ಓಹೊ ಮೋಹನ
ಕರೆಯ ಆಲಿಸಿ ನೀ ಬಾರೊ ಮದನ
ಕರೆಯ ಆಲಿಸಿ ನೀ ಬಾರೊ ಮದನ
ಹೃದಯದ ಬಾಗಿಲ ತೆರೆದಿಹೆ ನಾ
ಹೃದಯದ ಬಾಗಿಲ ತೆರೆದಿಹೆ ನಾ
ಅನುದಿನವು ನಿನಗಾಗಿ ಕಾದಿರುವೆ ಓ ಮೋಹನ
ಅನುದಿನವು ನಿನಗಾಗಿ ಕಾದಿರುವೆ ಓ ಮೋಹನ
||ಕರೆಯ ಆಲಿಸಿ ನೀ ಬಾರೊ ಮದನ||
||ಕರೆಯ ಆಲಿಸಿ ನೀ ಬಾರೊ ಮದನ||
ಮೋಡದ ಮರೆಯಲ್ಲಿ ಮಸುಕಾಗಿರುವೆ ಬಳಿ ಬಾರದೆ ನೀನು
ಮೆಲ್ಲನೆ ಬಂದು ತೋಳನು ಸೇರೊ ಯಾರು ನೋಡರು
ಜೇನಿನ ಅಧರವ ಚುಂಬಿಸಿ ಮಧು ಹೀರು ಬಾ
ಜೇನಿನ ಅಧರವ ಚುಂಬಿಸಿ ಮಧು ಹೀರು ಬಾ
ಈ ಮೊಗ್ಗು ಬಿರಿದು ದುಂಬಿಯ ದಾರಿ ಕಾದಿದೆ ಈಗ
ಮೋಹನ ಮೋಹನ
||ಕರೆಯ ಆಲಿಸಿ ನೀ ಬಾರೊ ಮದನ||
||ಕರೆಯ ಆಲಿಸಿ ನೀ ಬಾರೊ ಮದನ||
ಎದೆಯ ಮಿಡಿತವ ಮನದ ತುಡಿತವ ಯಾರಿಗೆ ಹೇಳಲಿ
ನಿದ್ದೆ ಬಾರದ ಈ ಚಳಿ ರಾತ್ರಿಯ ಹೇಗೆ ಕಳೆಯಲಿ
ವಿರಹದ ಬೆಂಕಿಯ ಬೇಗೆಯ ನಾ ತಾಳೆನು
ವಿರಹದ ಬೆಂಕಿಯ ಬೇಗೆಯ ನಾ ತಾಳೆನು
ಬೇಗ ಬಾರೊ ನೀ ಏನೆ ಕೇಳು ಕೊಡುವೆ ನಾನು
ಮೋಹನ ಮೋಹನ
||ಕರೆಯ ಆಲಿಸಿ ನೀ ಬಾರೊ ಮದನ
ಕರೆಯ ಆಲಿಸಿ ನೀ ಬಾರೊ ಮದನ
ಹೃದಯದ ಬಾಗಿಲ ತೆರೆದಿಹೆ ನಾ
ಹೃದಯದ ಬಾಗಿಲ ತೆರೆದಿಹೆ ನಾ
ಅನುದಿನವು ನಿನಗಾಗಿ ಕಾದಿರುವೆ ಓ ಮೋಹನ
ಅನುದಿನವು ನಿನಗಾಗಿ ಕಾದಿರುವೆ ಓ ಮೋಹನ||
||ಕರೆಯ ಆಲಿಸಿ ನೀ ಬಾರೊ ಮದನ||
||ಕರೆಯ ಆಲಿಸಿ ನೀ ಬಾರೊ ಮದನ||
ಓಹೊ ಮೋಹನ
ಕರೆಯ ಆಲಿಸಿ ನೀ ಬಾರೊ ಮದನ
ಕರೆಯ ಆಲಿಸಿ ನೀ ಬಾರೊ ಮದನ
ಹೃದಯದ ಬಾಗಿಲ ತೆರೆದಿಹೆ ನಾ
ಹೃದಯದ ಬಾಗಿಲ ತೆರೆದಿಹೆ ನಾ
ಅನುದಿನವು ನಿನಗಾಗಿ ಕಾದಿರುವೆ ಓ ಮೋಹನ
ಅನುದಿನವು ನಿನಗಾಗಿ ಕಾದಿರುವೆ ಓ ಮೋಹನ
||ಕರೆಯ ಆಲಿಸಿ ನೀ ಬಾರೊ ಮದನ||
||ಕರೆಯ ಆಲಿಸಿ ನೀ ಬಾರೊ ಮದನ||
ಮೋಡದ ಮರೆಯಲ್ಲಿ ಮಸುಕಾಗಿರುವೆ ಬಳಿ ಬಾರದೆ ನೀನು
ಮೆಲ್ಲನೆ ಬಂದು ತೋಳನು ಸೇರೊ ಯಾರು ನೋಡರು
ಜೇನಿನ ಅಧರವ ಚುಂಬಿಸಿ ಮಧು ಹೀರು ಬಾ
ಜೇನಿನ ಅಧರವ ಚುಂಬಿಸಿ ಮಧು ಹೀರು ಬಾ
ಈ ಮೊಗ್ಗು ಬಿರಿದು ದುಂಬಿಯ ದಾರಿ ಕಾದಿದೆ ಈಗ
ಮೋಹನ ಮೋಹನ
||ಕರೆಯ ಆಲಿಸಿ ನೀ ಬಾರೊ ಮದನ||
||ಕರೆಯ ಆಲಿಸಿ ನೀ ಬಾರೊ ಮದನ||
ಎದೆಯ ಮಿಡಿತವ ಮನದ ತುಡಿತವ ಯಾರಿಗೆ ಹೇಳಲಿ
ನಿದ್ದೆ ಬಾರದ ಈ ಚಳಿ ರಾತ್ರಿಯ ಹೇಗೆ ಕಳೆಯಲಿ
ವಿರಹದ ಬೆಂಕಿಯ ಬೇಗೆಯ ನಾ ತಾಳೆನು
ವಿರಹದ ಬೆಂಕಿಯ ಬೇಗೆಯ ನಾ ತಾಳೆನು
ಬೇಗ ಬಾರೊ ನೀ ಏನೆ ಕೇಳು ಕೊಡುವೆ ನಾನು
ಮೋಹನ ಮೋಹನ
||ಕರೆಯ ಆಲಿಸಿ ನೀ ಬಾರೊ ಮದನ
ಕರೆಯ ಆಲಿಸಿ ನೀ ಬಾರೊ ಮದನ
ಹೃದಯದ ಬಾಗಿಲ ತೆರೆದಿಹೆ ನಾ
ಹೃದಯದ ಬಾಗಿಲ ತೆರೆದಿಹೆ ನಾ
ಅನುದಿನವು ನಿನಗಾಗಿ ಕಾದಿರುವೆ ಓ ಮೋಹನ
ಅನುದಿನವು ನಿನಗಾಗಿ ಕಾದಿರುವೆ ಓ ಮೋಹನ||
||ಕರೆಯ ಆಲಿಸಿ ನೀ ಬಾರೊ ಮದನ||
||ಕರೆಯ ಆಲಿಸಿ ನೀ ಬಾರೊ ಮದನ||
Oho Mohana song lyrics from Kannada Movie Pranayada Pakshigalu starring Ramesh Aravind, Kavya, Anjali, Lyrics penned bySung by Manjula Gururaj, Music Composed by Manoranjan Prabhakar, film is Directed by Mahendar and film is released on 1992