Naale Baruve Nanne Koduve Lyrics

ನಾಳೆ ಬರುವೆ ನನ್ನೇ ಕೊಡುವೆ Lyrics

in Pralayanthaka

in ಪ್ರಳಯಾಂತಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ…..ತೂರುತ್ತುತ್ತೂ.. ತೂರುತ್ತುತ್ತೂ..
ತೂರುತ್ತುತ್ತೂ.. ತೂರುರೂರೂ..
ಪಬಪಪ   ಪಪ  ಪಪ  ಪಬಪಪ ಪಪ
ಪಪ  ಪಬಪ  ಪಬಪ  ಪಬಪ  ಪಬ ಹೇ..
(ಲಾಲ ಲಾಲ ಲಾಲ ಲಾಲ ಲಾಲ ಲಾಲ
ಲಾಲ ಲಾಲ ಲಾಲ ಲಾಲ ಲಾಲ )
 
ನಾಳೆ ಬರುವೆ ನನ್ನೇ ಕೊಡುವೇ
ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನ
ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನ
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ..
 
|| ಹೇ..ನಾಳೆ ಬರುವೆ ನನ್ನೇ ಕೊಡುವೇ
ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನ ..
ಕೂರ್ ಕೂರ್.. 
ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನ..
ಹ್ಹಾ..ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ..
ಹಹ್ಹಹೇಹೇ ...||
 
(ತೂರೂರು ತೂರೂರು ತೂರೂರು
ತೂರೂರು ತೂರೂತೂರೂ ತೂರೂತೂರೂ ರು )
 
ಪ್ರೇಮದ ಮಾತು ಬಲ್ಲೆ
ಸ್ನೇಹದ ರೀತಿ ಬಲ್ಲೆ ಹ್ಹಾ
ಪ್ರೇಮದ ಮಾತು ಬಲ್ಲೆ
ಸ್ನೇಹದ ರೀತಿ ಬಲ್ಲೆ 
ನಿನ್ನ ಮನಸನ್ನು ನಾ ಬಲ್ಲೆ ಅಂದೇನೇ
ಕಂಡ ಕನಸನು ನಾ ಹೇಳುವೇ ಗೊತ್ತೇನೆ
ಕಣ್ಣಿನಲ್ಲೇ ಪ್ರೇಮಗೀತೆ ಹಾಡಬಲ್ಲೆ ನಾ
ಈ ಕ್ಷಣ ನಿಂತಲ್ಲಿಯೇ
ಇರುವೆ ನಾ ಸುಖವನು
ಗೆಳತಿಯೇ ತೋರಲೇನು
 
|| ಹೇ... ನಾಳೆ ಬರುವೆ ನನ್ನೇ ಕೊಡುವೇ
ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನ 
ಹ್ಹಾ... ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನ
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ…||
 
(ಲಾಲಾ ಲಲಲ್ಲ ಲಾಲಾ
ಲಲಲ್ಲ ಲಾಲಾ ಲಲಲ್ಲ ಲಾಲಾ ಲಲಲ್ಲ )
 
ದೀಪವು ಆರೋ ವೇಳೆ
ಸೇರುವ ನಾವು ನಾಳೆ ... ಹ್ಹಾ
ದೀಪವು ಆರೋ ವೇಳೆ
ಸೇರುವ ನಾವು ನಾಳೆ
ನಲ್ಲೆ ಹೊಸ ಆಟ ಆಡುವೇ ಇನ್ನೇನು 
ನಿನ್ನ ಹೊಸ ಆಸೆ ಪೊರೈಸುವೆ ಸಾಕೇನು
ಇಂಥ ಚೆನ್ನ ಇನ್ನು ಬೇಕು ಎನಬೇಡ ಆಗ
ಈಗಲೇ ನಾ ಹೇಳುವೆ ಸರಸದ ಹರುಷವಾ
ನುಡಿಯಲಿ ಹೇಳಲಾರೇ ಹೇ..
 
|| ನಾಳೆ ಬರುವೆ ಹೇಹೇ ನನ್ನೇ ಕೊಡುವೇ
ಹೇಯ್ ನಿಧಾನಿಸು ಈಗ ನಿಧಾನಿಸು ..
ನೆನ್ನೆ ಯಾಕೆ ನೋಡಲಿಲ್ಲ ಹ್ಹಾ.. ನನ್ನ
ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನ.. ಕೂರ್
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ... ಹೇಹೇ ..||

ಹೇ…..ತೂರುತ್ತುತ್ತೂ.. ತೂರುತ್ತುತ್ತೂ..
ತೂರುತ್ತುತ್ತೂ.. ತೂರುರೂರೂ..
ಪಬಪಪ   ಪಪ  ಪಪ  ಪಬಪಪ ಪಪ
ಪಪ  ಪಬಪ  ಪಬಪ  ಪಬಪ  ಪಬ ಹೇ..
(ಲಾಲ ಲಾಲ ಲಾಲ ಲಾಲ ಲಾಲ ಲಾಲ
ಲಾಲ ಲಾಲ ಲಾಲ ಲಾಲ ಲಾಲ )
 
ನಾಳೆ ಬರುವೆ ನನ್ನೇ ಕೊಡುವೇ
ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನ
ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನ
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ..
 
|| ಹೇ..ನಾಳೆ ಬರುವೆ ನನ್ನೇ ಕೊಡುವೇ
ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನ ..
ಕೂರ್ ಕೂರ್.. 
ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನ..
ಹ್ಹಾ..ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ..
ಹಹ್ಹಹೇಹೇ ...||
 
(ತೂರೂರು ತೂರೂರು ತೂರೂರು
ತೂರೂರು ತೂರೂತೂರೂ ತೂರೂತೂರೂ ರು )
 
ಪ್ರೇಮದ ಮಾತು ಬಲ್ಲೆ
ಸ್ನೇಹದ ರೀತಿ ಬಲ್ಲೆ ಹ್ಹಾ
ಪ್ರೇಮದ ಮಾತು ಬಲ್ಲೆ
ಸ್ನೇಹದ ರೀತಿ ಬಲ್ಲೆ 
ನಿನ್ನ ಮನಸನ್ನು ನಾ ಬಲ್ಲೆ ಅಂದೇನೇ
ಕಂಡ ಕನಸನು ನಾ ಹೇಳುವೇ ಗೊತ್ತೇನೆ
ಕಣ್ಣಿನಲ್ಲೇ ಪ್ರೇಮಗೀತೆ ಹಾಡಬಲ್ಲೆ ನಾ
ಈ ಕ್ಷಣ ನಿಂತಲ್ಲಿಯೇ
ಇರುವೆ ನಾ ಸುಖವನು
ಗೆಳತಿಯೇ ತೋರಲೇನು
 
|| ಹೇ... ನಾಳೆ ಬರುವೆ ನನ್ನೇ ಕೊಡುವೇ
ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನ 
ಹ್ಹಾ... ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನ
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ…||
 
(ಲಾಲಾ ಲಲಲ್ಲ ಲಾಲಾ
ಲಲಲ್ಲ ಲಾಲಾ ಲಲಲ್ಲ ಲಾಲಾ ಲಲಲ್ಲ )
 
ದೀಪವು ಆರೋ ವೇಳೆ
ಸೇರುವ ನಾವು ನಾಳೆ ... ಹ್ಹಾ
ದೀಪವು ಆರೋ ವೇಳೆ
ಸೇರುವ ನಾವು ನಾಳೆ
ನಲ್ಲೆ ಹೊಸ ಆಟ ಆಡುವೇ ಇನ್ನೇನು 
ನಿನ್ನ ಹೊಸ ಆಸೆ ಪೊರೈಸುವೆ ಸಾಕೇನು
ಇಂಥ ಚೆನ್ನ ಇನ್ನು ಬೇಕು ಎನಬೇಡ ಆಗ
ಈಗಲೇ ನಾ ಹೇಳುವೆ ಸರಸದ ಹರುಷವಾ
ನುಡಿಯಲಿ ಹೇಳಲಾರೇ ಹೇ..
 
|| ನಾಳೆ ಬರುವೆ ಹೇಹೇ ನನ್ನೇ ಕೊಡುವೇ
ಹೇಯ್ ನಿಧಾನಿಸು ಈಗ ನಿಧಾನಿಸು ..
ನೆನ್ನೆ ಯಾಕೆ ನೋಡಲಿಲ್ಲ ಹ್ಹಾ.. ನನ್ನ
ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನ.. ಕೂರ್
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ... ಹೇಹೇ ..||

Naale Baruve Nanne Koduve song lyrics from Kannada Movie Pralayanthaka starring Ravichandran, Jai Jagadish, Rajeev, Lyrics penned by Chi Udayashankar Sung by Malaysia Vasudevan, Music Composed by Shankar-Ganesh, film is Directed by B Subba Rao and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ