-
ಹಸಿವೇ ದೂರಾ ನೀನಿರು….
ಆ... ಹಸಿವೇ ದೂರಾ ನೀನಿರು
ಆಆಆ...ಹಸಿವೇ ದೂರಾ ನೀನಿರು
ಹಸಿವೇ ದೂರಾ ನೀನಿರು ಹೊಯ್
ಹಸಿವೇ ದೂರಾ ನೀನಿರು
ಆಆಆ... ದೂರಾ…ಆಆಆ ..
ದೂರಾ... ದೂರಾ ದೂರಾ ನೀನಿರು
ಅಡಿಗೆ ಆಗುವ ತನಕಾ ...
ಆಗುವ ತನಕಾ... ತನಕಾ...
ದೂರಾ ನೀನಿರು….
|| ಹಸಿವೇ ದೂರಾ ನೀನಿರು
ಆಆಆ...ಹಸಿವೇ ದೂರಾ ನೀನಿರು….||
ಮಾಡಿದ ಅಡಿಗೆ ಆಗಲು ಖಾಲಿ ಆಆಆ...
ಖಾಲಿ ಹೊಟ್ಟೆಗೆ ಎಲ್ಲಿದೆ ಜಾಲಿ
ಹೊಟ್ಟೆಯು ಇಲ್ಲದ ಪ್ರಾಣಿಯು ಇಲ್ಲಾ
ಯಾವ ಪ್ರಾಣಿಯೂ ಇಲ್ಲಾ ಇಲ್ಲಾ ಇಲ್ಲಾ
ಹೊಟ್ಟೆಯು ಇಲ್ಲದೆ ಲೋಕವೇ ಇಲ್ಲಾ
ಈ ಲೋಕವೇ ಇಲ್ಲಾ.... ಇಲ್ಲಾ
ಹೊಟ್ಟೆ ಬೇಗ ಹೀಗೆ ತಾಳ ಹಾಕು ಆಗ
ಅರೆ ಹೀಗೆ ನಮ್ಮನೀಗ ಸುಸ್ಸು ಮಾಡಿದಾಗ
ತಾಳಲಾರೆ ದೇವಾ ಹೊಟ್ಟೆ ತಾಳವನ್ನು
ಕಾಲ ಕಳೆಯುತಿಹವು ತಟ್ಟಿ ತಬಲಾವನ್ನು
ಆತನಕಾ ಉರಿಯುತಿರೊ ಹೊಟ್ಟೆ...
ಶಾಂತವಾಗಿರು….
ಹೊಯ್ ಹೊಯ್ ಹೊಯ್ ಹೊಯ್
ನೀನು ಶಾಂತಾವಾಗಿರು….
|| ಹಸಿವೇ ದೂರಾ ನೀನಿರು
ಆಆಆ...ಹಸಿವೇ ದೂರಾ ನೀನಿರು….||
ಊಟವೆ ಇಲ್ಲದೆ ನೀರು ಸೇರದು...
ಆ ಆ ಆ...ಆ…ಆ….
ನೀರು ಇಲ್ಲದೆ ಖೀರು ಆಗದು
ಘಟ್ಟಿಯು ಆಗಲು ಮುದ್ದೆಯು ಇರಲಿ
ಜಾಸ್ತಿಯು ಮುದ್ದೆಯು ಇರಲಿ... ಇರಲಿ
ಜಟ್ಟಿ ಆಗಲು ರೊಟ್ಟಿಯು ಇರಲಿ
ಜೋಳದ ರೊಟ್ಟಿಯು ಇರಲಿ...ಇರಲಿ
ಸಿಹಿಯ ಕೇಸರಿ ಬಾತು..ಒಳ್ಳೆ ವಾಂಗೀ ಬಾತು
ಸದ್ಯ ನಮಗೆ ಬೇಡ ಯಾವ ಚೌ ಚೌ ಬಾತು
ಈಗ ಅರ್ಜೆಂಟಾಗಿ ಅನ್ನ ಬೆಂದು ಬಿಡಲಿ
ಅರೇ ಅರ್ಧ ಬೆಂದು ಇದ್ದರೂ ಬೇಗ ಬಡಿಸಿ ಬಿಡಲಿ
ಆ ತನಕ ಕಾಯುತಿರುವಾ ಮನವೇ... ಘಟ್ಟಿಯಾಗಿರು
ಹೊಯ್ ನೀನು ಘಟ್ಟಿಯಾಗಿರು
|| ಹಸಿವೇ ದೂರಾ ನೀನಿರು ಆಆಆ...
ಹಸಿವೇ ದೂರಾ ನೀನಿರು ಆಆಆ...
ಹಸಿವೇ ದೂರಾ ನೀನಿರು
ಹಸಿವೇ ದೂರಾ ನೀ ನೀನಿರು
ಹಸಿವೇ ದೂರಾ ನೀನಿರು ಆಆಆ..
ಹಸಿವೇ ದೂರಾ ನೀನಿರು ಆಆಆ..
ಹಸಿವೇ ದೂರಾ ನೀನಿರು …..||
-
ಹಸಿವೇ ದೂರಾ ನೀನಿರು….
ಆ... ಹಸಿವೇ ದೂರಾ ನೀನಿರು
ಆಆಆ...ಹಸಿವೇ ದೂರಾ ನೀನಿರು
ಹಸಿವೇ ದೂರಾ ನೀನಿರು ಹೊಯ್
ಹಸಿವೇ ದೂರಾ ನೀನಿರು
ಆಆಆ... ದೂರಾ…ಆಆಆ ..
ದೂರಾ... ದೂರಾ ದೂರಾ ನೀನಿರು
ಅಡಿಗೆ ಆಗುವ ತನಕಾ ...
ಆಗುವ ತನಕಾ... ತನಕಾ...
ದೂರಾ ನೀನಿರು….
|| ಹಸಿವೇ ದೂರಾ ನೀನಿರು
ಆಆಆ...ಹಸಿವೇ ದೂರಾ ನೀನಿರು….||
ಮಾಡಿದ ಅಡಿಗೆ ಆಗಲು ಖಾಲಿ ಆಆಆ...
ಖಾಲಿ ಹೊಟ್ಟೆಗೆ ಎಲ್ಲಿದೆ ಜಾಲಿ
ಹೊಟ್ಟೆಯು ಇಲ್ಲದ ಪ್ರಾಣಿಯು ಇಲ್ಲಾ
ಯಾವ ಪ್ರಾಣಿಯೂ ಇಲ್ಲಾ ಇಲ್ಲಾ ಇಲ್ಲಾ
ಹೊಟ್ಟೆಯು ಇಲ್ಲದೆ ಲೋಕವೇ ಇಲ್ಲಾ
ಈ ಲೋಕವೇ ಇಲ್ಲಾ.... ಇಲ್ಲಾ
ಹೊಟ್ಟೆ ಬೇಗ ಹೀಗೆ ತಾಳ ಹಾಕು ಆಗ
ಅರೆ ಹೀಗೆ ನಮ್ಮನೀಗ ಸುಸ್ಸು ಮಾಡಿದಾಗ
ತಾಳಲಾರೆ ದೇವಾ ಹೊಟ್ಟೆ ತಾಳವನ್ನು
ಕಾಲ ಕಳೆಯುತಿಹವು ತಟ್ಟಿ ತಬಲಾವನ್ನು
ಆತನಕಾ ಉರಿಯುತಿರೊ ಹೊಟ್ಟೆ...
ಶಾಂತವಾಗಿರು….
ಹೊಯ್ ಹೊಯ್ ಹೊಯ್ ಹೊಯ್
ನೀನು ಶಾಂತಾವಾಗಿರು….
|| ಹಸಿವೇ ದೂರಾ ನೀನಿರು
ಆಆಆ...ಹಸಿವೇ ದೂರಾ ನೀನಿರು….||
ಊಟವೆ ಇಲ್ಲದೆ ನೀರು ಸೇರದು...
ಆ ಆ ಆ...ಆ…ಆ….
ನೀರು ಇಲ್ಲದೆ ಖೀರು ಆಗದು
ಘಟ್ಟಿಯು ಆಗಲು ಮುದ್ದೆಯು ಇರಲಿ
ಜಾಸ್ತಿಯು ಮುದ್ದೆಯು ಇರಲಿ... ಇರಲಿ
ಜಟ್ಟಿ ಆಗಲು ರೊಟ್ಟಿಯು ಇರಲಿ
ಜೋಳದ ರೊಟ್ಟಿಯು ಇರಲಿ...ಇರಲಿ
ಸಿಹಿಯ ಕೇಸರಿ ಬಾತು..ಒಳ್ಳೆ ವಾಂಗೀ ಬಾತು
ಸದ್ಯ ನಮಗೆ ಬೇಡ ಯಾವ ಚೌ ಚೌ ಬಾತು
ಈಗ ಅರ್ಜೆಂಟಾಗಿ ಅನ್ನ ಬೆಂದು ಬಿಡಲಿ
ಅರೇ ಅರ್ಧ ಬೆಂದು ಇದ್ದರೂ ಬೇಗ ಬಡಿಸಿ ಬಿಡಲಿ
ಆ ತನಕ ಕಾಯುತಿರುವಾ ಮನವೇ... ಘಟ್ಟಿಯಾಗಿರು
ಹೊಯ್ ನೀನು ಘಟ್ಟಿಯಾಗಿರು
|| ಹಸಿವೇ ದೂರಾ ನೀನಿರು ಆಆಆ...
ಹಸಿವೇ ದೂರಾ ನೀನಿರು ಆಆಆ...
ಹಸಿವೇ ದೂರಾ ನೀನಿರು
ಹಸಿವೇ ದೂರಾ ನೀ ನೀನಿರು
ಹಸಿವೇ ದೂರಾ ನೀನಿರು ಆಆಆ..
ಹಸಿವೇ ದೂರಾ ನೀನಿರು ಆಆಆ..
ಹಸಿವೇ ದೂರಾ ನೀನಿರು …..||
Hasive Doora Neeniru song lyrics from Kannada Movie Preethisi Nodu starring Vishnuvardhan, Aarathi, Srinivasamurthy, Lyrics penned by Geethapriya Sung by S P Balasubrahmanyam, P Padma, S Choodamani, Music Composed by Vijaya Bhaskar, film is Directed by Geethapriya and film is released on 1981