Ninnanu Naa Noduthiralu Lyrics

ನಿನ್ನನ್ನು ನಾ ನೋಡುತಿರಲು Lyrics

in Poorna Chandra

in ಪೂರ್ಣಚಂದ್ರ

LYRIC

Song Details Page after Lyrice

ಗಂಡು : ನಿನ್ನನು ನಾ ನೋಡುತಿರಲು
                ಕಲ್ಪನೆಯ ಮೇಘದಲಿ ಹೊಂಗನಸ ಕಾಣುತಲಿ
                ತೇಲುತ ತೇಲುತ ಆಡುತ ಹಾಡುತ
                ಮೈಮರೆತೆ ಸಂತಸದಿ ನನ್ನರಸಿ...ಆಆಆ
ಹೆಣ್ಣು : ಆಆಆ  ನಿನ್ನನು ನಾ ನೋಡುತಿರಲು
                ಕಲ್ಪನೆಯ ಮೇಘದಲಿ ಹೊಂಗನಸ ಕಾಣುತಲಿ
                ತೇಲುತ ತೇಲುತ ಆಡುತ ಹಾಡುತ
                ಮೈಮರೆತೆ ಗೆಳೆಯಾ ನನ್ನಿನಿಯ...(ಆಆಆ ) ಆಆಆ
 
ಹೆಣ್ಣು : ಲಾ ಲಾಲಾ ಲಾ ಲಾಲಾ 
ಗಂಡು : ಲಾ ಲಾಲಾ ಲಾ ಲಾಲಾ
ಇಬ್ಬರು : ಲಾ ಲಾಲಾ ಲಾ ಲಾಲಾ
 
ಗಂಡು : ಕಂಗಳು ಕಂಗಳು ಸಂಗಮವಾಗಲು
                ಹೂವಿನ ಬಾಣಗಳು ಲಾಲಲ ಲಾಲಲ 
                ನನ್ನೆದೇ ಸೋಕಿರಲೂ ಲಾಲಲ ಲಾಲಲ 
ಹೆಣ್ಣು : ಸಾಗರದಲೆಗಳು ಚಂದ್ರನ ನೋಡಲು
                ಉಕ್ಕುವ ರೀತಿಯಲಿ ಲಾಲಲ ಲಾಲಲ 
                ಪ್ರೀತಿ ಉಕ್ಕುತ ಎದೆಯಲ್ಲಿ ಲಾಲಲ ಲಾಲಲ 
ಗಂಡು : ಪ್ರೇಮದ ಕಾವ್ಯವನು ನಾನು
                ಹಾಡುವ ಆಸೆಯಲಿ
ಹೆಣ್ಣು : ನಿನ್ನನು ಸೇರಿದೆ ನನ್ನನೇ ನೀಡಿದೆ
                ನನ್ನರಸ ಸ್ವೀಕರಿಸು
 
|| ಗಂಡು : ನಿನ್ನನು ನಾ ನೋಡುತಿರಲು
                ಕಲ್ಪನೆಯ ಮೇಘದಲಿ ಹೊಂಗನಸ ಕಾಣುತಲಿ
ಹೆಣ್ಣು : ತೇಲುತ ತೇಲುತ ಆಡುತ ಹಾಡುತ
                ಮೈಮರೆತೆ ಗೆಳೆಯಾ ನನ್ನಿನಿಯ...
                (ಆಆಆ ) ಆಆಆ…..||
 
ಹೆಣ್ಣು : ಲಾಲಾ ಲಾಲಾ ಲಾ ಲಾಲಾ ಲಾ
                ಲಾಲಾ ಲಾ ಲಾಲಾ ಲಾ ಲಾಲಾ ಲಾ ಲಾಲಾ
                ದೂರದ ಬಾನಲಿ ಸಂಧ್ಯೆಯು ಬಂದಳು
                ಆರತಿ ಎತ್ತುತಲಿ... ಲಾಲಲಲಾಲಲ   
                ನಮ್ಮನು ಹರಸುತಲಿ... ಲಾಲಲಲಾಲಲ   
ಗಂಡು : ಮಾಮರ ತೂಗಿದೆ ಚಾಮರ ಬೀಸಿದೆ
                ತಂಪನ್ನು ಚೆಲ್ಲುತಲಿ... ಲಾಲಲಲಾಲಲ    
                ಒಳ್ಳೆ ತಂಪನ್ನು ಚೆಲ್ಲುತಲಿ.. ಲಾಲಲಲಾಲಲ   
ಹೆಣ್ಣು : ಕೋಗಿಲೆ ಹಾಡುತಿದೆ..
                ನೋಡು ಮಂಗಳ ಗೀತೆಯನು
ಗಂಡು : ಬೀಸುವ ಗಾಳಿಯ ಜೋಡಿಯ ಸೇರಿಸಿ
                ಮಂತ್ರವನು ಹೇಳುತಿದೆ ..
 
|| ಹೆಣ್ಣು : ನಿನ್ನನು ನಾ ನೋಡುತಿರಲು
                ಕಲ್ಪನೆಯ ಮೇಘದಲಿ ಹೊಂಗನಸ ಕಾಣುತಲಿ
ಗಂಡು : ತೇಲುತ ತೇಲುತ ಆಡುತ ಹಾಡುತ
                ಮೈಮರೆತೆ ಸಂತಸದಿ ನನ್ನರಸಿ... ಆಆಆ
ಹೆಣ್ಣು : ನಿನ್ನನು ನಾ ನೋಡುತಿರಲು
                ಕಲ್ಪನೆಯ ಮೇಘದಲಿ ಹೊಂಗನಸ ಕಾಣುತಲಿ….||

ಗಂಡು : ನಿನ್ನನು ನಾ ನೋಡುತಿರಲು
                ಕಲ್ಪನೆಯ ಮೇಘದಲಿ ಹೊಂಗನಸ ಕಾಣುತಲಿ
                ತೇಲುತ ತೇಲುತ ಆಡುತ ಹಾಡುತ
                ಮೈಮರೆತೆ ಸಂತಸದಿ ನನ್ನರಸಿ...ಆಆಆ
ಹೆಣ್ಣು : ಆಆಆ  ನಿನ್ನನು ನಾ ನೋಡುತಿರಲು
                ಕಲ್ಪನೆಯ ಮೇಘದಲಿ ಹೊಂಗನಸ ಕಾಣುತಲಿ
                ತೇಲುತ ತೇಲುತ ಆಡುತ ಹಾಡುತ
                ಮೈಮರೆತೆ ಗೆಳೆಯಾ ನನ್ನಿನಿಯ...(ಆಆಆ ) ಆಆಆ
 
ಹೆಣ್ಣು : ಲಾ ಲಾಲಾ ಲಾ ಲಾಲಾ 
ಗಂಡು : ಲಾ ಲಾಲಾ ಲಾ ಲಾಲಾ
ಇಬ್ಬರು : ಲಾ ಲಾಲಾ ಲಾ ಲಾಲಾ
 
ಗಂಡು : ಕಂಗಳು ಕಂಗಳು ಸಂಗಮವಾಗಲು
                ಹೂವಿನ ಬಾಣಗಳು ಲಾಲಲ ಲಾಲಲ 
                ನನ್ನೆದೇ ಸೋಕಿರಲೂ ಲಾಲಲ ಲಾಲಲ 
ಹೆಣ್ಣು : ಸಾಗರದಲೆಗಳು ಚಂದ್ರನ ನೋಡಲು
                ಉಕ್ಕುವ ರೀತಿಯಲಿ ಲಾಲಲ ಲಾಲಲ 
                ಪ್ರೀತಿ ಉಕ್ಕುತ ಎದೆಯಲ್ಲಿ ಲಾಲಲ ಲಾಲಲ 
ಗಂಡು : ಪ್ರೇಮದ ಕಾವ್ಯವನು ನಾನು
                ಹಾಡುವ ಆಸೆಯಲಿ
ಹೆಣ್ಣು : ನಿನ್ನನು ಸೇರಿದೆ ನನ್ನನೇ ನೀಡಿದೆ
                ನನ್ನರಸ ಸ್ವೀಕರಿಸು
 
|| ಗಂಡು : ನಿನ್ನನು ನಾ ನೋಡುತಿರಲು
                ಕಲ್ಪನೆಯ ಮೇಘದಲಿ ಹೊಂಗನಸ ಕಾಣುತಲಿ
ಹೆಣ್ಣು : ತೇಲುತ ತೇಲುತ ಆಡುತ ಹಾಡುತ
                ಮೈಮರೆತೆ ಗೆಳೆಯಾ ನನ್ನಿನಿಯ...
                (ಆಆಆ ) ಆಆಆ…..||
 
ಹೆಣ್ಣು : ಲಾಲಾ ಲಾಲಾ ಲಾ ಲಾಲಾ ಲಾ
                ಲಾಲಾ ಲಾ ಲಾಲಾ ಲಾ ಲಾಲಾ ಲಾ ಲಾಲಾ
                ದೂರದ ಬಾನಲಿ ಸಂಧ್ಯೆಯು ಬಂದಳು
                ಆರತಿ ಎತ್ತುತಲಿ... ಲಾಲಲಲಾಲಲ   
                ನಮ್ಮನು ಹರಸುತಲಿ... ಲಾಲಲಲಾಲಲ   
ಗಂಡು : ಮಾಮರ ತೂಗಿದೆ ಚಾಮರ ಬೀಸಿದೆ
                ತಂಪನ್ನು ಚೆಲ್ಲುತಲಿ... ಲಾಲಲಲಾಲಲ    
                ಒಳ್ಳೆ ತಂಪನ್ನು ಚೆಲ್ಲುತಲಿ.. ಲಾಲಲಲಾಲಲ   
ಹೆಣ್ಣು : ಕೋಗಿಲೆ ಹಾಡುತಿದೆ..
                ನೋಡು ಮಂಗಳ ಗೀತೆಯನು
ಗಂಡು : ಬೀಸುವ ಗಾಳಿಯ ಜೋಡಿಯ ಸೇರಿಸಿ
                ಮಂತ್ರವನು ಹೇಳುತಿದೆ ..
 
|| ಹೆಣ್ಣು : ನಿನ್ನನು ನಾ ನೋಡುತಿರಲು
                ಕಲ್ಪನೆಯ ಮೇಘದಲಿ ಹೊಂಗನಸ ಕಾಣುತಲಿ
ಗಂಡು : ತೇಲುತ ತೇಲುತ ಆಡುತ ಹಾಡುತ
                ಮೈಮರೆತೆ ಸಂತಸದಿ ನನ್ನರಸಿ... ಆಆಆ
ಹೆಣ್ಣು : ನಿನ್ನನು ನಾ ನೋಡುತಿರಲು
                ಕಲ್ಪನೆಯ ಮೇಘದಲಿ ಹೊಂಗನಸ ಕಾಣುತಲಿ….||

Ninnanu Naa Noduthiralu song lyrics from Kannada Movie Poorna Chandra starring Ambarish, Ambika, Srinath, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by C V Rajendran and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ