Baanaadi Ninagaagi Kaade Lyrics

ಬಾನಾಡಿ ನಿನಗಾಗಿ ಕಾದೆ Lyrics

in Pranayada Pakshigalu

in ಪ್ರಣಯದ ಪಕ್ಷಿಗಳು

Video:
ಸಂಗೀತ ವೀಡಿಯೊ:

LYRIC

ಲಲಲಲಲಲಲಲಲ
ತಾನನನನನನನ
 
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
 
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಈ ಜೀವ ಸೋತಿಂದು ಓಳಾಗಿದೆ
ಇಂದೇಕೆ ಮರೆಯಾಗಿಹೆ
ಓಓಓಓಓಓ
ಈಗೀಕೆ ನೋವು ತುಂಬಿಹೆ
 
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಈ ಜೀವ ಸೋತಿಂದು ಓಳಾಗಿದೆ
ಇಂದೇಕೆ ಮರೆಯಾಗಿಹೆ
ಓಓಓಓಓಓ
ಈಗೀಕೆ ನೋವು ತುಂಬಿಹೆ
 
ನೀ ಅಂದು ಎದೆ ತುಂಬಿ
ಸವಿ ನೀಡಿದೆ
ನಾ ಬಂದು ನಿನ್ನಿಂದ
ಮಧು ಹೀರಿದೆ
ಆ ಮೋಹ ಆ ಪ್ರೇಮ ಬಿಡಲಾರೆದೆ
ಈ ಜೀವ ನಿನಗಾಗಿ ಮುಡುಪಾಗಿದೆ
ಆ ಮಾತು ಆ ಸ್ಪರ್ಶ ಕನಸಾಯಿತೆ
ಆ ಮಾತು ಆ ಸ್ಪರ್ಶ ಕನಸಾಯಿತೆ
ಒಲವು ನಲಿವು ಬಾಡಿ ಹೋಯಿತೆ
 
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಈ ಜೀವ ಸೋತಿಂದು ಓಳಾಗಿದೆ
ಇಂದೇಕೆ ಮರೆಯಾಗಿಹೆ
ಓಓಓಓಓಓ
ಈಗೀಕೆ ನೋವು ತುಂಬಿಹೆ
 
ಆಆಆಆಆಆಆಆಅ
ಪ್ರೀಯೇ…..
 
ನೀ ತಂದ ನೂರಾಸೆ ಉಸಿರಾಗಿದೆ
ಈ ಪ್ರಾಣ ನಿನಗೆಂದೆ ಹಸಿರಾಗಿದೆ
ಹಣ್ಣಾಗಿ ನಾಬಿಟ್ಟು ಮಣ್ಣಾದರೂ
ಮರುಜನ್ಮ ನಾ ಪಡಿಯೇ ನಿನಗಾಗಿಯೇ
ಈ ರಾಗ ವ್ಯಾಮೋಹ ನನ್ನ ತಪ್ಪಿದೆ
ಈ ರಾಗ ವ್ಯಾಮೋಹ ನನ್ನ ತಪ್ಪಿದೆ
ಹಗಲು ಇರುಳು ನಿನ್ನ ಬಯಸಿದೆ
 
 
||ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಈ ಜೀವ ಸೋತಿಂದು ಓಳಾಗಿದೆ
ಇಂದೇಕೆ ಮರೆಯಾಗಿಹೆ
ಓಓಓಓಓಓ
ಈಗೀಕೆ ನೋವು ತುಂಬಿಹೆ
 
ಬಾನಿಂದ ನೀನೆಲ್ಲಿ ಹೋದೆ
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಈ ಜೀವ ಸೋತಿಂದು ಓಳಾಗಿದೆ
ಇಂದೇಕೆ ಮರೆಯಾಗಿಹೆ
ಓಓಓಓಓಓ
ಈಗೀಕೆ ನೋವು ತುಂಬಿಹೆ ||

ಲಲಲಲಲಲಲಲಲ
ತಾನನನನನನನ
 
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
 
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಈ ಜೀವ ಸೋತಿಂದು ಓಳಾಗಿದೆ
ಇಂದೇಕೆ ಮರೆಯಾಗಿಹೆ
ಓಓಓಓಓಓ
ಈಗೀಕೆ ನೋವು ತುಂಬಿಹೆ
 
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಈ ಜೀವ ಸೋತಿಂದು ಓಳಾಗಿದೆ
ಇಂದೇಕೆ ಮರೆಯಾಗಿಹೆ
ಓಓಓಓಓಓ
ಈಗೀಕೆ ನೋವು ತುಂಬಿಹೆ
 
ನೀ ಅಂದು ಎದೆ ತುಂಬಿ
ಸವಿ ನೀಡಿದೆ
ನಾ ಬಂದು ನಿನ್ನಿಂದ
ಮಧು ಹೀರಿದೆ
ಆ ಮೋಹ ಆ ಪ್ರೇಮ ಬಿಡಲಾರೆದೆ
ಈ ಜೀವ ನಿನಗಾಗಿ ಮುಡುಪಾಗಿದೆ
ಆ ಮಾತು ಆ ಸ್ಪರ್ಶ ಕನಸಾಯಿತೆ
ಆ ಮಾತು ಆ ಸ್ಪರ್ಶ ಕನಸಾಯಿತೆ
ಒಲವು ನಲಿವು ಬಾಡಿ ಹೋಯಿತೆ
 
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಈ ಜೀವ ಸೋತಿಂದು ಓಳಾಗಿದೆ
ಇಂದೇಕೆ ಮರೆಯಾಗಿಹೆ
ಓಓಓಓಓಓ
ಈಗೀಕೆ ನೋವು ತುಂಬಿಹೆ
 
ಆಆಆಆಆಆಆಆಅ
ಪ್ರೀಯೇ…..
 
ನೀ ತಂದ ನೂರಾಸೆ ಉಸಿರಾಗಿದೆ
ಈ ಪ್ರಾಣ ನಿನಗೆಂದೆ ಹಸಿರಾಗಿದೆ
ಹಣ್ಣಾಗಿ ನಾಬಿಟ್ಟು ಮಣ್ಣಾದರೂ
ಮರುಜನ್ಮ ನಾ ಪಡಿಯೇ ನಿನಗಾಗಿಯೇ
ಈ ರಾಗ ವ್ಯಾಮೋಹ ನನ್ನ ತಪ್ಪಿದೆ
ಈ ರಾಗ ವ್ಯಾಮೋಹ ನನ್ನ ತಪ್ಪಿದೆ
ಹಗಲು ಇರುಳು ನಿನ್ನ ಬಯಸಿದೆ
 
 
||ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಈ ಜೀವ ಸೋತಿಂದು ಓಳಾಗಿದೆ
ಇಂದೇಕೆ ಮರೆಯಾಗಿಹೆ
ಓಓಓಓಓಓ
ಈಗೀಕೆ ನೋವು ತುಂಬಿಹೆ
 
ಬಾನಿಂದ ನೀನೆಲ್ಲಿ ಹೋದೆ
ಬಾನಾಡಿ ನಿನಗಾಗಿ ಕಾದೆ
ಬಾನಿಂದ ನೀನೆಲ್ಲಿ ಹೋದೆ
ಈ ಜೀವ ಸೋತಿಂದು ಓಳಾಗಿದೆ
ಇಂದೇಕೆ ಮರೆಯಾಗಿಹೆ
ಓಓಓಓಓಓ
ಈಗೀಕೆ ನೋವು ತುಂಬಿಹೆ ||

Baanaadi Ninagaagi Kaade song lyrics from Kannada Movie Pranayada Pakshigalu starring Ramesh Aravind, Kavya, Anjali, Lyrics penned bySung by K J Yesudas, Music Composed by Manoranjan Prabhakar, film is Directed by Mahendar and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ