Indenu Hunnimeyo Lyrics

ಇಂದೇನು ಹುಣ್ಣಿಮೆಯೋ Lyrics

in Post Master

in ಪೋಸ್ಟ್ ಮಾಸ್ಟರ್

Indenu Hunnimeyo Lyrics

ಇಂದೇನು ಹುಣ್ಣಿಮೆಯೋ Lyrics

in Post Master

in ಪೋಸ್ಟ್ ಮಾಸ್ಟರ್

LYRIC

Song Details Page after Lyrice

-
ಇಂದೇನು ಹುಣ್ಣಿಮೆಯೋ
ರತಿದೇವಿ ಮೆರವಣಿಯೋ
ಆಕಾಶದ ಏಳು ಬಣ್ಣಗಳ ಮೇಳವೋ
ಇಂದೇನು ಹುಣ್ಣಿಮೆಯೋ…
 
ನವರಾಗ ಪಲ್ಲವಿಯೋ 
ಸವಿಮಾತ ಹೊಗಳಿಕೆಯೋ
ಯೌವನದ ಕಲ್ಪನೆಯ
ಕವಿಯಾಸೆ ಹೂಮಳೆಯೋ
ನವರಾಗ ಪಲ್ಲವಿಯೋ

ನೆಲಹೊತ್ತ ಹೂ ತೇರೆ  
ನಲ್ಲನೆದೆ ಹೊಂದೇರೆ
ನೆಲಹೊತ್ತ ಹೂ ತೇರೆ  
ನಲ್ಲನೆದೆ ಹೊಂದೇರೆ
ಇಲ್ಲದಿರೆ ನೀ ಮುಂದೆ 
ಎಲ್ಲ ಹಗಲಿನ ತಾರೆ

|| ಇಂದೇನು ಹುಣ್ಣಿಮೆಯೋ…||

ಹರೆಯದ ನಾವೆಯಲಿ  
ಸರಸ ಸಲ್ಲಾಪದಲಿ
ಹರೆಯದ ನಾವೆಯಲಿ 
ಸರಸ ಸಲ್ಲಾಪದಲಿ
ನಡೆಸುವ ಅಂಬಿಗನ 
ಕರೆ ಪಿಡಿಯೆ ಜೋಕಾಲಿ
ನವರಾಗ ಪಲ್ಲವಿಯೋ,,,,

|| ಇಂದೇನು ಹುಣ್ಣಿಮೆಯೋ
ರತಿದೇವಿ ಮೆರವಣಿಯೋ
ಆಕಾಶದ ಏಳು ಬಣ್ಣಗಳ ಮೇಳವೋ
ಇಂದೇನು ಹುಣ್ಣಿಮೆಯೋ……||

-
ಇಂದೇನು ಹುಣ್ಣಿಮೆಯೋ
ರತಿದೇವಿ ಮೆರವಣಿಯೋ
ಆಕಾಶದ ಏಳು ಬಣ್ಣಗಳ ಮೇಳವೋ
ಇಂದೇನು ಹುಣ್ಣಿಮೆಯೋ…
 
ನವರಾಗ ಪಲ್ಲವಿಯೋ 
ಸವಿಮಾತ ಹೊಗಳಿಕೆಯೋ
ಯೌವನದ ಕಲ್ಪನೆಯ
ಕವಿಯಾಸೆ ಹೂಮಳೆಯೋ
ನವರಾಗ ಪಲ್ಲವಿಯೋ

ನೆಲಹೊತ್ತ ಹೂ ತೇರೆ  
ನಲ್ಲನೆದೆ ಹೊಂದೇರೆ
ನೆಲಹೊತ್ತ ಹೂ ತೇರೆ  
ನಲ್ಲನೆದೆ ಹೊಂದೇರೆ
ಇಲ್ಲದಿರೆ ನೀ ಮುಂದೆ 
ಎಲ್ಲ ಹಗಲಿನ ತಾರೆ

|| ಇಂದೇನು ಹುಣ್ಣಿಮೆಯೋ…||

ಹರೆಯದ ನಾವೆಯಲಿ  
ಸರಸ ಸಲ್ಲಾಪದಲಿ
ಹರೆಯದ ನಾವೆಯಲಿ 
ಸರಸ ಸಲ್ಲಾಪದಲಿ
ನಡೆಸುವ ಅಂಬಿಗನ 
ಕರೆ ಪಿಡಿಯೆ ಜೋಕಾಲಿ
ನವರಾಗ ಪಲ್ಲವಿಯೋ,,,,

|| ಇಂದೇನು ಹುಣ್ಣಿಮೆಯೋ
ರತಿದೇವಿ ಮೆರವಣಿಯೋ
ಆಕಾಶದ ಏಳು ಬಣ್ಣಗಳ ಮೇಳವೋ
ಇಂದೇನು ಹುಣ್ಣಿಮೆಯೋ……||

LYRIC

Song Details Page after Lyrice

-
ಇಂದೇನು ಹುಣ್ಣಿಮೆಯೋ
ರತಿದೇವಿ ಮೆರವಣಿಯೋ
ಆಕಾಶದ ಏಳು ಬಣ್ಣಗಳ ಮೇಳವೋ
ಇಂದೇನು ಹುಣ್ಣಿಮೆಯೋ…
 
ನವರಾಗ ಪಲ್ಲವಿಯೋ 
ಸವಿಮಾತ ಹೊಗಳಿಕೆಯೋ
ಯೌವನದ ಕಲ್ಪನೆಯ
ಕವಿಯಾಸೆ ಹೂಮಳೆಯೋ
ನವರಾಗ ಪಲ್ಲವಿಯೋ

ನೆಲಹೊತ್ತ ಹೂ ತೇರೆ  
ನಲ್ಲನೆದೆ ಹೊಂದೇರೆ
ನೆಲಹೊತ್ತ ಹೂ ತೇರೆ  
ನಲ್ಲನೆದೆ ಹೊಂದೇರೆ
ಇಲ್ಲದಿರೆ ನೀ ಮುಂದೆ 
ಎಲ್ಲ ಹಗಲಿನ ತಾರೆ

|| ಇಂದೇನು ಹುಣ್ಣಿಮೆಯೋ…||

ಹರೆಯದ ನಾವೆಯಲಿ  
ಸರಸ ಸಲ್ಲಾಪದಲಿ
ಹರೆಯದ ನಾವೆಯಲಿ 
ಸರಸ ಸಲ್ಲಾಪದಲಿ
ನಡೆಸುವ ಅಂಬಿಗನ 
ಕರೆ ಪಿಡಿಯೆ ಜೋಕಾಲಿ
ನವರಾಗ ಪಲ್ಲವಿಯೋ,,,,

|| ಇಂದೇನು ಹುಣ್ಣಿಮೆಯೋ
ರತಿದೇವಿ ಮೆರವಣಿಯೋ
ಆಕಾಶದ ಏಳು ಬಣ್ಣಗಳ ಮೇಳವೋ
ಇಂದೇನು ಹುಣ್ಣಿಮೆಯೋ……||

-
ಇಂದೇನು ಹುಣ್ಣಿಮೆಯೋ
ರತಿದೇವಿ ಮೆರವಣಿಯೋ
ಆಕಾಶದ ಏಳು ಬಣ್ಣಗಳ ಮೇಳವೋ
ಇಂದೇನು ಹುಣ್ಣಿಮೆಯೋ…
 
ನವರಾಗ ಪಲ್ಲವಿಯೋ 
ಸವಿಮಾತ ಹೊಗಳಿಕೆಯೋ
ಯೌವನದ ಕಲ್ಪನೆಯ
ಕವಿಯಾಸೆ ಹೂಮಳೆಯೋ
ನವರಾಗ ಪಲ್ಲವಿಯೋ

ನೆಲಹೊತ್ತ ಹೂ ತೇರೆ  
ನಲ್ಲನೆದೆ ಹೊಂದೇರೆ
ನೆಲಹೊತ್ತ ಹೂ ತೇರೆ  
ನಲ್ಲನೆದೆ ಹೊಂದೇರೆ
ಇಲ್ಲದಿರೆ ನೀ ಮುಂದೆ 
ಎಲ್ಲ ಹಗಲಿನ ತಾರೆ

|| ಇಂದೇನು ಹುಣ್ಣಿಮೆಯೋ…||

ಹರೆಯದ ನಾವೆಯಲಿ  
ಸರಸ ಸಲ್ಲಾಪದಲಿ
ಹರೆಯದ ನಾವೆಯಲಿ 
ಸರಸ ಸಲ್ಲಾಪದಲಿ
ನಡೆಸುವ ಅಂಬಿಗನ 
ಕರೆ ಪಿಡಿಯೆ ಜೋಕಾಲಿ
ನವರಾಗ ಪಲ್ಲವಿಯೋ,,,,

|| ಇಂದೇನು ಹುಣ್ಣಿಮೆಯೋ
ರತಿದೇವಿ ಮೆರವಣಿಯೋ
ಆಕಾಶದ ಏಳು ಬಣ್ಣಗಳ ಮೇಳವೋ
ಇಂದೇನು ಹುಣ್ಣಿಮೆಯೋ……||

Indenu Hunnimeyo song lyrics from Kannada Movie Post Master starring B M Venkatesh, G V Shivaraj, Vandhana, Lyrics penned by G V Iyer Sung by P B Srinivas, S Janaki, Music Composed by Vijaya Bhaskar, film is Directed by G V Iyer and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ