-
ಮಾನವ ಮಾನವ ಏನಾದೆ ಮಾನವ
ಮಾನವೀಯತೆಯ ಮರ್ಮವ ಮರೆತು ಆದೆಯ ದಾನವ
ಮಾನವ ಮಾನವ ಏನಾದೆ ಮಾನವ
ಶುಭಕಾರ್ಯದ ಸಂತೋಷಕ್ಕೆ ಗ್ರಹಣ ಆವರಿಸಿತು
ಮಂಗಳದ ಮನೆಯೆಲ್ಲವು ಉರಿವ ಮಸಣವಾಯಿತು
ವಿರಸವೆಂಬ ವಿಷಸೋಕಲು ನಗೆಯ ಹೂವು ಬಾಡಿತು
ಹಗೆಯ ಹೊಗೆಯ ಉಸಿರಾಡುವ ಗಾಳಿಯಲ್ಲಿ ಬೆರೆಯಿತು
|| ಮಾನವ ಮಾನವ ಏನಾದೆ ಮಾನವ
ಮಾನವೀಯತೆಯ ಮರ್ಮವ ಮರೆತು ಆದೆಯ ದಾನವ
ಮಾನವ ಮಾನವ ಏನಾದೆ ಮಾನವ ||
ಶಕುನಿ ಜನರ ಕುಟಿಲತನವು ತನ್ನ ಬಲೆಯ ಹರಡಿತು
ಸೌಜನ್ಯದ ಸದ್ಭಾವನೆ ಸಿಲುಕಿ ನಡುಗಿ ಹೋಯಿತು
ಪ್ರೀತಿವಾತ್ಸಲ್ಯ ಅಳಿದು ಅಹಂಕಾರ ಮೆರೆಯಿತು
ಸ್ನೇಹಪೂರ್ಣವಾದ ಮನಸ್ಸು ಮುರಿದು ಛಿದ್ರವಾಯಿತು
||ಮಾನವ ಮಾನವ ಏನಾದೆ ಮಾನವ
ಮಾನವೀಯತೆಯ ಮರ್ಮವ ಮರೆತು ಆದೆಯ ದಾನವ
ಮಾನವ ಮಾನವ ಏನಾದೆ ಮಾನವ||
ಅಜ್ಞಾನದ ಅವಿವೇಕದ ರಾಕ್ಷಸತನ ಕೆರಳಿತು
ಮನುಜ ಮನುಜರ ಕೊಲ್ಲುವ ಆಟವಾಡಿತು
ದೇಶದ ರಣರಂಗದಲ್ಲಿ ಹೃದಯ ಸತ್ತುಹೋಯಿತು
ಒಲವು ನಲಿವು ಅಕ್ಕರೆಗಳ ಚಿಲುಮೆ ಬತ್ತಿಹೋಯಿತು
||ಮಾನವ ಮಾನವ ಏನಾದೆ ಮಾನವ
ಮಾನವೀಯತೆಯ ಮರ್ಮವ ಮರೆತು ಆದೆಯ ದಾನವ
ಮಾನವ ಮಾನವ ಏನಾದೆ ಮಾನವ||
-
ಮಾನವ ಮಾನವ ಏನಾದೆ ಮಾನವ
ಮಾನವೀಯತೆಯ ಮರ್ಮವ ಮರೆತು ಆದೆಯ ದಾನವ
ಮಾನವ ಮಾನವ ಏನಾದೆ ಮಾನವ
ಶುಭಕಾರ್ಯದ ಸಂತೋಷಕ್ಕೆ ಗ್ರಹಣ ಆವರಿಸಿತು
ಮಂಗಳದ ಮನೆಯೆಲ್ಲವು ಉರಿವ ಮಸಣವಾಯಿತು
ವಿರಸವೆಂಬ ವಿಷಸೋಕಲು ನಗೆಯ ಹೂವು ಬಾಡಿತು
ಹಗೆಯ ಹೊಗೆಯ ಉಸಿರಾಡುವ ಗಾಳಿಯಲ್ಲಿ ಬೆರೆಯಿತು
|| ಮಾನವ ಮಾನವ ಏನಾದೆ ಮಾನವ
ಮಾನವೀಯತೆಯ ಮರ್ಮವ ಮರೆತು ಆದೆಯ ದಾನವ
ಮಾನವ ಮಾನವ ಏನಾದೆ ಮಾನವ ||
ಶಕುನಿ ಜನರ ಕುಟಿಲತನವು ತನ್ನ ಬಲೆಯ ಹರಡಿತು
ಸೌಜನ್ಯದ ಸದ್ಭಾವನೆ ಸಿಲುಕಿ ನಡುಗಿ ಹೋಯಿತು
ಪ್ರೀತಿವಾತ್ಸಲ್ಯ ಅಳಿದು ಅಹಂಕಾರ ಮೆರೆಯಿತು
ಸ್ನೇಹಪೂರ್ಣವಾದ ಮನಸ್ಸು ಮುರಿದು ಛಿದ್ರವಾಯಿತು
||ಮಾನವ ಮಾನವ ಏನಾದೆ ಮಾನವ
ಮಾನವೀಯತೆಯ ಮರ್ಮವ ಮರೆತು ಆದೆಯ ದಾನವ
ಮಾನವ ಮಾನವ ಏನಾದೆ ಮಾನವ||
ಅಜ್ಞಾನದ ಅವಿವೇಕದ ರಾಕ್ಷಸತನ ಕೆರಳಿತು
ಮನುಜ ಮನುಜರ ಕೊಲ್ಲುವ ಆಟವಾಡಿತು
ದೇಶದ ರಣರಂಗದಲ್ಲಿ ಹೃದಯ ಸತ್ತುಹೋಯಿತು
ಒಲವು ನಲಿವು ಅಕ್ಕರೆಗಳ ಚಿಲುಮೆ ಬತ್ತಿಹೋಯಿತು
||ಮಾನವ ಮಾನವ ಏನಾದೆ ಮಾನವ
ಮಾನವೀಯತೆಯ ಮರ್ಮವ ಮರೆತು ಆದೆಯ ದಾನವ
ಮಾನವ ಮಾನವ ಏನಾದೆ ಮಾನವ||
Manava Manava Enade Manava song lyrics from Kannada Movie Poorna Sathya starring B C Patil, Girish Karnad, Lokesh, Lyrics penned by Su Rudramurthy Shastry Sung by S P Balasubrahmanyam, Music Composed by Rajan-Nagendra, film is Directed by A N Jayaramaiah and film is released on 1994