Naguva Shaili Entha Lovely Lyrics

ನಗುವ ಶೈಲಿ ಎಂಥ ಲವ್ಲಿ Lyrics

in Pranayada Pakshigalu

in ಪ್ರಣಯದ ಪಕ್ಷಿಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗುವ ಶೈಲಿ ಎಂಥ ಲವ್ಲಿ            
ಮನವ ಮೀಟಿ ಸೆಳೆವ ಬ್ಯೂಟಿ
 
ನಗುವ ಶೈಲಿ ಎಂಥ ಲವ್ಲಿ            
ಮನವ ಮೀಟಿ ಸೆಳೆವ ಬ್ಯೂಟಿ
ಕುದುರೇ ನಡಿಗೆಯೋ
ಆಹಾ ಎಂಥ  ಥ್ರಿಲ್ಲೋ
 
ನಗುವ ಶೈಲಿ ಎಂಥ ಲವ್ಲಿ            
ಮನವ ಮೀಟಿ ಸೆಳೆವ ಬ್ಯೂಟಿ
ಕುದುರೇ ನಡಿಗೆಯೋ
ಆಹಾ ಎಂಥ  ಥ್ರಿಲ್ಲೋ
 
ಜಿಂಕೆ ಕಣ್ಣಿನ ಚುರುಕು ನೋಟ
ಮಿಂಚಿನ ಸೆಳೆತವೋ
ರೇಷೇಮೆ ಕೇಶ  ಸೇಬಿನ ಕೆನ್ನೆ
ನಡುವದು ಬಳ್ಳಿಯೋ
 
ಜಿಂಕೆ ಕಣ್ಣಿನ ಚುರುಕು ನೋಟ
ಮಿಂಚಿನ ಸೆಳೆತವೋ
ರೇಷೇಮೆ ಕೇಶ  ಸೇಬಿನ ಕೆನ್ನೆ
ನಡುವದು ಬಳ್ಳಿಯೋ
 
ಗೋಕುಲದ  ಒಮ್ಮೆ ಕಳಶಗಳೋ
ಹರೆಯದ  ಆ ಸಿರಿ
ತುಟಿಯೋ ಸ್ವೀಟು
ಕುಲುಕುತ ಬಳುಕುತ
ನೆಡೆಯುವ ಬೆಡಗಿ
 
||ನಗುವ ಶೈಲಿ ಎಂಥ ಲವ್ಲಿ       
ಮನವ ಮೀಟಿ ಸೆಳೆವ ಬ್ಯೂಟಿ
ಕುದುರೇ ನಡಿಗೆಯೋ
ಆಹಾ ಎಂಥ  ಥ್ರಿಲ್ಲೋ||
 
ಲಲಲಲಲಲಲಲ
ಲಾ..ಲಾ..ಲಾ
 
ಮರ್ಕ್ಯರಿ  ಲೈಟಿನ  ಮೈಯ್ಯ ಬಣ್ಣ
ನಜಕು ಮಿಂಚಿಂಗು
ಮ್ಯಾಗ್ನೆಟ್ ನಂತೆ ಆಕರ್ಷಿಸುವ
ವಡಲ ಸೈನಿಂಗೂ
 
ಓಹೋ…
ಮರ್ಕ್ಯುರಿ  ಲೈಟಿನ  ಮೈಯ್ಯ ಬಣ್ಣ
ನಾಜೂಕು ಮಿಂಚಿಂಗು
ಮ್ಯಾಗ್ನೆಟ್ ನಂತೆ ಆಕರ್ಷಿಸುವ
ಒಡಲ ಶೈನಿಂಗು
ಹಗಲಿರುಳು ನನ್ನ ಕಾದಿದೆ
ಆ ಮೋಹಕ ರೂಪವು
ಆಹಾ…ಬ್ಯೂಟಿಫುಲ್ಲ್
ನನ್ನ ನಿದ್ದೆಯ ಕದ್ದ ಮುದ್ದಿನ ರಾಣಿ
 
|| ನಗುವ ಶೈಲಿ ಎಂಥ ಲವ್ಲಿ      
ಮನವ ಮೀಟಿ ಸೆಳೆವ ಬ್ಯೂಟಿ
ಕುದುರೇ ನಡಿಗೆಯೋ
ಆಹಾ ಎಂಥ  ಥ್ರಿಲ್ಲೋ||

ನಗುವ ಶೈಲಿ ಎಂಥ ಲವ್ಲಿ            
ಮನವ ಮೀಟಿ ಸೆಳೆವ ಬ್ಯೂಟಿ
 
ನಗುವ ಶೈಲಿ ಎಂಥ ಲವ್ಲಿ            
ಮನವ ಮೀಟಿ ಸೆಳೆವ ಬ್ಯೂಟಿ
ಕುದುರೇ ನಡಿಗೆಯೋ
ಆಹಾ ಎಂಥ  ಥ್ರಿಲ್ಲೋ
 
ನಗುವ ಶೈಲಿ ಎಂಥ ಲವ್ಲಿ            
ಮನವ ಮೀಟಿ ಸೆಳೆವ ಬ್ಯೂಟಿ
ಕುದುರೇ ನಡಿಗೆಯೋ
ಆಹಾ ಎಂಥ  ಥ್ರಿಲ್ಲೋ
 
ಜಿಂಕೆ ಕಣ್ಣಿನ ಚುರುಕು ನೋಟ
ಮಿಂಚಿನ ಸೆಳೆತವೋ
ರೇಷೇಮೆ ಕೇಶ  ಸೇಬಿನ ಕೆನ್ನೆ
ನಡುವದು ಬಳ್ಳಿಯೋ
 
ಜಿಂಕೆ ಕಣ್ಣಿನ ಚುರುಕು ನೋಟ
ಮಿಂಚಿನ ಸೆಳೆತವೋ
ರೇಷೇಮೆ ಕೇಶ  ಸೇಬಿನ ಕೆನ್ನೆ
ನಡುವದು ಬಳ್ಳಿಯೋ
 
ಗೋಕುಲದ  ಒಮ್ಮೆ ಕಳಶಗಳೋ
ಹರೆಯದ  ಆ ಸಿರಿ
ತುಟಿಯೋ ಸ್ವೀಟು
ಕುಲುಕುತ ಬಳುಕುತ
ನೆಡೆಯುವ ಬೆಡಗಿ
 
||ನಗುವ ಶೈಲಿ ಎಂಥ ಲವ್ಲಿ       
ಮನವ ಮೀಟಿ ಸೆಳೆವ ಬ್ಯೂಟಿ
ಕುದುರೇ ನಡಿಗೆಯೋ
ಆಹಾ ಎಂಥ  ಥ್ರಿಲ್ಲೋ||
 
ಲಲಲಲಲಲಲಲ
ಲಾ..ಲಾ..ಲಾ
 
ಮರ್ಕ್ಯರಿ  ಲೈಟಿನ  ಮೈಯ್ಯ ಬಣ್ಣ
ನಜಕು ಮಿಂಚಿಂಗು
ಮ್ಯಾಗ್ನೆಟ್ ನಂತೆ ಆಕರ್ಷಿಸುವ
ವಡಲ ಸೈನಿಂಗೂ
 
ಓಹೋ…
ಮರ್ಕ್ಯುರಿ  ಲೈಟಿನ  ಮೈಯ್ಯ ಬಣ್ಣ
ನಾಜೂಕು ಮಿಂಚಿಂಗು
ಮ್ಯಾಗ್ನೆಟ್ ನಂತೆ ಆಕರ್ಷಿಸುವ
ಒಡಲ ಶೈನಿಂಗು
ಹಗಲಿರುಳು ನನ್ನ ಕಾದಿದೆ
ಆ ಮೋಹಕ ರೂಪವು
ಆಹಾ…ಬ್ಯೂಟಿಫುಲ್ಲ್
ನನ್ನ ನಿದ್ದೆಯ ಕದ್ದ ಮುದ್ದಿನ ರಾಣಿ
 
|| ನಗುವ ಶೈಲಿ ಎಂಥ ಲವ್ಲಿ      
ಮನವ ಮೀಟಿ ಸೆಳೆವ ಬ್ಯೂಟಿ
ಕುದುರೇ ನಡಿಗೆಯೋ
ಆಹಾ ಎಂಥ  ಥ್ರಿಲ್ಲೋ||

Naguva Shaili Entha Lovely song lyrics from Kannada Movie Pranayada Pakshigalu starring Ramesh Aravind, Kavya, Anjali, Lyrics penned bySung by K J Yesudas, Music Composed by Manoranjan Prabhakar, film is Directed by Mahendar and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ