ಸಪ್ತಸ್ವರ ಆರೋಹಣ
ಅವರೋಹಣನ
ನವರಾಗವ ನಗೆಯಲ್ಲಿ ಕಂಡೆ
ಶೃತಿಯಾಗಿ ನಿಂದೆ
ಎಂಥಾ ಮೋಡಿ ಆ ನಾದದೆ...
ಮಳೆ ಬಿಲ್ಲಿನ ನವರಂಗಿನ
ಮನಮೋಹಕ
ರಂಗೋಲಿಯ ಮಾತಲ್ಲಿ ಕಂಡೆ
ನಾ ಮೂಕಳಾದೆ
ಎಂಥಾ ಮೋಡಿ ಆ ಕಾವ್ಯದೆ…
ನೀ ಹೆಜ್ಜೆ ಇಟ್ಟಲ್ಲಿ ಜಾಣೆ
ನಿತ್ಯ ಸೌಂದರ್ಯ ಮದನೋತ್ಸವ
ಈ ರಾಜ ನಡೆ ಠೀವಿಯಲ್ಲಿ (ಅಹ್ಹಹ್ಹಾ )
ಕಂಡೆ ನವರಾತ್ರಿ ನಿಜ ವೈಭವ
ಕವಿ ಕಂಡ ಕನಸೋ
ದಿವಿ ತಂದ ಸೊಗಸೋ
ಶೃಂಗಾರ ರಸದೆ ಮಿಂದಂತ ಮನಸೋ
ಒಲವಾ ಕವನ ಕಣ್ಣಲ್ಲಿ ಬರೆದೆ
|| ಮಳೆ ಬಿಲ್ಲಿನ ನವರಂಗಿನ
ಮನಮೋಹಕ ರಂಗೋಲಿಯ
ಮಾತಲ್ಲಿ ಕಂಡೆ
ನಾ ಮೂಕಳಾದೆ
ಎಂಥಾ ಮೋಡಿ ಆ ನಾದದೆ….||
ಪ್ರೇಮಕ್ಕೆ ಹೊಸದೊಂದು ಅರ್ಥ
ತಂದೆ ನೀ ಇಂದು ಈ ಬಾಳಲಿ
ಅಂದಕ್ಕೆ ವ್ಯಾಖ್ಯಾನ ಹೊಸದು
ಕಂಡೆ ಮಿಂಚಂತ ಆ ಕಣ್ಣಲಿ
ಮಡಿಲಲ್ಲಿ ಮಗುವೋ
ಇದು ತುಂಬ ಚೆಲುವೋ
ಬಳುಕಾಡೊ ಲತೆಯೋ
ನೂರಾಸೆ ಕಥೆಯೋ
ಕಲೆತೆ ಬೆರೆತೆ ಉಸಿರಲ್ಲಿ ನೀನು
|| ಸಪ್ತಸ್ವರ ಆರೋಹಣ
ಅವರೋಹಣನ
ನವರಾಗವ ನಗೆಯಲ್ಲಿ ಕಂಡೆ
ಶೃತಿಯಾಗಿ ನಿಂದೆ
ಎಂಥಾ ಮೋಡಿ ಆ ನಾದದೆ...
ಮಳೆ ಬಿಲ್ಲಿನ ನವರಂಗಿನ
ಮನಮೋಹಕ
ರಂಗೋಲಿಯ ಮಾತಲ್ಲಿ ಕಂಡೆ
ನಾ ಮೂಕಳಾದೆ
ಎಂಥಾ ಮೋಡಿ ಆ ಕಾವ್ಯದೆ…||
ಸಪ್ತಸ್ವರ ಆರೋಹಣ
ಅವರೋಹಣನ
ನವರಾಗವ ನಗೆಯಲ್ಲಿ ಕಂಡೆ
ಶೃತಿಯಾಗಿ ನಿಂದೆ
ಎಂಥಾ ಮೋಡಿ ಆ ನಾದದೆ...
ಮಳೆ ಬಿಲ್ಲಿನ ನವರಂಗಿನ
ಮನಮೋಹಕ
ರಂಗೋಲಿಯ ಮಾತಲ್ಲಿ ಕಂಡೆ
ನಾ ಮೂಕಳಾದೆ
ಎಂಥಾ ಮೋಡಿ ಆ ಕಾವ್ಯದೆ…
ನೀ ಹೆಜ್ಜೆ ಇಟ್ಟಲ್ಲಿ ಜಾಣೆ
ನಿತ್ಯ ಸೌಂದರ್ಯ ಮದನೋತ್ಸವ
ಈ ರಾಜ ನಡೆ ಠೀವಿಯಲ್ಲಿ (ಅಹ್ಹಹ್ಹಾ )
ಕಂಡೆ ನವರಾತ್ರಿ ನಿಜ ವೈಭವ
ಕವಿ ಕಂಡ ಕನಸೋ
ದಿವಿ ತಂದ ಸೊಗಸೋ
ಶೃಂಗಾರ ರಸದೆ ಮಿಂದಂತ ಮನಸೋ
ಒಲವಾ ಕವನ ಕಣ್ಣಲ್ಲಿ ಬರೆದೆ
|| ಮಳೆ ಬಿಲ್ಲಿನ ನವರಂಗಿನ
ಮನಮೋಹಕ ರಂಗೋಲಿಯ
ಮಾತಲ್ಲಿ ಕಂಡೆ
ನಾ ಮೂಕಳಾದೆ
ಎಂಥಾ ಮೋಡಿ ಆ ನಾದದೆ….||
ಪ್ರೇಮಕ್ಕೆ ಹೊಸದೊಂದು ಅರ್ಥ
ತಂದೆ ನೀ ಇಂದು ಈ ಬಾಳಲಿ
ಅಂದಕ್ಕೆ ವ್ಯಾಖ್ಯಾನ ಹೊಸದು
ಕಂಡೆ ಮಿಂಚಂತ ಆ ಕಣ್ಣಲಿ
ಮಡಿಲಲ್ಲಿ ಮಗುವೋ
ಇದು ತುಂಬ ಚೆಲುವೋ
ಬಳುಕಾಡೊ ಲತೆಯೋ
ನೂರಾಸೆ ಕಥೆಯೋ
ಕಲೆತೆ ಬೆರೆತೆ ಉಸಿರಲ್ಲಿ ನೀನು
|| ಸಪ್ತಸ್ವರ ಆರೋಹಣ
ಅವರೋಹಣನ
ನವರಾಗವ ನಗೆಯಲ್ಲಿ ಕಂಡೆ
ಶೃತಿಯಾಗಿ ನಿಂದೆ
ಎಂಥಾ ಮೋಡಿ ಆ ನಾದದೆ...
ಮಳೆ ಬಿಲ್ಲಿನ ನವರಂಗಿನ
ಮನಮೋಹಕ
ರಂಗೋಲಿಯ ಮಾತಲ್ಲಿ ಕಂಡೆ
ನಾ ಮೂಕಳಾದೆ
ಎಂಥಾ ಮೋಡಿ ಆ ಕಾವ್ಯದೆ…||
Saptha Swara song lyrics from Kannada Movie Praja Prabhuthva starring Ambarish, Mahalakshmi, Mukyamanthri Chandru, Lyrics penned by R N Jayagopal Sung by S P Balasubrahmanyam, B R Chaya, Music Composed by Shankar-Ganesh, film is Directed by D Rajendra Babu and film is released on 1988