Balli Hoovigaasare Lyrics

ಬಳ್ಳಿ ಹೂವಿಗಾಸರೇ Lyrics

in Preethisi Nodu

in ಪ್ರೀತಿಸಿ ನೋಡು

LYRIC

Song Details Page after Lyrice

-
ಹೆಣ್ಣು : ಬಳ್ಳಿ ಹೂವಿಗಾಸರೆ
             ಮರವು ಬಳ್ಳಿಗಾಸರೆ
ಗಂಡು : ನನ್ನ ನಿನ್ನ ಬಾಳಿಗೆ ಪ್ರೀತಿ ಆಸರೆ
 
|| ಹೆಣ್ಣು : ಬಳ್ಳಿ ಹೂವಿಗಾಸರೆ
                ಮರವು ಬಳ್ಳಿಗಾಸರೆ
ಗಂಡು : ನನ್ನ ನಿನ್ನ ಬಾಳಿಗೆ ಪ್ರೀತಿ ಆಸರೆ…||
 
ಹೆಣ್ಣು : ನಾನು ಯಾರೋ ನೀನು ಯಾರೋ
                ಆ ದಿನ...ಆ…ಆ…ಆ….. 
ಗಂಡು : ನಾನು ನೀನು ಇಬ್ಬರೊಂದೆ ದಿನ...
ಹೆಣ್ಣು : ನಾನು ಯಾರೋ ನೀನು ಯಾರೋ
                ಆ ದಿನ...ಆ…ಆ…ಆ….. 
ಗಂಡು : ನಾನು ನೀನು ಇಬ್ಬರೊಂದೆ ದಿನ...
ಹೆಣ್ಣು : ಗಂಡು ಹೆಣ್ಣಿನ ಬಾಳ ಬಂಧನ
ಗಂಡು : ಜನ್ಮ ಜನ್ಮದ ಆತ್ಮ ಬಂಧನ
ಇಬ್ಬರು : ಅದುವೇ ಪ್ರೀತಿಯಾಸರೆ
 
|| ಗಂಡು : ಬಳ್ಳಿ ಹೂವಿಗಾಸರೆ
ಹೆಣ್ಣು : ಮರವು ಬಳ್ಳಿಗಾಸರೆ
ಗಂಡು : ನನ್ನ ನಿನ್ನ ಬಾಳಿಗೆ
ಹೆಣ್ಣು : ಪ್ರೀತಿ ಆಸರೆ……||
 
ಗಂಡು : ಸೋಲು ಬರಲೂ
               ಗೆಲುವೆ ಇರಲಿ ಬಾಳಲಿ
ಹೆಣ್ಣು : ಮುಳ್ಳೂ ಕೂಡಾ
               ಹೂವೇ ನಮಗೆ ಆಗಲಿ
ಗಂಡು : ಸೋಲು ಬರಲೂ
               ಗೆಲುವೆ ಇರಲಿ ಬಾಳಲಿ
ಹೆಣ್ಣು : ಮುಳ್ಳೂ ಕೂಡಾ
               ಹೂವೇ ನಮಗೆ ಆಗಲಿ
ಗಂಡು : ಸುಖದ ಸರಸ ಸನಿಹ ಇರಲೂ
ಹೆಣ್ಣು : ವಿರಸವೆಂದೂ ಬಳಿಗೆ ಬರದು
ಇಬ್ಬರು : ಉಲಿಯೇ ಒಲವಿನ ಕರೆ
 
|| ಹೆಣ್ಣು : ಬಳ್ಳಿ ಹೂವಿಗಾಸರೆ (ಆ ಆ ಆ) 
ಗಂಡು : ಮರವು ಬಳ್ಳಿಗಾಸರೆ ( ಆ ಆ ಆ)
ಹೆಣ್ಣು : ನನ್ನ ನಿನ್ನ ಬಾಳಿಗೆ
ಗಂಡುಪ್ರೀತಿ ಆಸರೆ….ಹೇ….
ಹೆಣ್ಣು : ಪ್ರೀತಿ ಆಸರೆ
ಇಬ್ಬರು : ಪ್ರೀತಿ ಆಸರೆ……||

-
ಹೆಣ್ಣು : ಬಳ್ಳಿ ಹೂವಿಗಾಸರೆ
             ಮರವು ಬಳ್ಳಿಗಾಸರೆ
ಗಂಡು : ನನ್ನ ನಿನ್ನ ಬಾಳಿಗೆ ಪ್ರೀತಿ ಆಸರೆ
 
|| ಹೆಣ್ಣು : ಬಳ್ಳಿ ಹೂವಿಗಾಸರೆ
                ಮರವು ಬಳ್ಳಿಗಾಸರೆ
ಗಂಡು : ನನ್ನ ನಿನ್ನ ಬಾಳಿಗೆ ಪ್ರೀತಿ ಆಸರೆ…||
 
ಹೆಣ್ಣು : ನಾನು ಯಾರೋ ನೀನು ಯಾರೋ
                ಆ ದಿನ...ಆ…ಆ…ಆ….. 
ಗಂಡು : ನಾನು ನೀನು ಇಬ್ಬರೊಂದೆ ದಿನ...
ಹೆಣ್ಣು : ನಾನು ಯಾರೋ ನೀನು ಯಾರೋ
                ಆ ದಿನ...ಆ…ಆ…ಆ….. 
ಗಂಡು : ನಾನು ನೀನು ಇಬ್ಬರೊಂದೆ ದಿನ...
ಹೆಣ್ಣು : ಗಂಡು ಹೆಣ್ಣಿನ ಬಾಳ ಬಂಧನ
ಗಂಡು : ಜನ್ಮ ಜನ್ಮದ ಆತ್ಮ ಬಂಧನ
ಇಬ್ಬರು : ಅದುವೇ ಪ್ರೀತಿಯಾಸರೆ
 
|| ಗಂಡು : ಬಳ್ಳಿ ಹೂವಿಗಾಸರೆ
ಹೆಣ್ಣು : ಮರವು ಬಳ್ಳಿಗಾಸರೆ
ಗಂಡು : ನನ್ನ ನಿನ್ನ ಬಾಳಿಗೆ
ಹೆಣ್ಣು : ಪ್ರೀತಿ ಆಸರೆ……||
 
ಗಂಡು : ಸೋಲು ಬರಲೂ
               ಗೆಲುವೆ ಇರಲಿ ಬಾಳಲಿ
ಹೆಣ್ಣು : ಮುಳ್ಳೂ ಕೂಡಾ
               ಹೂವೇ ನಮಗೆ ಆಗಲಿ
ಗಂಡು : ಸೋಲು ಬರಲೂ
               ಗೆಲುವೆ ಇರಲಿ ಬಾಳಲಿ
ಹೆಣ್ಣು : ಮುಳ್ಳೂ ಕೂಡಾ
               ಹೂವೇ ನಮಗೆ ಆಗಲಿ
ಗಂಡು : ಸುಖದ ಸರಸ ಸನಿಹ ಇರಲೂ
ಹೆಣ್ಣು : ವಿರಸವೆಂದೂ ಬಳಿಗೆ ಬರದು
ಇಬ್ಬರು : ಉಲಿಯೇ ಒಲವಿನ ಕರೆ
 
|| ಹೆಣ್ಣು : ಬಳ್ಳಿ ಹೂವಿಗಾಸರೆ (ಆ ಆ ಆ) 
ಗಂಡು : ಮರವು ಬಳ್ಳಿಗಾಸರೆ ( ಆ ಆ ಆ)
ಹೆಣ್ಣು : ನನ್ನ ನಿನ್ನ ಬಾಳಿಗೆ
ಗಂಡುಪ್ರೀತಿ ಆಸರೆ….ಹೇ….
ಹೆಣ್ಣು : ಪ್ರೀತಿ ಆಸರೆ
ಇಬ್ಬರು : ಪ್ರೀತಿ ಆಸರೆ……||

Balli Hoovigaasare song lyrics from Kannada Movie Preethisi Nodu starring Vishnuvardhan, Aarathi, Srinivasamurthy, Lyrics penned by Geethapriya Sung by S P Balasubrahmanyam, S Janaki, Music Composed by Vijaya Bhaskar, film is Directed by Geethapriya and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ