ಪ್ರೀತಿ... ಪ್ರೀತಿ... ಕ್ಷಣಕ್ಷಣ..ದಿನದಿನ..
ಕಣ್ತುಂಬಿ ಕಳೆತಾಗ ನೂರೆಂಟು ನವಚೇತನ
ತನುಮನ..ಕಣಕಣ..ಸಂತೋಷ ಕಂಡಾಗ
ಉಲ್ಲಾಸ ಈ ಜೀವನ….ಹೇಹೇ ..ಓಹೋ ..
(ಹೇಹೇ ..ಓಹೋ .. )…
|| ಪ್ರೀತಿ…..ಪ್ರೀತಿ……||
ಗೆಳೆಯ ಎದುರಿಗೆ ಬಂದಾಗ
ಹೇಳಲಾಗದ ಉತ್ಸಾಹ
ಪ್ರೀತಿ ಅರಿಯದೆ ನಿಂತಾಗ
ಮೂಕ ಪ್ರೇಮದ ಸಂಕೋಚ
(ಆಆ ..ಆಆ ..ಆಆ ..ಆಆ .. )
ಸ್ನೇಹದ ಸಂಬಂಧಕೆ..ರಾಗದ ಆನಂದಕೆ
ಸ್ನೇಹದ ಸಂಬಂಧಕೆ..ರಾಗದ ಆನಂದಕೆ
ಪ್ರೀತಿ ಆಸೆ ಮಿಡಿಯುವುದು..
|| ಪ್ರೀತಿ…..ಪ್ರೀತಿ……||
ಮನಸು ಮನಸಲಿ ಒಂದಾಗಿ
ಬಯಕೆ ಭಾವನೆ ರಂಗಾಗಿ
ಹೃದಯ ಮಿಲನವು ಬೇಕೆಂದು
ಜೀವ ತುಡಿಯುತ ನಿಂತಾಗ
(ಆಆ ..ಆಆ ..ಆಆ ..ಆಆ .. )
ಪ್ರೇಮದ ಏಕಾಂತಕೆ..ಅಂಜದೆ ಈ ಲೋಕಕೆ
ಪ್ರೇಮದ ಏಕಾಂತಕೆ..ಅಂಜದೆ ಈ ಲೋಕಕೆ
ಪ್ರೀತಿ ಆಸೆ ಮಿಡಿಯುವುದು…
|| ಪ್ರೀತಿ…..ಪ್ರೀತಿ……||
ಕಲಿತ ದಿನಗಳು ದೂರಾಗಿ
ನಮ್ಮ ಅಗಲಿಕೆ ಬಂದಾಗ
ಜಯದ ಗೆಳೆತನ ಮಂಜಾಗಿ
ಕರಗಿ ವೇದನೆ ತಂದಾಗ
ನೋವಿನ ಈ ಮೌನಕೆ..ಹೇಳುವಾ ಈ ಭಾವಕೆ..
ಪ್ರೀತಿ ಆಸೆ ಮಿಡಿಯುವುದು..
|| ಪ್ರೀತಿ... ಪ್ರೀತಿ... ಕ್ಷಣಕ್ಷಣ..ದಿನದಿನ..
ಕಣ್ತುಂಬಿ ಕಳೆತಾಗ ನೂರೆಂಟು ನವಚೇತನ
ತನುಮನ..ಕಣಕಣ..ಸಂತೋಷ ಕಂಡಾಗ
ಉಲ್ಲಾಸ ಈ ಜೀವನ….
(ಹೇಹೇ .. ಓಹೋ .. ಹೇಹೇ .. ಓಹೋ ..
ಹೇಹೇ .. ಓಹೋ .. ಹೇಹೇ .. ಓಹೋ .. )….||
ಪ್ರೀತಿ... ಪ್ರೀತಿ... ಕ್ಷಣಕ್ಷಣ..ದಿನದಿನ..
ಕಣ್ತುಂಬಿ ಕಳೆತಾಗ ನೂರೆಂಟು ನವಚೇತನ
ತನುಮನ..ಕಣಕಣ..ಸಂತೋಷ ಕಂಡಾಗ
ಉಲ್ಲಾಸ ಈ ಜೀವನ….ಹೇಹೇ ..ಓಹೋ ..
(ಹೇಹೇ ..ಓಹೋ .. )…
|| ಪ್ರೀತಿ…..ಪ್ರೀತಿ……||
ಗೆಳೆಯ ಎದುರಿಗೆ ಬಂದಾಗ
ಹೇಳಲಾಗದ ಉತ್ಸಾಹ
ಪ್ರೀತಿ ಅರಿಯದೆ ನಿಂತಾಗ
ಮೂಕ ಪ್ರೇಮದ ಸಂಕೋಚ
(ಆಆ ..ಆಆ ..ಆಆ ..ಆಆ .. )
ಸ್ನೇಹದ ಸಂಬಂಧಕೆ..ರಾಗದ ಆನಂದಕೆ
ಸ್ನೇಹದ ಸಂಬಂಧಕೆ..ರಾಗದ ಆನಂದಕೆ
ಪ್ರೀತಿ ಆಸೆ ಮಿಡಿಯುವುದು..
|| ಪ್ರೀತಿ…..ಪ್ರೀತಿ……||
ಮನಸು ಮನಸಲಿ ಒಂದಾಗಿ
ಬಯಕೆ ಭಾವನೆ ರಂಗಾಗಿ
ಹೃದಯ ಮಿಲನವು ಬೇಕೆಂದು
ಜೀವ ತುಡಿಯುತ ನಿಂತಾಗ
(ಆಆ ..ಆಆ ..ಆಆ ..ಆಆ .. )
ಪ್ರೇಮದ ಏಕಾಂತಕೆ..ಅಂಜದೆ ಈ ಲೋಕಕೆ
ಪ್ರೇಮದ ಏಕಾಂತಕೆ..ಅಂಜದೆ ಈ ಲೋಕಕೆ
ಪ್ರೀತಿ ಆಸೆ ಮಿಡಿಯುವುದು…
|| ಪ್ರೀತಿ…..ಪ್ರೀತಿ……||
ಕಲಿತ ದಿನಗಳು ದೂರಾಗಿ
ನಮ್ಮ ಅಗಲಿಕೆ ಬಂದಾಗ
ಜಯದ ಗೆಳೆತನ ಮಂಜಾಗಿ
ಕರಗಿ ವೇದನೆ ತಂದಾಗ
ನೋವಿನ ಈ ಮೌನಕೆ..ಹೇಳುವಾ ಈ ಭಾವಕೆ..
ಪ್ರೀತಿ ಆಸೆ ಮಿಡಿಯುವುದು..
|| ಪ್ರೀತಿ... ಪ್ರೀತಿ... ಕ್ಷಣಕ್ಷಣ..ದಿನದಿನ..
ಕಣ್ತುಂಬಿ ಕಳೆತಾಗ ನೂರೆಂಟು ನವಚೇತನ
ತನುಮನ..ಕಣಕಣ..ಸಂತೋಷ ಕಂಡಾಗ
ಉಲ್ಲಾಸ ಈ ಜೀವನ….
(ಹೇಹೇ .. ಓಹೋ .. ಹೇಹೇ .. ಓಹೋ ..
ಹೇಹೇ .. ಓಹೋ .. ಹೇಹೇ .. ಓಹೋ .. )….||
Preethi Preethi song lyrics from Kannada Movie Preethi starring Ambarish, Gayathri, Bhavya, Lyrics penned by Doddarange Gowda Sung by S Janaki, Music Composed by G K Venkatesh, film is Directed by A T Raghu and film is released on 1986