Jum Jum Maiyalli Lyrics

in Pranayada Pakshigalu

Video:

LYRIC

ಜುಮ್‌ ಜುಮ್‌ ಜುಮ್‌ ಜುಮ್‌ ಮೈಯ್ಯಲ್ಲಿ
ಏಕಿ ಮಿಡಿತ ಇಂದು ನನ್ನ ಎದೆಯಲ್ಲಿ
ಜುಮ್‌ ಜುಮ್‌ ಜುಮ್‌ ಜುಮ್‌ ಮೈಯ್ಯಲ್ಲಿ
ಏಕಿ ಮಿಡಿತ ಇಂದು ನನ್ನ ಎದೆಯಲ್ಲಿ
ಜುಮ್‌ ಜುಮ್‌ ಜುಮ್‌ ಜುಮ್‌ ಮೈಯ್ಯಲ್ಲಿ
ಏಕಿ ಮಿಡಿತ ಇಂದು ನನ್ನ ಎದೆಯಲ್ಲಿ
ಏಕಿಂತ ರೋಮಾಂಚ ಎಲ್ಲೆಲ್ಲು ಹೂಮಂಚ
ಎಂದೆಂದು ಹೀಗೇನೆ ಹಾಯಾಗಿ ಸೇರೋಣ
 
||ಜುಮ್‌ ಜುಮ್‌ ಜುಮ್‌ ಜುಮ್‌ ಮೈಯ್ಯಲ್ಲಿ
ಏಕಿ ಮಿಡಿತ ಇಂದು ನನ್ನ ಎದೆಯಲ್ಲಿ||
||ಜುಮ್‌ ಜುಮ್‌ ಜುಮ್‌ ಜುಮ್‌ ಮೈಯ್ಯಲ್ಲಿ
ಏಕಿ ಮಿಡಿತ ಇಂದು ನನ್ನ ಎದೆಯಲ್ಲಿ
ಏಕಿಂತ ರೋಮಾಂಚ ಎಲ್ಲೆಲ್ಲು ಹೂಮಂಚ
ಎಂದೆಂದು ಹೀಗೇನೆ ಹಾಯಾಗಿ ಸೇರೋಣ||
ಜುಮ್‌ ಜುಮ್‌ ಜುಮ್‌ ಜುಮ್
 
ಎದೆಯ ತಂತಿಯ ಮೀಟಿ ನಗುವ ಮಧುರ ಚಂದಿರನು
ಅರಳಿ ನಗುವ ವದನ ಸುಂದರ ಸುಮವು ನೈದಿಲೆಯು
ರಾಗಸ್ವರಗಳ ಲಹರಿ ಲಹರಿಯು ಸೇರಿ ವಿವರಿಸಿತು
ನಗುವ ನಲಿವ ನಾವು ಚಂದಿರ ತಾರೆಯಾಗುವ
 
ಆಹಹ
||ಜುಮ್‌ ಜುಮ್‌ ಜುಮ್‌ ಜುಮ್‌ ಮೈಯ್ಯಲ್ಲಿ
ಏಕಿ ಮಿಡಿತ ಇಂದು ನನ್ನ ಎದೆಯಲ್ಲಿ||
ಜುಮ್‌ ಜುಮ್‌ ಜುಮ್‌ ಜುಮ್
 
ಮೊದಲ ಮೊದಲ ಭೇಟಿ ತಂದಿಹೆ ಹೃದಯ ಸಂಗಮವು
ಒಲವ ಮೋಡಿಯ ಚೆಲುವ ಮಿಲನ ಎಂಥ ಸಂಭ್ರಮವು
ಪ್ರೀತಿ ಬಂಧನ ಒಲವ ಸ್ಪಂದನ ಆಹ ಮೋಹನವು
ಸುಖದ ಸುದಿನ ಇಂದೆ ಯೌವ್ವನ ತೂಗಿ ಹಾಡಿತು
 
||ಜುಮ್‌ ಜುಮ್‌ ಜುಮ್‌ ಜುಮ್‌ ಮೈಯ್ಯಲ್ಲಿ
ಏಕಿ ಮಿಡಿತ ಇಂದು ನನ್ನ ಎದೆಯಲ್ಲಿ||
||ಜುಮ್‌ ಜುಮ್‌ ಜುಮ್‌ ಜುಮ್‌ ಮೈಯ್ಯಲ್ಲಿ
ಏಕಿ ಮಿಡಿತ ಇಂದು ನನ್ನ ಎದೆಯಲ್ಲಿ
ಏಕಿಂತ ರೋಮಾಂಚ ಎಲ್ಲೆಲ್ಲು ಹೂಮಂಚ
ಎಂದೆಂದು ಹೀಗೇನೆ ಹಾಯಾಗಿ ಸೇರೋಣ||
ಜುಮ್‌ ಜುಮ್‌ ಜುಮ್‌ ಜುಮ್
ಜುಮ್‌ ಜುಮ್‌ ಜುಮ್‌ ಜುಮ್
ಜುಮ್‌ ಜುಮ್‌ ಜುಮ್‌ ಜುಮ್
ಜುಮ್‌ ಜುಮ್‌ ಜುಮ್‌ ಜುಮ್

Jum Jum Maiyalli song lyrics from Kannada Movie Pranayada Pakshigalu starring Ramesh Aravind, Kavya, Anjali, Lyrics penned bySung by K J Yesudas, Manjula Gururaj, Music Composed by Manoranjan Prabhakar, film is Directed by Mahendar and film is released on 1992