Kelu Kelu Ranadheera Lyrics

ಕೇಳು ಕೇಳು ರಣಧೀರ Lyrics

in Poorna Sathya

in ಪೂರ್ಣ ಸತ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೇಳು ಕೇಳು ರಣಧೀರ ಜೀವನ ಒಂದು ರಣರಂಗ
ಕೇಳು ಕೇಳು ರಣಧೀರ ಜೀವನ ಒಂದು ರಣರಂಗ
ಅಳಿಸು ರೋಷವ ನೀ ಬೆಳೆಸು ಸ್ನೇಹವ
ಬಿಡಿಸು ದ್ವೇಷವ ನೀ ಹರಿಸು ಮೋಹವ
 
ರಾಮನು ಜನಿಸಿದ ಈ ನಾಡಿನಲಿ ರಾವಣ ಸಂತತಿ ಮೆರೆಯುತ್ತಿದೆ
ಸ್ವಾರ್ಥವ ಕಾಣದ ಈ ಎದೆಗಳಲ್ಲಿ ಜಾತಿಯ ಬೆಂಕಿಯು ಜ್ವಲಿಸುತ್ತಿದೆ
ಧೂಳಾಯಿತೆ ಪ್ರೇಮ ಹಾಳಾಯಿತೆ ಗ್ರಾಮ
ಶಾಂತಿಯಿರದ ಕ್ರಾಂತಿಯೊಳಗೆ ಭೇಯುತಿಹರು ಈ ಜನ
 
||ಕೇಳು ಕೇಳು ರಣಧೀರ ಜೀವನ ಒಂದು ರಣರಂಗ
ಅಳಿಸು ರೋಷವ ನೀ ಬೆಳೆಸು ಸ್ನೇಹವ
ಬಿಡಿಸು ದ್ವೇಷವ ನೀ ಹರಿಸು ಮೋಹವ||
 
ಯಾರಿಗೊ ಬೀಸಿದ ಆ ಜಾಲದಲ್ಲಿ ಅರಿಯದೆ ಸಿಲುಕಿದೆ ನೀನಿಂದು
ಸಾಹಸ ಧೈರ್ಯವ ನೀ ತೋರುತಲಿ ಸಾಧಿಸು ನಿನ್ನಯ ಗುರಿಯನ್ನು
ಬೆಳಕಾಗಲಿ ಜ್ಞಾನ ಒಲವಾಗಲಿ ಧ್ಯಾನ
ಜೀವ ಬೆಸೆದು ಪ್ರೀತಿ ಸುರಿದು ಬಾಳು ಬೆಳಗು ಶೂರನೆ
 
||ಕೇಳು ಕೇಳು ರಣಧೀರ ಜೀವನ ಒಂದು ರಣರಂಗ
ಅಳಿಸು ರೋಷವ ನೀ ಬೆಳೆಸು ಸ್ನೇಹವ
ಬಿಡಿಸು ದ್ವೇಷವ ನೀ ಹರಿಸು ಮೋಹವ||

-
ಕೇಳು ಕೇಳು ರಣಧೀರ ಜೀವನ ಒಂದು ರಣರಂಗ
ಕೇಳು ಕೇಳು ರಣಧೀರ ಜೀವನ ಒಂದು ರಣರಂಗ
ಅಳಿಸು ರೋಷವ ನೀ ಬೆಳೆಸು ಸ್ನೇಹವ
ಬಿಡಿಸು ದ್ವೇಷವ ನೀ ಹರಿಸು ಮೋಹವ
 
ರಾಮನು ಜನಿಸಿದ ಈ ನಾಡಿನಲಿ ರಾವಣ ಸಂತತಿ ಮೆರೆಯುತ್ತಿದೆ
ಸ್ವಾರ್ಥವ ಕಾಣದ ಈ ಎದೆಗಳಲ್ಲಿ ಜಾತಿಯ ಬೆಂಕಿಯು ಜ್ವಲಿಸುತ್ತಿದೆ
ಧೂಳಾಯಿತೆ ಪ್ರೇಮ ಹಾಳಾಯಿತೆ ಗ್ರಾಮ
ಶಾಂತಿಯಿರದ ಕ್ರಾಂತಿಯೊಳಗೆ ಭೇಯುತಿಹರು ಈ ಜನ
 
||ಕೇಳು ಕೇಳು ರಣಧೀರ ಜೀವನ ಒಂದು ರಣರಂಗ
ಅಳಿಸು ರೋಷವ ನೀ ಬೆಳೆಸು ಸ್ನೇಹವ
ಬಿಡಿಸು ದ್ವೇಷವ ನೀ ಹರಿಸು ಮೋಹವ||
 
ಯಾರಿಗೊ ಬೀಸಿದ ಆ ಜಾಲದಲ್ಲಿ ಅರಿಯದೆ ಸಿಲುಕಿದೆ ನೀನಿಂದು
ಸಾಹಸ ಧೈರ್ಯವ ನೀ ತೋರುತಲಿ ಸಾಧಿಸು ನಿನ್ನಯ ಗುರಿಯನ್ನು
ಬೆಳಕಾಗಲಿ ಜ್ಞಾನ ಒಲವಾಗಲಿ ಧ್ಯಾನ
ಜೀವ ಬೆಸೆದು ಪ್ರೀತಿ ಸುರಿದು ಬಾಳು ಬೆಳಗು ಶೂರನೆ
 
||ಕೇಳು ಕೇಳು ರಣಧೀರ ಜೀವನ ಒಂದು ರಣರಂಗ
ಅಳಿಸು ರೋಷವ ನೀ ಬೆಳೆಸು ಸ್ನೇಹವ
ಬಿಡಿಸು ದ್ವೇಷವ ನೀ ಹರಿಸು ಮೋಹವ||

Kelu Kelu Ranadheera song lyrics from Kannada Movie Poorna Sathya starring B C Patil, Girish Karnad, Lokesh, Lyrics penned by M N Vyasa Rao Sung by S P Balasubrahmanyam, Music Composed by Rajan-Nagendra, film is Directed by A N Jayaramaiah and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ