Munde Nee Hodaga-male Lyrics

ಮುಂದೆ ನೀ ಹೋದಾಗ-ಮೇಲ್ Lyrics

in Pralayanthaka

in ಪ್ರಳಯಾಂತಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಹ್ಹ ... ಹೊಯ್  ಹಹ್ಹ ... ಹೇಹೇ
 
ಮುಂದೆ ನೀ ಹೋದಾಗ
ಹಿಂದೆ ನಾ ಬರುವೇ.. 
ಹೈಯ್  ಹೈಯ್  ಹೈಯ್ ಹೈಯ್
ಮುಂದೆ ನೀ ಹೋದಾಗ
ಹಿಂದೆ ನಾ ಬರುವೇ ಚಿನ್ನ
ಮದ್ದು ಮಣಿ ಮುದ್ದು ಮಣಿ
ಕೆಟ್ಟೆ ನೀ ಗುಂಡುಮಣಿ
ಮನಸಲಿ ಚಿಂತೆ ಮಾಡಬೇಡಯ್ಯಾ
ನೀ ಕುಂಟುವಂತೆ ಮಾಡುವೇನೋ ತಾಳಯ್ಯ
ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ
ಯಾರ ಕಂಡು ಹೆದರಿಕೆ,
ನಮ್ಮ ಕಂಡು ಹೆದರಿಕೆ
 
|| ಮುಂದೆ ನೀ ಹೋದಾಗ ಹಿಂದೆ ನಾ ಬರುವೇ…||
 
(ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ )
 
ಪ್ಯಾಂಟನು ಹಾಕಿಕೊಂಡು
ಜೇಬಲಿ ಕೈ ಇಟ್ಟುಕೊಂಡು
ಪ್ಯಾಂಟನು ಹಾಕಿಕೊಂಡು
ಜೇಬಲಿ ಕೈ ಇಟ್ಟುಕೊಂಡು
ಬಿರಬಿರನೇ ನಡೆಯುವೆಯಾ ಪುಟ್ಟಪ್ಪ 
ಅದು ನಡಿಗೆಯಲ್ಲ ಹೆದರಿಕೆ ಓಟ ಕೇಳಪ್ಪ
 
(ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ...
ಹೊಯ್ ಹೊಯ್)
ಯಾರ ಕಂಡು ಹೆದರಿಕೆ
ನಮ್ಮ ಕಂಡು ಹೆದರಿಕೆ
 
|| ಮುಂದೆ ನೀ ಹೋದಾಗ ಹಿಂದೆ ನಾ ಬರುವೇ…||
 
ಹೊಯ್ ಹೊಯ್ ಹೊಯ್ ಹೊಯ್
(ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ )
 
ಮಳೆಯಲಿ ನೆಂದಾಗ
ಮರದಡಿಯಲ್ಲಿ ನಿಂತಾಗ
ಮಳೆಯಲಿ ನೆಂದಾಗ ಮರದಡಿಯಲ್ಲಿ ನಿಂತಾಗ
ಹಿತವಾಗಿ ನಡುಗುವೆಯೇ ಕಿಟ್ಟಪ್ಪ
ಅದು ಛಳಿಗೆ ಅಲ್ಲ ಭಯಕೆ ನನಗೆ ಗೊತ್ತಪ್ಪ
(ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ (ಆಆ )
ಯಾರ ಕಂಡು ಹೆದರಿಕೆ, ನಮ್ಮ ಕಂಡು ಹೆದರಿಕೆ)
 
|| ಮುಂದೆ ನೀ ಹೋದಾಗ ಹಿಂದೆ ನಾ ಬರುವೇ…||
 
(ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ )
 
ಹ್ಹಹ್ಹಾ... ಹ್ಹೋ ಹ್ಹೋ ...
ಹೊಯ್ ಹೊಯ್ .. ಅಹ್ಹಹ್ಹಹ್ಹಹ್ಹ...
 
ಕತ್ತಲೆ ಕಂಡಾಗ ಮೆತ್ತೆಯಲಿ ಇರುವಾಗ
ಕತ್ತಲೆ ಕಂಡಾಗ ಮೆತ್ತೆಯಲಿ ಇರುವಾಗ
ಒಮ್ಮೊಮ್ಮೆ ಬೆಚ್ಚುವೆಯೋ ರಂಗಪ್ಪ
ಅದು ನಮ್ಮ ಕಂಡು ಭಯ ತಾನೇ ಹೇಳಪ್ಪಾ
ಏನಿದು ಅರೆರೇ ... (ಪುಟ್ಟಪ್ಪ
ಕಣ್ಣಲ್ಲಿ ಹೆದರಿಕೆ ಯಾರ ಕಂಡು ಹೆದರಿಕೆ
ನಮ್ಮ ಕಂಡು ಹೆದರಿಕೆ)
 
|| ಮುಂದೆ ನೀ ಹೋದಾಗ ಹಿಂದೆ ನಾ ಬರುವೇ
ಹಿಂದೆ ನಾ ಹೋದಾಗ ಮುಂದೆ ನೀ  ಬರುವೇ
(ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ )…..||

ಹಹ್ಹ ... ಹೊಯ್  ಹಹ್ಹ ... ಹೇಹೇ
 
ಮುಂದೆ ನೀ ಹೋದಾಗ
ಹಿಂದೆ ನಾ ಬರುವೇ.. 
ಹೈಯ್  ಹೈಯ್  ಹೈಯ್ ಹೈಯ್
ಮುಂದೆ ನೀ ಹೋದಾಗ
ಹಿಂದೆ ನಾ ಬರುವೇ ಚಿನ್ನ
ಮದ್ದು ಮಣಿ ಮುದ್ದು ಮಣಿ
ಕೆಟ್ಟೆ ನೀ ಗುಂಡುಮಣಿ
ಮನಸಲಿ ಚಿಂತೆ ಮಾಡಬೇಡಯ್ಯಾ
ನೀ ಕುಂಟುವಂತೆ ಮಾಡುವೇನೋ ತಾಳಯ್ಯ
ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ
ಯಾರ ಕಂಡು ಹೆದರಿಕೆ,
ನಮ್ಮ ಕಂಡು ಹೆದರಿಕೆ
 
|| ಮುಂದೆ ನೀ ಹೋದಾಗ ಹಿಂದೆ ನಾ ಬರುವೇ…||
 
(ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ )
 
ಪ್ಯಾಂಟನು ಹಾಕಿಕೊಂಡು
ಜೇಬಲಿ ಕೈ ಇಟ್ಟುಕೊಂಡು
ಪ್ಯಾಂಟನು ಹಾಕಿಕೊಂಡು
ಜೇಬಲಿ ಕೈ ಇಟ್ಟುಕೊಂಡು
ಬಿರಬಿರನೇ ನಡೆಯುವೆಯಾ ಪುಟ್ಟಪ್ಪ 
ಅದು ನಡಿಗೆಯಲ್ಲ ಹೆದರಿಕೆ ಓಟ ಕೇಳಪ್ಪ
 
(ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ...
ಹೊಯ್ ಹೊಯ್)
ಯಾರ ಕಂಡು ಹೆದರಿಕೆ
ನಮ್ಮ ಕಂಡು ಹೆದರಿಕೆ
 
|| ಮುಂದೆ ನೀ ಹೋದಾಗ ಹಿಂದೆ ನಾ ಬರುವೇ…||
 
ಹೊಯ್ ಹೊಯ್ ಹೊಯ್ ಹೊಯ್
(ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ )
 
ಮಳೆಯಲಿ ನೆಂದಾಗ
ಮರದಡಿಯಲ್ಲಿ ನಿಂತಾಗ
ಮಳೆಯಲಿ ನೆಂದಾಗ ಮರದಡಿಯಲ್ಲಿ ನಿಂತಾಗ
ಹಿತವಾಗಿ ನಡುಗುವೆಯೇ ಕಿಟ್ಟಪ್ಪ
ಅದು ಛಳಿಗೆ ಅಲ್ಲ ಭಯಕೆ ನನಗೆ ಗೊತ್ತಪ್ಪ
(ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ (ಆಆ )
ಯಾರ ಕಂಡು ಹೆದರಿಕೆ, ನಮ್ಮ ಕಂಡು ಹೆದರಿಕೆ)
 
|| ಮುಂದೆ ನೀ ಹೋದಾಗ ಹಿಂದೆ ನಾ ಬರುವೇ…||
 
(ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ )
 
ಹ್ಹಹ್ಹಾ... ಹ್ಹೋ ಹ್ಹೋ ...
ಹೊಯ್ ಹೊಯ್ .. ಅಹ್ಹಹ್ಹಹ್ಹಹ್ಹ...
 
ಕತ್ತಲೆ ಕಂಡಾಗ ಮೆತ್ತೆಯಲಿ ಇರುವಾಗ
ಕತ್ತಲೆ ಕಂಡಾಗ ಮೆತ್ತೆಯಲಿ ಇರುವಾಗ
ಒಮ್ಮೊಮ್ಮೆ ಬೆಚ್ಚುವೆಯೋ ರಂಗಪ್ಪ
ಅದು ನಮ್ಮ ಕಂಡು ಭಯ ತಾನೇ ಹೇಳಪ್ಪಾ
ಏನಿದು ಅರೆರೇ ... (ಪುಟ್ಟಪ್ಪ
ಕಣ್ಣಲ್ಲಿ ಹೆದರಿಕೆ ಯಾರ ಕಂಡು ಹೆದರಿಕೆ
ನಮ್ಮ ಕಂಡು ಹೆದರಿಕೆ)
 
|| ಮುಂದೆ ನೀ ಹೋದಾಗ ಹಿಂದೆ ನಾ ಬರುವೇ
ಹಿಂದೆ ನಾ ಹೋದಾಗ ಮುಂದೆ ನೀ  ಬರುವೇ
(ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ )…..||

Munde Nee Hodaga song lyrics from Kannada Movie Pralayanthaka starring Ravichandran, Jai Jagadish, Rajeev, Lyrics penned by Chi Udayashankar Sung by ‌SPB , Music Composed by Shankar-Ganesh, film is Directed by B Subba Rao and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ