-
ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ
ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ
ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ
ಹರಕೆ ಹೊತ್ತು ಬಂದ ಮನಕ್ಕೆ ಸಂಭ್ರಮಯಾತ್ರೆ
ಮೇಲು ಕೀಳು ಎಲ್ಲ ಮರೆತ ಜಂಗಮ ಜಾತ್ರೆ
ಹರಕೆ ಹೊತ್ತು ಬಂದ ಮನಕ್ಕೆ ಸಂಭ್ರಮಯಾತ್ರೆ
ಮೇಲು ಕೀಳು ಎಲ್ಲ ಮರೆತ ಜಂಗಮ ಜಾತ್ರೆ
ಮಾವುಬಾಳೆತೂಗಿಮೆರೆವ ತಳಿರುತೋರಣ
ಜಾತಿಮತದ ಭೇದ ತೊರೆದ ಜನಕ್ಕೆ ಹಬ್ಬದೌತಣ
||ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ||
ನಂದಿಕೋಲು ಕುಣಿತದಲ್ಲು ನಂದೀಶನ ಧ್ಯಾನ
ನಂದೀಶನ ಧ್ಯಾನ ಆ ನಂದೀಶನ ಧ್ಯಾನ
ವೀರಗಾಸೆ ಹುರುಪಿನಲ್ಲು ವೀರೇಶನ ಧ್ಯಾನ
ವೀರೇಶನ ಧ್ಯಾನ ಹ ವೀರೇಶನ ಧ್ಯಾನ
ಪಲ್ಲಕ್ಕಿ ಪೂಜೆಗೆ ಹೂವು ಹಣ್ಣು ದವನ
ಕಳಸ ಹಿಡಿದ ಮುತ್ತೈದೆಯರ ಆರತಿ ಹಿಡಿದ ನಮನ
||ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ||
ಕೋಲಾಟದ ಪದಗಳಲ್ಲಿ ಹಳ್ಳಿಯ ಹಿರಿಮೆ
ಕೋಲಾಟದ ಪದಗಳಲ್ಲಿ ಹಳ್ಳಿಯ ಹಿರಿಮೆ
ಕಂಸಾಳೆ ಬೀಸಿನಲ್ಲಿ ಮಾದೇಶನ ಮಹಿಮೆ
ಕಂಸಾಳೆ ಬೀಸಿನಲ್ಲಿ ಮಾದೇಶನ ಮಹಿಮೆ
ಜಗಳ ರಗಳೆ ಒಂದು ಇರದ ಮಾದರಿ ಮೇಳ
ಬೆವರ ಸುರಿಸಿ ದುಡಿದ ಜನಗೆ ಸುಗ್ಗಿಯ ಕಾಲ
||ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ||
-
ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ
ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ
ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ
ಹರಕೆ ಹೊತ್ತು ಬಂದ ಮನಕ್ಕೆ ಸಂಭ್ರಮಯಾತ್ರೆ
ಮೇಲು ಕೀಳು ಎಲ್ಲ ಮರೆತ ಜಂಗಮ ಜಾತ್ರೆ
ಹರಕೆ ಹೊತ್ತು ಬಂದ ಮನಕ್ಕೆ ಸಂಭ್ರಮಯಾತ್ರೆ
ಮೇಲು ಕೀಳು ಎಲ್ಲ ಮರೆತ ಜಂಗಮ ಜಾತ್ರೆ
ಮಾವುಬಾಳೆತೂಗಿಮೆರೆವ ತಳಿರುತೋರಣ
ಜಾತಿಮತದ ಭೇದ ತೊರೆದ ಜನಕ್ಕೆ ಹಬ್ಬದೌತಣ
||ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ||
ನಂದಿಕೋಲು ಕುಣಿತದಲ್ಲು ನಂದೀಶನ ಧ್ಯಾನ
ನಂದೀಶನ ಧ್ಯಾನ ಆ ನಂದೀಶನ ಧ್ಯಾನ
ವೀರಗಾಸೆ ಹುರುಪಿನಲ್ಲು ವೀರೇಶನ ಧ್ಯಾನ
ವೀರೇಶನ ಧ್ಯಾನ ಹ ವೀರೇಶನ ಧ್ಯಾನ
ಪಲ್ಲಕ್ಕಿ ಪೂಜೆಗೆ ಹೂವು ಹಣ್ಣು ದವನ
ಕಳಸ ಹಿಡಿದ ಮುತ್ತೈದೆಯರ ಆರತಿ ಹಿಡಿದ ನಮನ
||ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ||
ಕೋಲಾಟದ ಪದಗಳಲ್ಲಿ ಹಳ್ಳಿಯ ಹಿರಿಮೆ
ಕೋಲಾಟದ ಪದಗಳಲ್ಲಿ ಹಳ್ಳಿಯ ಹಿರಿಮೆ
ಕಂಸಾಳೆ ಬೀಸಿನಲ್ಲಿ ಮಾದೇಶನ ಮಹಿಮೆ
ಕಂಸಾಳೆ ಬೀಸಿನಲ್ಲಿ ಮಾದೇಶನ ಮಹಿಮೆ
ಜಗಳ ರಗಳೆ ಒಂದು ಇರದ ಮಾದರಿ ಮೇಳ
ಬೆವರ ಸುರಿಸಿ ದುಡಿದ ಜನಗೆ ಸುಗ್ಗಿಯ ಕಾಲ
||ನಮ್ಮೂರ ದೇವರ ತೇರಿನ ದಿನ
ಸೇವೆಗೆಂದೆ ಬಂದೈತೆ ಜನವೋ ಜನ||