸ್ : ಆಆಆಆಅ...
ಗಂಡು : ತಾಯಿಯ ಮಡಿಲಲೆ ಪ್ರೀತಿಯ ಬೆಸುಗೆ
ಹರೆಯದ ವಯಸಲಿ ಪ್ರೀತಿಯ ಒಸಗೆ
ಪ್ರೀತಿಯ ಭಾವದ ಆಳ ಅಪಾರ...
ಪ್ರೀತಿಯ ಭಾವದ ಆಳ ಅಪಾರ
ಪ್ರೀತಿಯೆ ಬಾಳಿಗೆ ಅಮೃತ ಧಾರ
|| ಗಂಡು : ಪ್ರೀತಿಸಿ ನೋಡು (ಆಆಆಆ )
ಪ್ರೇಮಿಸಿ ನೋಡು (ಆಆಆಆ )
(ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ )
ಬಾಳಿನ (ಲಲ್ಲಲ್ಲಲ್ಲಲ್ಲಾ )
ಒಲುಮೆಯ ಹಾಡು (ಆಆಆ)….||
ಕೋರಸ್ : ಆಆಆಆಅ...
ಗಂಡು : ಪ್ರೀತಿಯ ಲೋಕಕೆ ಆಸೆಯ ಹೊನಲು
ಪ್ರೀತಿಯು ಇದ್ದರೆ ದಿನ ಹೊಸ ಹಗಲು
ಮನಸಿನ ಭಾವಕೆ ಪ್ರೀತಿಯ ಚಿಲುಮೆ
ಮನಸಿನ ಭಾವಕೆ ಪ್ರೀತಿಯ ಚಿಲುಮೆ
ಸನಿಹಕೆ ತರುವುದೆ ಪ್ರೀತಿಯ ಹಿರಿಮೆ
|| ಗಂಡು : ಪ್ರೀತಿಸಿ ನೋಡು (ಆಆಆಆ )
ಪ್ರೇಮಿಸಿ ನೋಡು (ಆಆಆಆ )
(ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ )
ಬಾಳಿನ (ಲಲ್ಲಲ್ಲಲ್ಲಲ್ಲಾ )
ಒಲುಮೆಯ ಹಾಡು (ಆಆಆ)….||
-
ಕೋರಸ್ : ಆಆಆ... ಆಆಆ... ಆಆಆ...
ಗಂಡು : ಪ್ರೀತಿಸಿ ನೋಡು (ಆಆಆಆ )
ಪ್ರೇಮಿಸಿ ನೋಡು (ಆಆಆಆ )
(ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ )
ಬಾಳಿನ (ಲಲ್ಲಲ್ಲಲ್ಲಲ್ಲಾ )
ಒಲುಮೆಯ ಹಾಡು (ಆಆಆ)
ಗಂಡು : ಪ್ರೀತಿಸಿ ನೋಡು (ಆಆಆಆ )
ಪ್ರೇಮಿಸಿ ನೋಡು (ಆಆಆಆ )
(ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ )
ಬಾಳಿನ (ಲಲ್ಲಲ್ಲಲ್ಲಲ್ಲಾ )
ಒಲುಮೆಯ ಹಾಡು (ಆಆಆ)
ಕೋರಸ್ : ಪ್ರೀತಿಸಿ ನೋಡು…
ಪ್ರೇಮಿಸಿ ನೋಡು
ಪ್ರೀತಿಸಿ ನೋಡು…
ಪ್ರೇಮಿಸಿ ನೋಡು
ಲಲ್ಲಲ್ಲಲ್ಲಲ್ಲಾ
ಗಂಡು : ಪ್ರೀತಿಯೆ ದೇವನು ನೀಡಿದ ಕೊಡುಗೆ
ಪ್ರೀತಿಯೆ ಆಗಲಿ ಮನಸಿನ ಉಡುಗೆ
ಪ್ರೀತಿಯೆ ಒಂದು ಪಾವನ ಜ್ಯೋತಿ
ಪ್ರೀತಿಯೆ ಒಂದು ಪಾವನ ಜ್ಯೋತಿ
ಪ್ರೀತಿಯ ಬಾಳಿಗೆ ಪ್ರೀತಿಯೆ ನೀತಿ
|| ಗಂಡು : ಪ್ರೀತಿಸಿ ನೋಡು (ಆಆಆಆ )
ಪ್ರೇಮಿಸಿ ನೋಡು (ಆಆಆಆ )
(ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ )
ಬಾಳಿನ (ಲಲ್ಲಲ್ಲಲ್ಲಲ್ಲಾ )
ಒಲುಮೆಯ ಹಾಡು (ಆಆಆ)….||
ಕೋರಸ್ : ಆಆಆಆಅ...
ಗಂಡು : ತಾಯಿಯ ಮಡಿಲಲೆ ಪ್ರೀತಿಯ ಬೆಸುಗೆ
ಹರೆಯದ ವಯಸಲಿ ಪ್ರೀತಿಯ ಒಸಗೆ
ಪ್ರೀತಿಯ ಭಾವದ ಆಳ ಅಪಾರ...
ಪ್ರೀತಿಯ ಭಾವದ ಆಳ ಅಪಾರ
ಪ್ರೀತಿಯೆ ಬಾಳಿಗೆ ಅಮೃತ ಧಾರ
|| ಗಂಡು : ಪ್ರೀತಿಸಿ ನೋಡು (ಆಆಆಆ )
ಪ್ರೇಮಿಸಿ ನೋಡು (ಆಆಆಆ )
(ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ )
ಬಾಳಿನ (ಲಲ್ಲಲ್ಲಲ್ಲಲ್ಲಾ )
ಒಲುಮೆಯ ಹಾಡು (ಆಆಆ)….||
ಕೋರಸ್ : ಆಆಆಆಅ...
ಗಂಡು : ಪ್ರೀತಿಯ ಲೋಕಕೆ ಆಸೆಯ ಹೊನಲು
ಪ್ರೀತಿಯು ಇದ್ದರೆ ದಿನ ಹೊಸ ಹಗಲು
ಮನಸಿನ ಭಾವಕೆ ಪ್ರೀತಿಯ ಚಿಲುಮೆ
ಮನಸಿನ ಭಾವಕೆ ಪ್ರೀತಿಯ ಚಿಲುಮೆ
ಸನಿಹಕೆ ತರುವುದೆ ಪ್ರೀತಿಯ ಹಿರಿಮೆ
|| ಗಂಡು : ಪ್ರೀತಿಸಿ ನೋಡು (ಆಆಆಆ )
ಪ್ರೇಮಿಸಿ ನೋಡು (ಆಆಆಆ )
(ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ )
ಬಾಳಿನ (ಲಲ್ಲಲ್ಲಲ್ಲಲ್ಲಾ )
ಒಲುಮೆಯ ಹಾಡು (ಆಆಆ)….||
Preethisi Nodu song lyrics from Kannada Movie Preethisi Nodu starring Vishnuvardhan, Aarathi, Srinivasamurthy, Lyrics penned by Geethapriya Sung by S P Balasubrahmanyam, Music Composed by Vijaya Bhaskar, film is Directed by Geethapriya and film is released on 1981