ಲಲಲಲಲಾ... ಲಲಲಲಲಾ...
ಲಲಲಲಲಾ...
ಲಲಲಲಲಾ ಆಆಆ ಆಆಆ
ಚೆಲುವಾ... ಬಾಳಿಂದು ಹಸಿರಾಗಿದೆ
ಪ್ರೇಮಧಾರೆ ಹೊಮ್ಮಿ ಬಂತು ಎದೆ ಉಕ್ಕಿ ..
ಮುತ್ತ ಮಳೆಯ ಚಿಮ್ಮುತಿಹುದು ಧುಮ್ಮಿಕ್ಕಿ
ಮನದಾಸೆ ಗುಂಯ್ ಎಂದಿದೆ
ತನುವೇಕೋ ಝಲ್ ಎಂದಿದೆ
ಚೆಲುವೇ ... ಬಾಳಿಂದು ಹಸಿರಾಗಿದೆ
ಪ್ರೇಮಧಾರೆ ಹೊಮ್ಮಿ ಬಂತು ಎದೆ ಉಕ್ಕಿ ..
ಮುತ್ತ ಮಳೆಯ ಚಿಮ್ಮುತಿಹುದು ಧುಮ್ಮಿಕ್ಕಿ
ಮನದಾಸೆ ಜಿಲ್ ಎಂದಿದೆ
ತನುವೇಕೋ ಝಮ್ ಎಂದಿದೆ…
ಆಆಆ... ಆಆಆ...
ತಂಗಾಳಿ ಬೀಸಿ ಸೌಗಂಧ ಸೂಸಿ
ಶೃಂಗಾರ ಭಾವ ಮೈದುಂಬಿದೆ
ಆ ಆ ಆ...
ಸಂಗಾತಿ ನಿನ್ನ ಸಂಪ್ರೀತಿ ತಂದು
ಮನವೆಂಬ ಮೊಗ್ಗು ಹೂವಾಗಿದೆ
ಮುತ್ತು ರತ್ನ ತೊಟ್ಟಿಲಲ್ಲಿ ನಿನ್ನ ಕೂಗುವೇ
ಕಷ್ಟದಲ್ಲೂ ಸೌಖ್ಯದಲ್ಲೂ ಭಾಗಿ ಆಗುವೇ
ಅನುದಿನ ಒಲವಿನ ಗಾನ ಹಾಡುವೇ…
|| ಚೆಲುವಾ... ಬಾಳಿಂದು ಹಸಿರಾಗಿದೆ
ಪ್ರೇಮಧಾರೆ ಹೊಮ್ಮಿ ಬಂತು ಎದೆ ಉಕ್ಕಿ ..
ಮುತ್ತ ಮಳೆಯ ಚಿಮ್ಮುತಿಹುದು ಧುಮ್ಮಿಕ್ಕಿ
ಮನದಾಸೆ ಜಿಲ್ ಎಂದಿದೆ
ತನುವೇಕೋ ಝಮ್ ಎಂದಿದೆ…||
ತೆರೆ ತೆರೆಯು ನಿನ್ನ ಸೌಂದರ್ಯ ಲಹರಿ
ಕಂಡಾಗ ಉಕ್ಕಿ ನಲಿದಾಡಿದೆ...
ಸ್ವರಮೇಳದಂಥ ಸವಿ ಮಾತು ಕೇಳಿ
ತರುಲತ ಹಿಗ್ಗಿ ತಲೆದೂಗಿದೆ
ಉಬ್ಬು ನೋಡು ಮಳೆಬಿಲ್ಲು ಬಾಗಿದಂತಿದೆ...
ಕಣ್ಣ ಮಿಂಚು ಮದನ ಹೂವ ಬಾಣದಂತಿದೆ
ನಿನ್ನ ನಗು ಸುಮಧುರ ಜೇನಿನಂತಿದೆ
|| ಚೆಲುವೇ ... ಬಾಳಿಂದು ಹಸಿರಾಗಿದೆ
ಪ್ರೇಮಧಾರೆ ಹೊಮ್ಮಿ ಬಂತು ಎದೆ ಉಕ್ಕಿ ..
ಓ…ಮುತ್ತ ಮಳೆಯ ಚಿಮ್ಮುತಿಹುದು ಧುಮ್ಮಿಕ್ಕಿ
ಮನದಾಸೆ ಜಿಲ್ ಎಂದಿದೆ
ತನುವೇಕೋ ಝಮ್ ಎಂದಿದೆ…..||
ಲಲಲಲಲಾ... ಲಲಲಲಲಾ...
ಲಲಲಲಲಾ...
ಲಲಲಲಲಾ ಆಆಆ ಆಆಆ
ಚೆಲುವಾ... ಬಾಳಿಂದು ಹಸಿರಾಗಿದೆ
ಪ್ರೇಮಧಾರೆ ಹೊಮ್ಮಿ ಬಂತು ಎದೆ ಉಕ್ಕಿ ..
ಮುತ್ತ ಮಳೆಯ ಚಿಮ್ಮುತಿಹುದು ಧುಮ್ಮಿಕ್ಕಿ
ಮನದಾಸೆ ಗುಂಯ್ ಎಂದಿದೆ
ತನುವೇಕೋ ಝಲ್ ಎಂದಿದೆ
ಚೆಲುವೇ ... ಬಾಳಿಂದು ಹಸಿರಾಗಿದೆ
ಪ್ರೇಮಧಾರೆ ಹೊಮ್ಮಿ ಬಂತು ಎದೆ ಉಕ್ಕಿ ..
ಮುತ್ತ ಮಳೆಯ ಚಿಮ್ಮುತಿಹುದು ಧುಮ್ಮಿಕ್ಕಿ
ಮನದಾಸೆ ಜಿಲ್ ಎಂದಿದೆ
ತನುವೇಕೋ ಝಮ್ ಎಂದಿದೆ…
ಆಆಆ... ಆಆಆ...
ತಂಗಾಳಿ ಬೀಸಿ ಸೌಗಂಧ ಸೂಸಿ
ಶೃಂಗಾರ ಭಾವ ಮೈದುಂಬಿದೆ
ಆ ಆ ಆ...
ಸಂಗಾತಿ ನಿನ್ನ ಸಂಪ್ರೀತಿ ತಂದು
ಮನವೆಂಬ ಮೊಗ್ಗು ಹೂವಾಗಿದೆ
ಮುತ್ತು ರತ್ನ ತೊಟ್ಟಿಲಲ್ಲಿ ನಿನ್ನ ಕೂಗುವೇ
ಕಷ್ಟದಲ್ಲೂ ಸೌಖ್ಯದಲ್ಲೂ ಭಾಗಿ ಆಗುವೇ
ಅನುದಿನ ಒಲವಿನ ಗಾನ ಹಾಡುವೇ…
|| ಚೆಲುವಾ... ಬಾಳಿಂದು ಹಸಿರಾಗಿದೆ
ಪ್ರೇಮಧಾರೆ ಹೊಮ್ಮಿ ಬಂತು ಎದೆ ಉಕ್ಕಿ ..
ಮುತ್ತ ಮಳೆಯ ಚಿಮ್ಮುತಿಹುದು ಧುಮ್ಮಿಕ್ಕಿ
ಮನದಾಸೆ ಜಿಲ್ ಎಂದಿದೆ
ತನುವೇಕೋ ಝಮ್ ಎಂದಿದೆ…||
ತೆರೆ ತೆರೆಯು ನಿನ್ನ ಸೌಂದರ್ಯ ಲಹರಿ
ಕಂಡಾಗ ಉಕ್ಕಿ ನಲಿದಾಡಿದೆ...
ಸ್ವರಮೇಳದಂಥ ಸವಿ ಮಾತು ಕೇಳಿ
ತರುಲತ ಹಿಗ್ಗಿ ತಲೆದೂಗಿದೆ
ಉಬ್ಬು ನೋಡು ಮಳೆಬಿಲ್ಲು ಬಾಗಿದಂತಿದೆ...
ಕಣ್ಣ ಮಿಂಚು ಮದನ ಹೂವ ಬಾಣದಂತಿದೆ
ನಿನ್ನ ನಗು ಸುಮಧುರ ಜೇನಿನಂತಿದೆ
|| ಚೆಲುವೇ ... ಬಾಳಿಂದು ಹಸಿರಾಗಿದೆ
ಪ್ರೇಮಧಾರೆ ಹೊಮ್ಮಿ ಬಂತು ಎದೆ ಉಕ್ಕಿ ..
ಓ…ಮುತ್ತ ಮಳೆಯ ಚಿಮ್ಮುತಿಹುದು ಧುಮ್ಮಿಕ್ಕಿ
ಮನದಾಸೆ ಜಿಲ್ ಎಂದಿದೆ
ತನುವೇಕೋ ಝಮ್ ಎಂದಿದೆ…..||
Cheluva Baalindu Hasiragide song lyrics from Kannada Movie Praja Prabhuthva starring Ambarish, Mahalakshmi, Mukyamanthri Chandru, Lyrics penned by Shyamasundar Kulkarni Sung by S P Balasubrahmanyam, B R Chaya, Music Composed by Shankar-Ganesh, film is Directed by D Rajendra Babu and film is released on 1988