ಆಆಆ... ನಾನೆಷ್ಟೋ ಸಲ ನೋಡಿದ ಚಂದ್ರ
ನಾನೆಷ್ಟೋ ಸಲ ನೋಡಿದ ಚಂದ್ರ
ಬಿದಿಗೆಯ ದಿನದಲಿ ಹುಣಿಮೆಯ ಚಂದ
|| ನಾನೆಷ್ಟೋ ಸಲ ನೋಡಿದ ಚಂದ್ರ ....
ಆ ಆ ಆ...ಆಆ....||
ನಾಲಿಗೆ ಇಲ್ಲದ ನಯನಗಳಲ್ಲಿ ...
ಆಆಆ... ಆಆಆ...
ನಾಲಿಗೆ ಇಲ್ಲದ ನಯನಗಳಲ್ಲಿ
ನವರಸ ಸಂಗೀತ ಪಾಡಲೇ ನಾನೀ
ಹಗಲಲಿ ಎನ್ನ ಕಣ್ಮರೆಯಾದರು
ಹಗಲಲಿ ಎನ್ನ ಕಣ್ಮರೆಯಾದರು
ಇರುಳಲಿ ನೀ ಎನ್ನ ಎದೆಪದಕ
|| ನಾನೆಷ್ಟೋ ಸಲ ನೋಡಿದ ಚಂದ್ರ ....
ಆ ಆ ಆ...ಆಆ....||
ಹಾಲಿನ ಕೊಳದ ತಾವರೆಯಾದರೂ
ಆ ಆ ಆ... ಆ ಆ ಆ...
ಹಾಲಿನ ಕೊಳದ ತಾವರೆಯಾದರೂ
ಚಂದ್ರೋದಯಕೆ ನಾಚಿ ಮಣಿಯದೆ
ಒಲಿದು ತಂದಿಹ ಚೆಲುವಿನ ಅಣಬೆಯು
ಒಲಿದು ತಂದಿಹ ಚೆಲುವಿನ ಅಣಬೆಯು
ಒಡೆಯದೆ ನೇತಲಿ ಆಗಿರದೆ
|| ನಾನೆಷ್ಟೋ ಸಲ ನೋಡಿದ ಚಂದ್ರ
ಬಿದಿಗೆಯ ದಿನದಲಿ ಹುಣಿಮೆಯ ಚಂದ
ನಾನೆಷ್ಟೋ ಸಲ ನೋಡಿದ ಚಂದ್ರ ....
ಆ ಆ ಆ...ಆಆ.....||
ಆಆಆ... ನಾನೆಷ್ಟೋ ಸಲ ನೋಡಿದ ಚಂದ್ರ
ನಾನೆಷ್ಟೋ ಸಲ ನೋಡಿದ ಚಂದ್ರ
ಬಿದಿಗೆಯ ದಿನದಲಿ ಹುಣಿಮೆಯ ಚಂದ
|| ನಾನೆಷ್ಟೋ ಸಲ ನೋಡಿದ ಚಂದ್ರ ....
ಆ ಆ ಆ...ಆಆ....||
ನಾಲಿಗೆ ಇಲ್ಲದ ನಯನಗಳಲ್ಲಿ ...
ಆಆಆ... ಆಆಆ...
ನಾಲಿಗೆ ಇಲ್ಲದ ನಯನಗಳಲ್ಲಿ
ನವರಸ ಸಂಗೀತ ಪಾಡಲೇ ನಾನೀ
ಹಗಲಲಿ ಎನ್ನ ಕಣ್ಮರೆಯಾದರು
ಹಗಲಲಿ ಎನ್ನ ಕಣ್ಮರೆಯಾದರು
ಇರುಳಲಿ ನೀ ಎನ್ನ ಎದೆಪದಕ
|| ನಾನೆಷ್ಟೋ ಸಲ ನೋಡಿದ ಚಂದ್ರ ....
ಆ ಆ ಆ...ಆಆ....||
ಹಾಲಿನ ಕೊಳದ ತಾವರೆಯಾದರೂ
ಆ ಆ ಆ... ಆ ಆ ಆ...
ಹಾಲಿನ ಕೊಳದ ತಾವರೆಯಾದರೂ
ಚಂದ್ರೋದಯಕೆ ನಾಚಿ ಮಣಿಯದೆ
ಒಲಿದು ತಂದಿಹ ಚೆಲುವಿನ ಅಣಬೆಯು
ಒಲಿದು ತಂದಿಹ ಚೆಲುವಿನ ಅಣಬೆಯು
ಒಡೆಯದೆ ನೇತಲಿ ಆಗಿರದೆ
|| ನಾನೆಷ್ಟೋ ಸಲ ನೋಡಿದ ಚಂದ್ರ
ಬಿದಿಗೆಯ ದಿನದಲಿ ಹುಣಿಮೆಯ ಚಂದ
ನಾನೆಷ್ಟೋ ಸಲ ನೋಡಿದ ಚಂದ್ರ ....
ಆ ಆ ಆ...ಆಆ.....||
Naaneshto Sala song lyrics from Kannada Movie Post Master starring B M Venkatesh, G V Shivaraj, Vandhana, Lyrics penned by G V Iyer Sung by S Janaki, Music Composed by Vijaya Bhaskar, film is Directed by G V Iyer and film is released on 1964