Rathri Bandare Yenu Thondare Lyrics

ರಾತ್ರಿ ಬಂದರೇ ಏನೋ ತೊಂದರೇ Lyrics

in Pralayanthaka

in ಪ್ರಳಯಾಂತಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಹ್.. ಹ್ಹಹ್ಹಹ್
ರಾತ್ರಿ ಬಂದರೆ ಏನೋ ತೊಂದರೆ
ಶಾಂತಿ ನೆಮ್ಮದಿ ನೀನು ಇದ್ದರೆ
ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು
ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ವಿರಹಗೀತೆ ಇನ್ನು ಎಂದು ಹಾಡಲಾರೆನು
 
ರಾತ್ರಿ ಬಂದರೆ ಏನೋ ತೊಂದರೆ
ಶಾಂತಿ ನೆಮ್ಮದಿ ನೀನು ಇದ್ದರೆ
ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು
ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ವಿರಹಗೀತೆ ಇನ್ನು ಎಂದು ಹಾಡಲಾರೆನು
 
ನಲ್ಲೆ ಒಲವಿಂದ ನಿನ್ನಾ ತೋಳಿಂದ
ನನ್ನನ್ನು ಅಪ್ಪಬಾರದೇ ನೀನು
ಸಂತೋಷ ನೀಡಲಾರೆಯಾ ಇನ್ನೂ
ನಲ್ಲೆ ಒಲವಿಂದ ನಿನ್ನಾ ತೋಳಿಂದ
ನನ್ನನ್ನು ಅಪ್ಪಬಾರದೇ ನೀನು
ಸಂತೋಷ ನೀಡಲಾರೆಯಾ ಇನ್ನೂ
ನಿನ್ನಾಸೆ ಕಣ್ಣಲ್ಲಿ ನಾನು ಕಂಡೆನು
ನಿನ್ನ ಪ್ರೀತಿ ಕಂಡಿಗ ಸೋತು ಹೋದೆನು
ನಿನ್ನ ಸೆರೆಲೆಂದು ನಲ್ಲ ಇಲ್ಲಿ ನಿಂತೆನು
 
|| ರಾತ್ರಿ ಬಂದರೆ (ಹ್ಹಾ)
ಏನೋ ತೊಂದರೆ (ಹ್ಹಹ್ಹಾ)
ಶಾಂತಿ ನೆಮ್ಮದಿ (ಆಆ )ನೀನು ಇದ್ದರೆ
ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು
ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ವಿರಹಗೀತೆ ಇನ್ನು ಎಂದು ಹಾಡಲಾರೆನು
 
ರಾತ್ರಿ ಬಂದರೆ ಏನೋ ತೊಂದರೆ
ಶಾಂತಿ ನೆಮ್ಮದಿ ನೀನು ಇದ್ದರೆ…..||
 
ಮಾತು ಸಾಕಿನ್ನು ನೋಡು ನನ್ನನ್ನು
ಕೆಂಪಾದ ಕೆನ್ನೆ ಕಾಣೆಯಾ ನೀನು
ಮುತ್ತೊಂದ ನೀಡಲಾರೆಯಾ ಇನ್ನೂ..(ಹ್ಹೂಂ )
ಮಾತು ಸಾಕಿನ್ನು ನೋಡು ನನ್ನನ್ನು
ಕೆಂಪಾದ ಕೆನ್ನೆ ಕಾಣೆಯಾ ನೀನು
ಮುತ್ತೊಂದ ನೀಡಲಾರೆಯಾ ಇನ್ನೂ
ಮುತ್ತಿನಲ್ಲೇ ಸಿಂಗಾರ ಈಗ ಮಾಡುವೇ (ಹುಹ್ಹೂಹೂ)
ಮತ್ತು ಬರುವ ಚೆಲ್ಲಾಟ ನೋಡು ಆಡುವೆ (ಆ)
ನೀನೇ ಆಗ ಇನ್ನು ಬೇಕು ಎಂದು ಹೇಳುವೇ
 
|| ರಾತ್ರಿ ಬಂದರೆ (ಹ್ಹಾ)
ಏನೋ ತೊಂದರೆ (ಹ್ಹ)
ಶಾಂತಿ ನೆಮ್ಮದಿ (ಆ )ನೀನು ಇದ್ದರೆ
ಹೇ.. ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು (ಅಹ್ಹ)
ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ವಿರಹಗೀತೆ ಇನ್ನು ಎಂದು ಹಾಡಲಾರೆನು
 
|| ರಾತ್ರಿ ಬಂದರೆ (ಅಹ್ಹಹ್ ) ಲಲಲಲ್ಲಲ್ಲಾ
ಹ್ಹಾ …ಶಾಂತಿ ನೆಮ್ಮದಿ ಲಲ್ಲಲ್ಲಾ…||

ಅಹ್.. ಹ್ಹಹ್ಹಹ್
ರಾತ್ರಿ ಬಂದರೆ ಏನೋ ತೊಂದರೆ
ಶಾಂತಿ ನೆಮ್ಮದಿ ನೀನು ಇದ್ದರೆ
ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು
ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ವಿರಹಗೀತೆ ಇನ್ನು ಎಂದು ಹಾಡಲಾರೆನು
 
ರಾತ್ರಿ ಬಂದರೆ ಏನೋ ತೊಂದರೆ
ಶಾಂತಿ ನೆಮ್ಮದಿ ನೀನು ಇದ್ದರೆ
ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು
ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ವಿರಹಗೀತೆ ಇನ್ನು ಎಂದು ಹಾಡಲಾರೆನು
 
ನಲ್ಲೆ ಒಲವಿಂದ ನಿನ್ನಾ ತೋಳಿಂದ
ನನ್ನನ್ನು ಅಪ್ಪಬಾರದೇ ನೀನು
ಸಂತೋಷ ನೀಡಲಾರೆಯಾ ಇನ್ನೂ
ನಲ್ಲೆ ಒಲವಿಂದ ನಿನ್ನಾ ತೋಳಿಂದ
ನನ್ನನ್ನು ಅಪ್ಪಬಾರದೇ ನೀನು
ಸಂತೋಷ ನೀಡಲಾರೆಯಾ ಇನ್ನೂ
ನಿನ್ನಾಸೆ ಕಣ್ಣಲ್ಲಿ ನಾನು ಕಂಡೆನು
ನಿನ್ನ ಪ್ರೀತಿ ಕಂಡಿಗ ಸೋತು ಹೋದೆನು
ನಿನ್ನ ಸೆರೆಲೆಂದು ನಲ್ಲ ಇಲ್ಲಿ ನಿಂತೆನು
 
|| ರಾತ್ರಿ ಬಂದರೆ (ಹ್ಹಾ)
ಏನೋ ತೊಂದರೆ (ಹ್ಹಹ್ಹಾ)
ಶಾಂತಿ ನೆಮ್ಮದಿ (ಆಆ )ನೀನು ಇದ್ದರೆ
ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು
ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ವಿರಹಗೀತೆ ಇನ್ನು ಎಂದು ಹಾಡಲಾರೆನು
 
ರಾತ್ರಿ ಬಂದರೆ ಏನೋ ತೊಂದರೆ
ಶಾಂತಿ ನೆಮ್ಮದಿ ನೀನು ಇದ್ದರೆ…..||
 
ಮಾತು ಸಾಕಿನ್ನು ನೋಡು ನನ್ನನ್ನು
ಕೆಂಪಾದ ಕೆನ್ನೆ ಕಾಣೆಯಾ ನೀನು
ಮುತ್ತೊಂದ ನೀಡಲಾರೆಯಾ ಇನ್ನೂ..(ಹ್ಹೂಂ )
ಮಾತು ಸಾಕಿನ್ನು ನೋಡು ನನ್ನನ್ನು
ಕೆಂಪಾದ ಕೆನ್ನೆ ಕಾಣೆಯಾ ನೀನು
ಮುತ್ತೊಂದ ನೀಡಲಾರೆಯಾ ಇನ್ನೂ
ಮುತ್ತಿನಲ್ಲೇ ಸಿಂಗಾರ ಈಗ ಮಾಡುವೇ (ಹುಹ್ಹೂಹೂ)
ಮತ್ತು ಬರುವ ಚೆಲ್ಲಾಟ ನೋಡು ಆಡುವೆ (ಆ)
ನೀನೇ ಆಗ ಇನ್ನು ಬೇಕು ಎಂದು ಹೇಳುವೇ
 
|| ರಾತ್ರಿ ಬಂದರೆ (ಹ್ಹಾ)
ಏನೋ ತೊಂದರೆ (ಹ್ಹ)
ಶಾಂತಿ ನೆಮ್ಮದಿ (ಆ )ನೀನು ಇದ್ದರೆ
ಹೇ.. ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು (ಅಹ್ಹ)
ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ವಿರಹಗೀತೆ ಇನ್ನು ಎಂದು ಹಾಡಲಾರೆನು
 
|| ರಾತ್ರಿ ಬಂದರೆ (ಅಹ್ಹಹ್ ) ಲಲಲಲ್ಲಲ್ಲಾ
ಹ್ಹಾ …ಶಾಂತಿ ನೆಮ್ಮದಿ ಲಲ್ಲಲ್ಲಾ…||

Rathri Bandare Yenu Thondare song lyrics from Kannada Movie Pralayanthaka starring Ravichandran, Jai Jagadish, Rajeev, Lyrics penned by Chi Udayashankar Sung by S P Balasubrahmanyam, S Janaki, Music Composed by Shankar-Ganesh, film is Directed by B Subba Rao and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ