Gajavadana Neene Guna Saagara Lyrics

ಗಜವದನ ನೀನೇ ಗುಣಸಾಗರ Lyrics

in Preethi

in ಪ್ರೀತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆ..ಆಆಆ... ಆಆಆ..
ಗಜವದನ ನೀನೇ ಗುಣಸಾಗರ
ಶಿವಸುತನೇ ನೀನೇ ಕರುಣಾಕರ
ಗಜವದನ ನೀನೇ ಗುಣಸಾಗರ
ಹರುಷದಲಿ ನೀ ಎಂದೂ ದಯೆ ತೋರಿಸು
ಗಜಮುಖನೇ ನಿನ್ನ ಆನಂದ ಬೆಳಕಾಗಿದೆ ..
 
|| ಗಜವದನ ನೀನೇ ಗುಣಸಾಗರ..ಆಆಆ..||
 
ಹಾಲಲ್ಲಿ ಅಭಿಷೇಕ ಮಾಡಿದ ಜನರಿಗೆ
ಬೇಡಿದ ವರ ನೀಡಿ ತರಲಾರೆ ಬೇಗೆ
ಹಾಲಲ್ಲಿ ಅಭಿಷೇಕ ಮಾಡಿದ ಜನರಿಗೆ
ಬೇಡಿದ ವರ ನೀಡಿ ತರಲಾರೆ ಬೇಗೆ
ಗುಣಗಳ ಹಾಡಿ ಹೊಗಳಿರೆ ನಿನ್ನ..
ಪ್ರೀತಿಯ ತೋರಿ ಕಾಯುವೇ ಮುನ್ನ
ರಕ್ಷಿಸು ಬಾರಾ ಜಗದೋದ್ದಾರ..
ಪ್ರೇಮವ ತೋರ ಮಹಿಮಾತಾರ
ನಿಸನಿಸಪನಿಪನಿಮಪಮಪರಿಮ
ರಿಮರಿಮಪನಿಸಸನಿಪಮರಿಸನಿಸ
 
|| ಹರುಷದಲಿ ನೀ ಎಂದೂ ದಯೆ ತೋರಿಸು
ಗಜಮುಖನೇ ನಿನ್ನ ಆನಂದ ಬೆಳಕಾಗಿದೆ ..
ಗಜವದನ ನೀನೇ ಗುಣಸಾಗರ..ಆಆಆ..||
 
ದೀನರನೆಲ್ಲಾ ಪೊರೆಯೋ ದೈವ
ನಮ್ಮಲ್ಲಿ ತೋರೋ ನಿನ್ನಯ ಒಲವ
ದೀನರನೆಲ್ಲಾ ಪೊರೆಯೋ ದೈವ
ನಮ್ಮಲ್ಲಿ ತೋರೋ ನಿನ್ನಯ ಒಲವ
ಆಲಿಸು ಮೊರೆಯನು ಶರಣಾದೆ ನಾನು ..
ಆಲಿಸು ಮೊರೆಯನು ಶರಣಾದೆ ನಾನು ..
ಒಲಿದು ವರವ ಕೊಡಲಾರೆ ಏನು..
ಸಿದ್ದಿಗಳೆಲ್ಲಾ ಪರವಶ ನಿನಗೆ..
ಪೂಜೆಗಳಲ್ಲಿ ಅಗ್ರತೆ ನಿನಗೆ..
ಬುದ್ದಿಯ ಪಾಲಕ ಸಿದ್ದಿವಿನಾಯಕ
ಲೋಕದ ರಕ್ಷಕ ಗಣಪತಿಯೇ
ಚಂದ್ರನು ನಿನ್ನ ಶಾಪ ಹೊಂದಿದ
ಮರಳಿ ನಿನ್ನ ಪ್ರೀತಿ ಕೋರಿದ…
ಶಕ್ತಿಗೆ ನಿನ್ನ ಪ್ರೇಮವೇ ಕಾರಣ
ಭಕ್ತರಿಗೆಲ್ಲಾ ನೀನೇ ಜೀವನ
ಕಾರ್ಯದಕಾರಕ ವಿಘ್ನವಿನಾಶಕ
ಶಕ್ತಿಯದಾಯಕ ಶ್ರೀಗಣನಾಯಕ
ಕಾಯೋ...  ಜಗದಾಯಕ….

ಆಆಆ... ಆಆಆ..ಆಆಆ... ಆಆಆ..
ಗಜವದನ ನೀನೇ ಗುಣಸಾಗರ
ಶಿವಸುತನೇ ನೀನೇ ಕರುಣಾಕರ
ಗಜವದನ ನೀನೇ ಗುಣಸಾಗರ
ಹರುಷದಲಿ ನೀ ಎಂದೂ ದಯೆ ತೋರಿಸು
ಗಜಮುಖನೇ ನಿನ್ನ ಆನಂದ ಬೆಳಕಾಗಿದೆ ..
 
|| ಗಜವದನ ನೀನೇ ಗುಣಸಾಗರ..ಆಆಆ..||
 
ಹಾಲಲ್ಲಿ ಅಭಿಷೇಕ ಮಾಡಿದ ಜನರಿಗೆ
ಬೇಡಿದ ವರ ನೀಡಿ ತರಲಾರೆ ಬೇಗೆ
ಹಾಲಲ್ಲಿ ಅಭಿಷೇಕ ಮಾಡಿದ ಜನರಿಗೆ
ಬೇಡಿದ ವರ ನೀಡಿ ತರಲಾರೆ ಬೇಗೆ
ಗುಣಗಳ ಹಾಡಿ ಹೊಗಳಿರೆ ನಿನ್ನ..
ಪ್ರೀತಿಯ ತೋರಿ ಕಾಯುವೇ ಮುನ್ನ
ರಕ್ಷಿಸು ಬಾರಾ ಜಗದೋದ್ದಾರ..
ಪ್ರೇಮವ ತೋರ ಮಹಿಮಾತಾರ
ನಿಸನಿಸಪನಿಪನಿಮಪಮಪರಿಮ
ರಿಮರಿಮಪನಿಸಸನಿಪಮರಿಸನಿಸ
 
|| ಹರುಷದಲಿ ನೀ ಎಂದೂ ದಯೆ ತೋರಿಸು
ಗಜಮುಖನೇ ನಿನ್ನ ಆನಂದ ಬೆಳಕಾಗಿದೆ ..
ಗಜವದನ ನೀನೇ ಗುಣಸಾಗರ..ಆಆಆ..||
 
ದೀನರನೆಲ್ಲಾ ಪೊರೆಯೋ ದೈವ
ನಮ್ಮಲ್ಲಿ ತೋರೋ ನಿನ್ನಯ ಒಲವ
ದೀನರನೆಲ್ಲಾ ಪೊರೆಯೋ ದೈವ
ನಮ್ಮಲ್ಲಿ ತೋರೋ ನಿನ್ನಯ ಒಲವ
ಆಲಿಸು ಮೊರೆಯನು ಶರಣಾದೆ ನಾನು ..
ಆಲಿಸು ಮೊರೆಯನು ಶರಣಾದೆ ನಾನು ..
ಒಲಿದು ವರವ ಕೊಡಲಾರೆ ಏನು..
ಸಿದ್ದಿಗಳೆಲ್ಲಾ ಪರವಶ ನಿನಗೆ..
ಪೂಜೆಗಳಲ್ಲಿ ಅಗ್ರತೆ ನಿನಗೆ..
ಬುದ್ದಿಯ ಪಾಲಕ ಸಿದ್ದಿವಿನಾಯಕ
ಲೋಕದ ರಕ್ಷಕ ಗಣಪತಿಯೇ
ಚಂದ್ರನು ನಿನ್ನ ಶಾಪ ಹೊಂದಿದ
ಮರಳಿ ನಿನ್ನ ಪ್ರೀತಿ ಕೋರಿದ…
ಶಕ್ತಿಗೆ ನಿನ್ನ ಪ್ರೇಮವೇ ಕಾರಣ
ಭಕ್ತರಿಗೆಲ್ಲಾ ನೀನೇ ಜೀವನ
ಕಾರ್ಯದಕಾರಕ ವಿಘ್ನವಿನಾಶಕ
ಶಕ್ತಿಯದಾಯಕ ಶ್ರೀಗಣನಾಯಕ
ಕಾಯೋ...  ಜಗದಾಯಕ….

Gajavadana Neene Guna Saagara song lyrics from Kannada Movie Preethi starring Ambarish, Gayathri, Bhavya, Lyrics penned by Vijaya Narasimha Sung by S Janaki, Music Composed by G K Venkatesh, film is Directed by A T Raghu and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ