Hennina Maimaata Lyrics

ಹೆಣ್ಣಿನ ಮೈ ಮಾಟ Lyrics

in Praja Prabhuthva

in ಪ್ರಜಾಪ್ರಭುತ್ವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣಿನ ಮೈ ಮಾಟ                 
ಹೇ.. ಹುಣ್ಣಿಮೆ ಹೂದೋಟ
ಸಿಂಗಾರದಾ ಕಾರಂಜಿ ನಾ         
ಹ್ಹಾ…ಬಂಗಾರದ ಭೂ ರಂಭೆ ನಾ
ಗದ್ದುಗೆ ಏರದೋರು ನೀವು
ಗೆದ್ದೋರ ಸೇವೆಗೆ ನಾವು
 
|| ಹೆಣ್ಣಿನ ಮೈ ಮಾಟ,            
ಹ್ಹ.. ಹುಣ್ಣಿಮೆ ಹೂದೋಟ
ಹೇ…ಸಿಂಗಾರದಾ ಕಾರಂಜಿ ನಾ   
ಬಂಗಾರದ ಭೂ ರಂಭೆ ನಾ
ಗದ್ದುಗೆ ಏರದೋರು ನೀವು,
ಗೆದ್ದೋರ ಸೇವೆಗೆ ನಾವು….||
 
ದಾಹ ಇರುವಾಗ ದೂರ ಬಿಗುಮಾನ 
ಮೋಹ ಮರೆವಾಗ ನೀರು ಮಧುಪಾನ
ವೈಯಾರ ವೈಭೋಗ ತಾಣ 
ಅಹ! ಇಲ್ಲುಂಟು ಬಾಚಿಕೊ ಜಾಣ
ಹೇ! ಮಾಗಿದ ಯೌವ್ವನ ಗಾನ
ನವ ಮನ್ಮಥ ಲೋಕದ ಯಾನ
ಬದುಕಿನ ವ್ಯಥೆ ಮರೆಯುವ  
ಪ್ರಣಯದ ಕಥೆ ಬರೆಯುವ
ಅಹ್ಹಹ್ಹಹ್ಹಾ..
 
|| ಹೆಣ್ಣಿನ ಮೈ ಮಾಟ,            
ಹ್ಹ.. ಹುಣ್ಣಿಮೆ ಹೂದೋಟ
ಹೇ…ಸಿಂಗಾರದಾ ಕಾರಂಜಿ ನಾ   
ಬಂಗಾರದ ಭೂ ರಂಭೆ ನಾ
ಗದ್ದುಗೆ ಏರದೋರು ನೀವು,
ಗೆದ್ದೋರ ಸೇವೆಗೆ ನಾವು….||
 
ಮತ್ತು ಬರುವಂತೆ ಅಹ್ಹ್ ಹ್ಹ
ಮುತ್ತು ಕೊಡಲೇನು
ಮುಚ್ಚು ಮರೆಯಲ್ಲ
ಏಯ್.. ಬಿಚ್ಚಿ ಇಡಲೇನು
ಗುಟ್ಟೊಂದು ನಮ್ಮಲ್ಲಿ ಕಾಣೆ
ಇದು ಗುಂಡಿನ ಗ್ಲಾಸಿನ ಆಣೆ
ಮೇನಕೆ ಉರ್ವಶಿ ಬೇಕೇ
ನಮ್ಮ ಬಿಟ್ಟರೆ ಬಿದ್ದೀಯ ಜೋಕೆ
ಏಯ್! ಪ್ರಜೆಗಳ ಹಿತ ಮರೆತರೆ    
ಹೇಯ್! ಪ್ರಭುವಿಗೆ  
ಸುಖ ನನ್ನ ದೊರೆ ಓಓಓಓಓ
 
|| ಹೆಣ್ಣಿನ ಮೈ ಮಾಟ,            
ಹ್ಹ.. ಹುಣ್ಣಿಮೆ ಹೂದೋಟ
ಸಿಂಗಾರದಾ ಕಾರಂಜಿ ನಾ   
ಹೇ…ಬಂಗಾರದ ಭೂ ರಂಭೆ ನಾ
ಗದ್ದುಗೆ ಏರದೋರು ನೀವು,
ಗೆದ್ದೋರ ಸೇವೆಗೆ ನಾವು….||

ಹೆಣ್ಣಿನ ಮೈ ಮಾಟ                 
ಹೇ.. ಹುಣ್ಣಿಮೆ ಹೂದೋಟ
ಸಿಂಗಾರದಾ ಕಾರಂಜಿ ನಾ         
ಹ್ಹಾ…ಬಂಗಾರದ ಭೂ ರಂಭೆ ನಾ
ಗದ್ದುಗೆ ಏರದೋರು ನೀವು
ಗೆದ್ದೋರ ಸೇವೆಗೆ ನಾವು
 
|| ಹೆಣ್ಣಿನ ಮೈ ಮಾಟ,            
ಹ್ಹ.. ಹುಣ್ಣಿಮೆ ಹೂದೋಟ
ಹೇ…ಸಿಂಗಾರದಾ ಕಾರಂಜಿ ನಾ   
ಬಂಗಾರದ ಭೂ ರಂಭೆ ನಾ
ಗದ್ದುಗೆ ಏರದೋರು ನೀವು,
ಗೆದ್ದೋರ ಸೇವೆಗೆ ನಾವು….||
 
ದಾಹ ಇರುವಾಗ ದೂರ ಬಿಗುಮಾನ 
ಮೋಹ ಮರೆವಾಗ ನೀರು ಮಧುಪಾನ
ವೈಯಾರ ವೈಭೋಗ ತಾಣ 
ಅಹ! ಇಲ್ಲುಂಟು ಬಾಚಿಕೊ ಜಾಣ
ಹೇ! ಮಾಗಿದ ಯೌವ್ವನ ಗಾನ
ನವ ಮನ್ಮಥ ಲೋಕದ ಯಾನ
ಬದುಕಿನ ವ್ಯಥೆ ಮರೆಯುವ  
ಪ್ರಣಯದ ಕಥೆ ಬರೆಯುವ
ಅಹ್ಹಹ್ಹಹ್ಹಾ..
 
|| ಹೆಣ್ಣಿನ ಮೈ ಮಾಟ,            
ಹ್ಹ.. ಹುಣ್ಣಿಮೆ ಹೂದೋಟ
ಹೇ…ಸಿಂಗಾರದಾ ಕಾರಂಜಿ ನಾ   
ಬಂಗಾರದ ಭೂ ರಂಭೆ ನಾ
ಗದ್ದುಗೆ ಏರದೋರು ನೀವು,
ಗೆದ್ದೋರ ಸೇವೆಗೆ ನಾವು….||
 
ಮತ್ತು ಬರುವಂತೆ ಅಹ್ಹ್ ಹ್ಹ
ಮುತ್ತು ಕೊಡಲೇನು
ಮುಚ್ಚು ಮರೆಯಲ್ಲ
ಏಯ್.. ಬಿಚ್ಚಿ ಇಡಲೇನು
ಗುಟ್ಟೊಂದು ನಮ್ಮಲ್ಲಿ ಕಾಣೆ
ಇದು ಗುಂಡಿನ ಗ್ಲಾಸಿನ ಆಣೆ
ಮೇನಕೆ ಉರ್ವಶಿ ಬೇಕೇ
ನಮ್ಮ ಬಿಟ್ಟರೆ ಬಿದ್ದೀಯ ಜೋಕೆ
ಏಯ್! ಪ್ರಜೆಗಳ ಹಿತ ಮರೆತರೆ    
ಹೇಯ್! ಪ್ರಭುವಿಗೆ  
ಸುಖ ನನ್ನ ದೊರೆ ಓಓಓಓಓ
 
|| ಹೆಣ್ಣಿನ ಮೈ ಮಾಟ,            
ಹ್ಹ.. ಹುಣ್ಣಿಮೆ ಹೂದೋಟ
ಸಿಂಗಾರದಾ ಕಾರಂಜಿ ನಾ   
ಹೇ…ಬಂಗಾರದ ಭೂ ರಂಭೆ ನಾ
ಗದ್ದುಗೆ ಏರದೋರು ನೀವು,
ಗೆದ್ದೋರ ಸೇವೆಗೆ ನಾವು….||

Hennina Maimaata song lyrics from Kannada Movie Praja Prabhuthva starring Ambarish, Mahalakshmi, Mukyamanthri Chandru, Lyrics penned by Shyamasundar Kulkarni Sung by Manjula Gururaj, B R Chaya, Music Composed by Shankar-Ganesh, film is Directed by D Rajendra Babu and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ