ಹೇಹೇ ... ತೂರುತ್ತುರೂತ್ತೂ...
ತೂರುತ್ತುರೂತ್ತೂ....ತ್ತೂ
ತೂರುತ್ತುರೂತ್ತೂ...ತರತ್ತತ್ತ..ತ್ತಾ
ರಪರಪ ರಪರಪ ರಪಾ
ರಪರಪ ರಪರಪ ರಪಾ
ನಾಳೆ ಮನೆಗೆ ಬರುವೆ
ನನ್ನಾ ಆಸೆ ಏನು ಎಂದು ನುಡಿವೇ
ನಾಳೆ ಮನೆಗೆ ಬರುವೆ
ನನ್ನಾ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ
|| ನಾಳೆ ಮನೆಗೆ ಬರುವೆ
ನನ್ನ ಆಸೆ ಏನು ಎಂದು ನುಡಿವೇ.. ಹ್ಹಾ..||
ಬಂಗಾರದಂತ ನಿನ್ನ ಮೈಯ
ಹೊನ್ನ ಬಣ್ಣ ಕಂಡು ಅಹಾ ಎನುವೆ ನಾನು
ಬಂಗಾರದಂತ ನಿನ್ನ ಮೈಯ
ಹೊನ್ನ ಬಣ್ಣ ಕಂಡು ಅಹಾ ಎನುವೆ ನಾನು
ಪ್ರೀತಿ... ಮಾತು ಆಡಿ ಪ್ರೇಮ ಲೋಕವ
ನಾನು ತೋರುವೇ ಹೊಯ್
ಸ್ವರ್ಗದಾ ಸುಖ ಹೊಯ್ ಹೊಯ್
ನೀನು ಕಾಣುವೇ.. ಹೊಯ್
|| ನಾಳೆ ಮನೆಗೆ ಬರುವೆ
ನನ್ನ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ..
ಹೈ.. ಹೋ
ನಾಳೆ ಮನೆಗೆ ಬರುವೆ
ನನ್ನ ಆಸೆ ಏನು ಎಂದು ನುಡಿವೇ..||
ಮಾತಿನ್ನು ಯಾಕೆ ಅಲ್ಲಿ ಬಾರೆ
ಆನಂದವೇನು ಎಂದು ನೀನೇ ನೋಡುವಂತೆ
ಮಾತಿನ್ನು ಯಾಕೆ ಅಲ್ಲಿ ಬಾರೆ
ಆನಂದವೇನು ಎಂದು ನೀನೇ ನೋಡುವಂತೆ
ಹೀಗೆ ಬಾಳೋ ಆಸೆ ಬಂದು ನಿಲ್ಲುವೇ ಹೊಯ್ ಹೊಯ್
ನನ್ನಾ ಅಪ್ಪುವೇ ಅಹ್ಹಹ್ಹಹಾ
ಮತ್ತು ಏರಲು ಹೊಯ್ ಮುತ್ತು ಕೇಳುವೆ... ಹ್ಹಾ..
|| ನಾಳೆ ಮನೆಗೆ ಬರುವೆ
ನನ್ನ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ
ನಾಳೆ ಮನೆಗೆ ಬರುವೆ
ನನ್ನ ಆಸೆ ಏನು ಎಂದು ನುಡಿವೇ.. ಹ್ಹಾ..||
ತ ತ ತ ತ ತ ತ
ಹೇಹೇ ... ತೂರುತ್ತುರೂತ್ತೂ...
ತೂರುತ್ತುರೂತ್ತೂ....ತ್ತೂ
ತೂರುತ್ತುರೂತ್ತೂ...ತರತ್ತತ್ತ..ತ್ತಾ
ರಪರಪ ರಪರಪ ರಪಾ
ರಪರಪ ರಪರಪ ರಪಾ
ನಾಳೆ ಮನೆಗೆ ಬರುವೆ
ನನ್ನಾ ಆಸೆ ಏನು ಎಂದು ನುಡಿವೇ
ನಾಳೆ ಮನೆಗೆ ಬರುವೆ
ನನ್ನಾ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ
|| ನಾಳೆ ಮನೆಗೆ ಬರುವೆ
ನನ್ನ ಆಸೆ ಏನು ಎಂದು ನುಡಿವೇ.. ಹ್ಹಾ..||
ಬಂಗಾರದಂತ ನಿನ್ನ ಮೈಯ
ಹೊನ್ನ ಬಣ್ಣ ಕಂಡು ಅಹಾ ಎನುವೆ ನಾನು
ಬಂಗಾರದಂತ ನಿನ್ನ ಮೈಯ
ಹೊನ್ನ ಬಣ್ಣ ಕಂಡು ಅಹಾ ಎನುವೆ ನಾನು
ಪ್ರೀತಿ... ಮಾತು ಆಡಿ ಪ್ರೇಮ ಲೋಕವ
ನಾನು ತೋರುವೇ ಹೊಯ್
ಸ್ವರ್ಗದಾ ಸುಖ ಹೊಯ್ ಹೊಯ್
ನೀನು ಕಾಣುವೇ.. ಹೊಯ್
|| ನಾಳೆ ಮನೆಗೆ ಬರುವೆ
ನನ್ನ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ..
ಹೈ.. ಹೋ
ನಾಳೆ ಮನೆಗೆ ಬರುವೆ
ನನ್ನ ಆಸೆ ಏನು ಎಂದು ನುಡಿವೇ..||
ಮಾತಿನ್ನು ಯಾಕೆ ಅಲ್ಲಿ ಬಾರೆ
ಆನಂದವೇನು ಎಂದು ನೀನೇ ನೋಡುವಂತೆ
ಮಾತಿನ್ನು ಯಾಕೆ ಅಲ್ಲಿ ಬಾರೆ
ಆನಂದವೇನು ಎಂದು ನೀನೇ ನೋಡುವಂತೆ
ಹೀಗೆ ಬಾಳೋ ಆಸೆ ಬಂದು ನಿಲ್ಲುವೇ ಹೊಯ್ ಹೊಯ್
ನನ್ನಾ ಅಪ್ಪುವೇ ಅಹ್ಹಹ್ಹಹಾ
ಮತ್ತು ಏರಲು ಹೊಯ್ ಮುತ್ತು ಕೇಳುವೆ... ಹ್ಹಾ..
|| ನಾಳೆ ಮನೆಗೆ ಬರುವೆ
ನನ್ನ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ
ಚಿನ್ನ ಅಲ್ಲಿ ನಿನ್ನಂದ
ಕಂಡು ಕಂಡು ನಾ ನಲಿವೆ
ನಾಳೆ ಮನೆಗೆ ಬರುವೆ
ನನ್ನ ಆಸೆ ಏನು ಎಂದು ನುಡಿವೇ.. ಹ್ಹಾ..||
ತ ತ ತ ತ ತ ತ
Naale Manege song lyrics from Kannada Movie Pralayanthaka starring Ravichandran, Jai Jagadish, Rajeev, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by B Subba Rao and film is released on 1984