ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲಿ ತುಂಬಿದೆ...
ನೋವು ನಲಿವು ಸೇರೆ ಈ.. ಬಾಳು ಮುಂದೆ ಸಾಗಿದೆ..
|| ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲಿ ತುಂಬಿದೆ...
ನೋವು ನಲಿವು ಸೇರೆ ಈ.. ಬಾಳು ಮುಂದೆ ಸಾಗಿದೆ....||
ಬಾಳು..ನೀನಾಡುವ ಆಟವು..
ಬಾಳು..ನೀ ನೋಡುವ ನೋಟವು..
ಅಳುವೋ ಇಲ್ಲ ನಗುವೋ
ದುಡಿಮೆ ತಂದ ದನಿವೋ
ಏನಾದರೂ ಆಗಲಿ.. ಏನಾದರೂ ಆಗಲಿ ..
ಸರಿಯೇ ಎಂದು..ಇರಲು ನೀನು
ಸುಖ ಹೊಂದುವೇ
|| ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲಿ ತುಂಬಿದೆ...
ನೋವು ನಲಿವು ಸೇರೆ ಈ.. ಬಾಳು ಮುಂದೆ ಸಾಗಿದೆ....||
ಕಾಲ.. ಎಂದೆಂದಿಗೂ ನಿಲ್ಲದು ...
ಕಾಲ.. ತಾನಾರಿಗೂ ಕಾಯದು..
ಅಳಿವೋ ಇಲ್ಲ ಉಳಿವೋ
ಸೋಲೋ ಇಲ್ಲ ಗೆಲುವೋ
ಏನಾದರೂ ಆಗಲಿ .. ಏನಾದರೂ ಆಗಲಿ..
ಅಳದೆ ಎಂದೂ ಇರಲು ನೀನು ಸುಖ ಕಾಣುವೇ..
|| ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲಿ ತುಂಬಿದೆ...
ನೋವು ನಲಿವು ಸೇರೆ ಈ.. ಬಾಳು ಮುಂದೆ ಸಾಗಿದೆ..
ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲಿ ತುಂಬಿದೆ...
ನೋವು ನಲಿವು ಸೇರೆ ಈ.. ಬಾಳು ಮುಂದೆ ಸಾಗಿದೆ…..||

Endoo Santhosha song lyrics from Kannada Movie Poorna Chandra starring Ambarish, Ambika, Srinath, Lyrics penned by Chi Udayashankar Sung by S Janaki, Music Composed by G K Venkatesh, film is Directed by C V Rajendran and film is released on 1987