ಹೆಣ್ಣು : ನೀ ಹಚ್ಚಿದ ಈ ಕುಂಕುಮ
ನೀ ಹಚ್ಚಿದ ಈ ಕುಂಕುಮ
ಓ..ಪ್ರಿಯತಮಾ..ಅನುಪಮಾ ಪ್ರೇಮಸಂಕೇತ
ಹೆಣ್ಣಿನ ಜೀವನ ಧನ್ಯವೋ ಈ ದಿನ
ಮೈ ಮನ ಪುಳಕಿತ…
ಗಂಡು : ಈ ಪ್ರೀತಿಯ ಸವಿ ಬಂಧನ
ಓ.. ಪ್ರೇಯಸಿ ಪ್ರಣಯದ ಮಧುರ ಸಂಗೀತ
ಜೀವನ ಪಾವನ ಪ್ರೇಮದ ಹೂಬನ
ತನು ಮನ ವಿಕಸಿತ…
ಗಂಡು : ಬಾಳೊಂದು ಶೃಂಗಾರ ಪಾನ
ನಿನ್ನ ಮಾತೆಲ್ಲಾ ಕೋಗಿಲೆಯ ಗಾನ
ಹೆಣ್ಣು : ಒಲವೆಂಬ ರಥವನ್ನು ಏರಿ
ಸಾಗೋಣ ಈ ಬಾಳ ದಾರಿ
ಗಂಡು : ಆ.. ಸೌಭಾಗ್ಯ ಎಂದೂ ನಿನದಾಗಲಿ
ಈ ಪ್ರೇಮದ ಕಥೆಯು ಚಿರವಾಗಲಿ...
ಹೆಣ್ಣು : ಓ.. ಪ್ರಿಯತಮಾ.. ಅನುಪಮಾ ಪ್ರೇಮ ಸಂಕೇತ
ಹೆಣ್ಣು : ಒಲವಿಂದ ಬಳಿ ಬಂದ ನೀನು
ನನ್ನ ಬಾಳಲ್ಲಿ ಬೆಳಕಾದ ಬಾನು ..
ಗಂಡು : ಕಣ್ಣಲ್ಲಿ ನೀ ಬರೆದ ಕಾವ್ಯ
ಇಂದು ತಂದಿರುವ ಈ ಬಂಧ ರಮ್ಯ
ಹೆಣ್ಣು : ಆ... ಕಾವ್ಯದಾ ಮೊಗ್ಗು ಮೈ ತುಂಬಿದೆ..
ಈ ಸಂಭ್ರಮ ಸಿರಿಯು ನನದಾಗಿದೆ...
ಗಂಡು : ಓ.. ಪ್ರೇಯಸಿ ಅನುಪಮಾ ಪ್ರೇಮ ಸಂಕೇತ…
|| ಹೆಣ್ಣು : ನೀ ಹಚ್ಚಿದ ಈ ಕುಂಕುಮ
ಓ..ಪ್ರಿಯತಮಾ..ಅನುಪಮಾ ಪ್ರೇಮಸಂಕೇತ
ಗಂಡು : ಜೀವನ ಪಾವನ ಪ್ರೇಮದ ಹೂಬನ
ತನುಮನ ವಿಕಸಿತ
ಇಬ್ಬರು : ಲಾಲಲಾಲ ಲಾಲಲಲ ಲಲಲಾಲ
ಲಾಲಲಾಲಲಾಲಲಾಲ…..||
ಹೆಣ್ಣು : ನೀ ಹಚ್ಚಿದ ಈ ಕುಂಕುಮ
ನೀ ಹಚ್ಚಿದ ಈ ಕುಂಕುಮ
ಓ..ಪ್ರಿಯತಮಾ..ಅನುಪಮಾ ಪ್ರೇಮಸಂಕೇತ
ಹೆಣ್ಣಿನ ಜೀವನ ಧನ್ಯವೋ ಈ ದಿನ
ಮೈ ಮನ ಪುಳಕಿತ…
ಗಂಡು : ಈ ಪ್ರೀತಿಯ ಸವಿ ಬಂಧನ
ಓ.. ಪ್ರೇಯಸಿ ಪ್ರಣಯದ ಮಧುರ ಸಂಗೀತ
ಜೀವನ ಪಾವನ ಪ್ರೇಮದ ಹೂಬನ
ತನು ಮನ ವಿಕಸಿತ…
ಗಂಡು : ಬಾಳೊಂದು ಶೃಂಗಾರ ಪಾನ
ನಿನ್ನ ಮಾತೆಲ್ಲಾ ಕೋಗಿಲೆಯ ಗಾನ
ಹೆಣ್ಣು : ಒಲವೆಂಬ ರಥವನ್ನು ಏರಿ
ಸಾಗೋಣ ಈ ಬಾಳ ದಾರಿ
ಗಂಡು : ಆ.. ಸೌಭಾಗ್ಯ ಎಂದೂ ನಿನದಾಗಲಿ
ಈ ಪ್ರೇಮದ ಕಥೆಯು ಚಿರವಾಗಲಿ...
ಹೆಣ್ಣು : ಓ.. ಪ್ರಿಯತಮಾ.. ಅನುಪಮಾ ಪ್ರೇಮ ಸಂಕೇತ
ಹೆಣ್ಣು : ಒಲವಿಂದ ಬಳಿ ಬಂದ ನೀನು
ನನ್ನ ಬಾಳಲ್ಲಿ ಬೆಳಕಾದ ಬಾನು ..
ಗಂಡು : ಕಣ್ಣಲ್ಲಿ ನೀ ಬರೆದ ಕಾವ್ಯ
ಇಂದು ತಂದಿರುವ ಈ ಬಂಧ ರಮ್ಯ
ಹೆಣ್ಣು : ಆ... ಕಾವ್ಯದಾ ಮೊಗ್ಗು ಮೈ ತುಂಬಿದೆ..
ಈ ಸಂಭ್ರಮ ಸಿರಿಯು ನನದಾಗಿದೆ...
ಗಂಡು : ಓ.. ಪ್ರೇಯಸಿ ಅನುಪಮಾ ಪ್ರೇಮ ಸಂಕೇತ…
|| ಹೆಣ್ಣು : ನೀ ಹಚ್ಚಿದ ಈ ಕುಂಕುಮ
ಓ..ಪ್ರಿಯತಮಾ..ಅನುಪಮಾ ಪ್ರೇಮಸಂಕೇತ
ಗಂಡು : ಜೀವನ ಪಾವನ ಪ್ರೇಮದ ಹೂಬನ
ತನುಮನ ವಿಕಸಿತ
ಇಬ್ಬರು : ಲಾಲಲಾಲ ಲಾಲಲಲ ಲಲಲಾಲ
ಲಾಲಲಾಲಲಾಲಲಾಲ…..||
Nee Hacchida Ee Kumkuma song lyrics from Kannada Movie Preethi starring Ambarish, Gayathri, Bhavya, Lyrics penned by Shyamasundar Kulkarni Sung by S P Balasubrahmanyam, Chithra, Music Composed by G K Venkatesh, film is Directed by A T Raghu and film is released on 1986