ಕಂದ ನನ್ನ ಕಂದ ನಿನ್ನಿಂದ ಆನಂದ
ಕಂದ ನನ್ನ ಕಂದ ನಿನ್ನಿಂದ ಆನಂದ
ಈ ಬಳ್ಳಿಯಲ್ಲಿ ಹೂವಾಗಿ ಅರಳಿ
ಪನ್ನೀರ ನೀ ಚೆಲ್ಲಿದೆ…ಕಣ್ಣೀರ ನೀ ನೀಗಿದೆ..
|| ಕಂದ ನನ್ನ ಕಂದ ನಿನ್ನಿಂದ ಆನಂದ…||
ಇರುಳಲ್ಲಿ ತಾರೆ ..ಬೆಳಕಾಗುವಂತೆ
ಬಾಳಲ್ಲಿ ಗುರಿ ತೋರಿದೆ
ಇರುಳಲ್ಲಿ ತಾರೆ ..ಬೆಳಕಾಗುವಂತೆ
ಬಾಳಲ್ಲಿ ಗುರಿ ತೋರಿದೆ
ಅವರಾಸೆ ಗೀತೆ ಶೃತಿ ಸೇರಿದಂತೆ
ನೀ ಬಂದೆ ಸಂಗೀತದೆ…
ಎದೆಯಾಳದ ವ್ಯಥೆ ಕಾಣದೆ
ಹೊಸದೊಂದು ಕಥೆಯಾಗಿದೆ..
ಹೊಸದೊಂದು ಕಥೆಯಾಗಿದೆ..
|| ಕಂದ ನನ್ನ ಕಂದ ನಿನ್ನಿಂದ ಆನಂದ…||
ಸಿಂಧೂರ ಬಿಂದು ಇರದಂತೆ ಎಂದು
ವಿಧಿ ಬರೆದು ಬರೆ ಹಾಕಿದೆ
ಸಿಂಧೂರ ಬಿಂದು ಇರದಂತೆ ಎಂದು
ವಿಧಿ ಬರೆದು ಬರೆ ಹಾಕಿದೆ
ಸೌಭಾಗ್ಯ ನೌಕೆ ದಡ ಸೇರದಂತೆ
ಬಿರುಗಾಳಿ ಎದುರಾಯಿತು
ನೆಲೆ ಕಾಣದ ಮಡಿಲಾಸೆಯು
ಸುಳಿಗಾಳಿ ಪಾಲಾಯಿತು..
ಸುಳಿಗಾಳಿ ಪಾಲಾಯಿತು….
|| ಕಂದ ನನ್ನ ಕಂದ ನಿನ್ನಿಂದ ಆನಂದ
ಈ ಬಳ್ಳಿಯಲ್ಲಿ ಹೂವಾಗಿ ಅರಳಿ
ಪನ್ನೀರ ನೀ ಚೆಲ್ಲಿದೆ…ಕಣ್ಣೀರ ನೀ ನೀಗಿದೆ..
ಕಂದ ನನ್ನ ಕಂದ ನಿನ್ನಿಂದ ಆನಂದ….||
ಕಂದ ನನ್ನ ಕಂದ ನಿನ್ನಿಂದ ಆನಂದ
ಕಂದ ನನ್ನ ಕಂದ ನಿನ್ನಿಂದ ಆನಂದ
ಈ ಬಳ್ಳಿಯಲ್ಲಿ ಹೂವಾಗಿ ಅರಳಿ
ಪನ್ನೀರ ನೀ ಚೆಲ್ಲಿದೆ…ಕಣ್ಣೀರ ನೀ ನೀಗಿದೆ..
|| ಕಂದ ನನ್ನ ಕಂದ ನಿನ್ನಿಂದ ಆನಂದ…||
ಇರುಳಲ್ಲಿ ತಾರೆ ..ಬೆಳಕಾಗುವಂತೆ
ಬಾಳಲ್ಲಿ ಗುರಿ ತೋರಿದೆ
ಇರುಳಲ್ಲಿ ತಾರೆ ..ಬೆಳಕಾಗುವಂತೆ
ಬಾಳಲ್ಲಿ ಗುರಿ ತೋರಿದೆ
ಅವರಾಸೆ ಗೀತೆ ಶೃತಿ ಸೇರಿದಂತೆ
ನೀ ಬಂದೆ ಸಂಗೀತದೆ…
ಎದೆಯಾಳದ ವ್ಯಥೆ ಕಾಣದೆ
ಹೊಸದೊಂದು ಕಥೆಯಾಗಿದೆ..
ಹೊಸದೊಂದು ಕಥೆಯಾಗಿದೆ..
|| ಕಂದ ನನ್ನ ಕಂದ ನಿನ್ನಿಂದ ಆನಂದ…||
ಸಿಂಧೂರ ಬಿಂದು ಇರದಂತೆ ಎಂದು
ವಿಧಿ ಬರೆದು ಬರೆ ಹಾಕಿದೆ
ಸಿಂಧೂರ ಬಿಂದು ಇರದಂತೆ ಎಂದು
ವಿಧಿ ಬರೆದು ಬರೆ ಹಾಕಿದೆ
ಸೌಭಾಗ್ಯ ನೌಕೆ ದಡ ಸೇರದಂತೆ
ಬಿರುಗಾಳಿ ಎದುರಾಯಿತು
ನೆಲೆ ಕಾಣದ ಮಡಿಲಾಸೆಯು
ಸುಳಿಗಾಳಿ ಪಾಲಾಯಿತು..
ಸುಳಿಗಾಳಿ ಪಾಲಾಯಿತು….
|| ಕಂದ ನನ್ನ ಕಂದ ನಿನ್ನಿಂದ ಆನಂದ
ಈ ಬಳ್ಳಿಯಲ್ಲಿ ಹೂವಾಗಿ ಅರಳಿ
ಪನ್ನೀರ ನೀ ಚೆಲ್ಲಿದೆ…ಕಣ್ಣೀರ ನೀ ನೀಗಿದೆ..
ಕಂದ ನನ್ನ ಕಂದ ನಿನ್ನಿಂದ ಆನಂದ….||
Kanda Nanna Kanda song lyrics from Kannada Movie Preethi starring Ambarish, Gayathri, Bhavya, Lyrics penned by Vijaya Narasimha Sung by S Janaki, Music Composed by G K Venkatesh, film is Directed by A T Raghu and film is released on 1986