Ninnanda Nodide Lyrics

ನಿನ್ನಂದ ನೋಡಿದೆ Lyrics

in Poorna Sathya

in ಪೂರ್ಣ ಸತ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನಂದ ನೋಡಿದೆ ಕವಿಯಾಗಿ ಹೋದೆ ಕವಿತೆಯ ಹಾಡಿದೆ
ಹೃದಯ ತಾಳಕ್ಕೆ ಗಾಳಿ ಮೇಳಕ್ಕೆ ಹೆಜ್ಜೆ ಕುಣಿದಾಡಿದೆ
ನಿನ್ನಯ ಹಾಡಿಗೆ ಪ್ರೀತಿಯ ಮೋಡಿಗೆ ತನುಮನ ನಲಿದಿದೆ
ಹರುಷ ಮೂಡಿದೆ ಬಯಕೆ ಕಾಡಿದೆ ಜೀವ ತೇಲಾಡಿದೆ
ನಿನ್ನಂದ ನೋಡಿದೆ ಕವಿಯಾಗಿ ಹೋದೆ ಕವಿತೆಯ ಹಾಡಿದೆ
 
ಅರಳಿ ಹೂವಾಗಿ ನಗುವೆ….
ಒಲವ ಸೌಗಂಧ ತರುವೆ ….
ಅರಳಿ ಹೂವಾಗಿ ನಗುವೆ…
ಒಲವ ಸೌಗಂಧ ತರುವೆ ….
ಎರಡು ದೇಹ ಜೀವ ಒಂದೆ
ಮಧುರ ಮಾತಾಗಿ ನುಡಿದೆ ಭಾವ ಸಂಗೀತ ಮಿಡಿದೆ
ಹೃದಯದೊಳಗೆ ಹೆಸರ ಬರೆದೆ
ಏನೆ ಆಗಲಿ ಊರೆ ಕೂಗಲಿ ಪ್ರಾಣ ನಿನ್ನಲ್ಲಿದೆ
ನಿನ್ನಯ ಹಾಡಿಗೆ ಪ್ರೀತಿಯ ಮೋಡಿಗೆ ತನುಮನ ನಲಿದಿದೆ
 
ನೀನು ಕರೆದಲ್ಲಿ ಬರುವೆ ನಿನ್ನ ನೆರಳಾಗಿ ಇರುವೆ
ನೀನು ಕರೆದಲ್ಲಿ ಬರುವೆ ನಿನ್ನ ನೆರಳಾಗಿ ಇರುವೆ
ನನಗೆ ನೀನು ಏನು ಕೊಡುವೆ
ನೂರು ಕನಸ್ಸನ್ನು ತೆರೆವೆ
ಮುದ್ದು ಮಳೆಯಾಗಿ ಸುರಿವೆ
ನನ್ನೆ ನಿನಗೆ ಧಾರೆ ಎರೆವೆ
ಭೂಮಿ ತಾಯಿಯ ಸಾಕ್ಷಿಯಾಗಿಯು ನಿನ್ನ ಜೊತೆ ಬಾಳುವೆ
 
||ನಿನ್ನಯ ಹಾಡಿಗೆ ಪ್ರೀತಿಯ ಮೋಡಿಗೆ ತನುಮನ ನಲಿದಿದೆ
ಹರುಷ ಮೂಡಿದೆ ಬಯಕೆ ಕಾಡಿದೆ ಜೀವ ತೇಲಾಡಿದೆ||
||ನಿನ್ನಂದ ನೋಡಿದೆ ಕವಿಯಾಗಿ ಹೋದೆ ಕವಿತೆಯ ಹಾಡಿದೆ
ಹೃದಯ ತಾಳಕ್ಕೆ ಗಾಳಿ ಮೇಳಕ್ಕೆ ಹೆಜ್ಜೆ ಕುಣಿದಾಡಿದೆ||
||ನಿನ್ನಯ ಹಾಡಿಗೆ ಪ್ರೀತಿಯ ಮೋಡಿಗೆ ತನುಮನ ನಲಿದಿದೆ||
ತನುಮನ ನಲಿದಿದೆ

Ninnanda Nodide song lyrics from Kannada Movie Poorna Sathya starring B C Patil, Girish Karnad, Lokesh, Lyrics penned by Su Rudramurthy Shastry Sung by S P Balasubrahmanyam, S Janaki, Music Composed by Rajan-Nagendra, film is Directed by A N Jayaramaiah and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ