ಬಂಗಾರದಂತ ಪತಿಯಿರುವಾಗ
ಬೇರೆ ಬಂಗಾರವೇಕೆ..
ಅರಿಶಿನ ಕುಂಕುಮ ಹೂವಿರುವಾಗ
ಬೇರೆ ಸಿಂಗಾರವೇಕೆ..
ಬೇರೆ ಸಿಂಗಾರವೇಕೆ..
|| ಬಂಗಾರದಂತ ಪತಿಯಿರುವಾಗ
ಬೇರೆ ಬಂಗಾರವೇಕೆ..
ಬಂಗಾರದಂತ ಪತಿಯಿರುವಾಗ ….||
ಆಕಾಶಕೆ..ಅಲಂಕಾರವು
ಸೂರ್ಯ ಚಂದ್ರ ಮುಗಿಲು ತಾರೆಗಳೆಲ್ಲಾ..
ಈ ಬಾಳಿಗೆ.. ಅಲಂಕಾರವು
ಪ್ರೀತಿ ತೋರೋ ನನ್ನ ಮುದ್ದು ನಲ್ಲ..
ಹೂವಿನ ನಗುವೇ.. ಬಳ್ಳಿಗೆ ಅಂದ
ಇನಿಯನ ನಗುವೇ..ಹೆಣ್ಣಿಗೆ ಚೆಂದ
ಇನಿಯನ ನಗುವೇ..ಹೆಣ್ಣಿಗೆ ಚೆಂದ
|| ಬಂಗಾರದಂತ ಪತಿಯಿರುವಾಗ
ಬೇರೆ ಬಂಗಾರವೇಕೆ..
ಬಂಗಾರದಂತ ಪತಿಯಿರುವಾಗ….||
ಇನ್ನೇನನೂ ನಾ ಕೇಳಲಿ
ಇಂಥ ಇನಿಯ ಸನಿಹ ನಿಂತಿರುವಾಗ
ಬೇರೇನನು ನಾ ಹೇಳಲಿ
ಹೃದಯ ತುಂಬಾ ಹರುಷ ತುಂಬಿರುವಾಗ
ಸಾವಿರ ಜನುಮ ಬಂದರೇ ಬರಲಿ..
ಈ ಅನುಬಂಧ ಹೀಗೆ ಇರಲಿ..
ಈ ಅನುಬಂಧ ಹೀಗೆ ಇರಲಿ..
|| ಬಂಗಾರದಂತ ಪತಿಯಿರುವಾಗ
ಬೇರೆ ಬಂಗಾರವೇಕೆ..
ಅರಿಶಿನ ಕುಂಕುಮ ಹೂವಿರುವಾಗ
ಬೇರೆ ಸಿಂಗಾರವೇಕೆ..
ಬೇರೆ ಸಿಂಗಾರವೇಕೆ..
ಬಂಗಾರದಂತ ಪತಿಯಿರುವಾಗ
ಬೇರೆ ಬಂಗಾರವೇಕೆ..
ಬಂಗಾರದಂತ ಪತಿಯಿರುವಾಗ….||
ಬಂಗಾರದಂತ ಪತಿಯಿರುವಾಗ
ಬೇರೆ ಬಂಗಾರವೇಕೆ..
ಅರಿಶಿನ ಕುಂಕುಮ ಹೂವಿರುವಾಗ
ಬೇರೆ ಸಿಂಗಾರವೇಕೆ..
ಬೇರೆ ಸಿಂಗಾರವೇಕೆ..
|| ಬಂಗಾರದಂತ ಪತಿಯಿರುವಾಗ
ಬೇರೆ ಬಂಗಾರವೇಕೆ..
ಬಂಗಾರದಂತ ಪತಿಯಿರುವಾಗ ….||
ಆಕಾಶಕೆ..ಅಲಂಕಾರವು
ಸೂರ್ಯ ಚಂದ್ರ ಮುಗಿಲು ತಾರೆಗಳೆಲ್ಲಾ..
ಈ ಬಾಳಿಗೆ.. ಅಲಂಕಾರವು
ಪ್ರೀತಿ ತೋರೋ ನನ್ನ ಮುದ್ದು ನಲ್ಲ..
ಹೂವಿನ ನಗುವೇ.. ಬಳ್ಳಿಗೆ ಅಂದ
ಇನಿಯನ ನಗುವೇ..ಹೆಣ್ಣಿಗೆ ಚೆಂದ
ಇನಿಯನ ನಗುವೇ..ಹೆಣ್ಣಿಗೆ ಚೆಂದ
|| ಬಂಗಾರದಂತ ಪತಿಯಿರುವಾಗ
ಬೇರೆ ಬಂಗಾರವೇಕೆ..
ಬಂಗಾರದಂತ ಪತಿಯಿರುವಾಗ….||
ಇನ್ನೇನನೂ ನಾ ಕೇಳಲಿ
ಇಂಥ ಇನಿಯ ಸನಿಹ ನಿಂತಿರುವಾಗ
ಬೇರೇನನು ನಾ ಹೇಳಲಿ
ಹೃದಯ ತುಂಬಾ ಹರುಷ ತುಂಬಿರುವಾಗ
ಸಾವಿರ ಜನುಮ ಬಂದರೇ ಬರಲಿ..
ಈ ಅನುಬಂಧ ಹೀಗೆ ಇರಲಿ..
ಈ ಅನುಬಂಧ ಹೀಗೆ ಇರಲಿ..
|| ಬಂಗಾರದಂತ ಪತಿಯಿರುವಾಗ
ಬೇರೆ ಬಂಗಾರವೇಕೆ..
ಅರಿಶಿನ ಕುಂಕುಮ ಹೂವಿರುವಾಗ
ಬೇರೆ ಸಿಂಗಾರವೇಕೆ..
ಬೇರೆ ಸಿಂಗಾರವೇಕೆ..
ಬಂಗಾರದಂತ ಪತಿಯಿರುವಾಗ
ಬೇರೆ ಬಂಗಾರವೇಕೆ..
ಬಂಗಾರದಂತ ಪತಿಯಿರುವಾಗ….||
Bangaradantha Pathi Iruvaaga song lyrics from Kannada Movie Poorna Chandra starring Ambarish, Ambika, Srinath, Lyrics penned by Chi Udayashankar Sung by S Janaki, Music Composed by G K Venkatesh, film is Directed by C V Rajendran and film is released on 1987