ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ
ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲೇ ಇಲ್ಲ
ಓ ಓ ಓ ಓ ಓ ಓ ಓ... ಓ ಓ ಓ ಓ ಓ
|| ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ
ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲೇ ಇಲ್ಲ….||
ಹಾರುವ ತನಕ ಹಕ್ಕಿಗೆ ಬೇಕು
ಅಪ್ಪನು…. ಅಮ್ಮನೂ ..
ರೆಕ್ಕೆಯು ಬಲಿತು ಹಾರುವಾ
ಕ್ಷಣದಿ ನೋಡದು ಯಾರನೂ ..
ಪ್ರೀತಿಯ ತೋರಿದೆ.. ಪ್ರೇಮದಿ ಸಾಕಿದೆ ..
ಮುಗಿಯಿತು ಅಲ್ಲಿಗೆ... ಕಂಬನಿ ಏತಕೆ..
|| ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ
ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲೇ ಇಲ್ಲ….||
ನೆರಳನು ಕೊಡದ ಒಣಗಿದ ಮರದ
ಸನಿಹಕೆ ಬರುವರೇ...
ಹಸಿರನು ತುಂಬಿ ಗಾಳಿಯ ತಂದ
ದಿನಗಳ ನೆನೆವರೇ ..
ಕೊಡಲಿಯ ಬೀಸುತ ..ರೆಂಬೆಯ ಕಡಿಯುತ...
ಬೆಂಕಿಗೆ ನೂಕವಾ.. ನೆಮ್ಮದಿ ಕಾಣುವಾ
|| ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ
ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲೇ ಇಲ್ಲ
ಆ ಆ ಆ ಆ ಆ ಆ ... ಓ ಓ ಓ ಓ ಓ
ಓ ಓ ಓ….ಆ ಆ ಆ….ಹೂಂ ಹೂಂ ಹೂಂ…||
ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ
ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲೇ ಇಲ್ಲ
ಓ ಓ ಓ ಓ ಓ ಓ ಓ... ಓ ಓ ಓ ಓ ಓ
|| ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ
ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲೇ ಇಲ್ಲ….||
ಹಾರುವ ತನಕ ಹಕ್ಕಿಗೆ ಬೇಕು
ಅಪ್ಪನು…. ಅಮ್ಮನೂ ..
ರೆಕ್ಕೆಯು ಬಲಿತು ಹಾರುವಾ
ಕ್ಷಣದಿ ನೋಡದು ಯಾರನೂ ..
ಪ್ರೀತಿಯ ತೋರಿದೆ.. ಪ್ರೇಮದಿ ಸಾಕಿದೆ ..
ಮುಗಿಯಿತು ಅಲ್ಲಿಗೆ... ಕಂಬನಿ ಏತಕೆ..
|| ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ
ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲೇ ಇಲ್ಲ….||
ನೆರಳನು ಕೊಡದ ಒಣಗಿದ ಮರದ
ಸನಿಹಕೆ ಬರುವರೇ...
ಹಸಿರನು ತುಂಬಿ ಗಾಳಿಯ ತಂದ
ದಿನಗಳ ನೆನೆವರೇ ..
ಕೊಡಲಿಯ ಬೀಸುತ ..ರೆಂಬೆಯ ಕಡಿಯುತ...
ಬೆಂಕಿಗೆ ನೂಕವಾ.. ನೆಮ್ಮದಿ ಕಾಣುವಾ
|| ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ
ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲೇ ಇಲ್ಲ
ಆ ಆ ಆ ಆ ಆ ಆ ... ಓ ಓ ಓ ಓ ಓ
ಓ ಓ ಓ….ಆ ಆ ಆ….ಹೂಂ ಹೂಂ ಹೂಂ…||
Bisilalli Thampilla song lyrics from Kannada Movie Poorna Chandra starring Ambarish, Ambika, Srinath, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by C V Rajendran and film is released on 1987