-
ಮುದ್ದು ಮುದ್ದಾದ ಹುಡುಗಿಗೇ
ಕೊಡಲೇನು ನನ್ನ ಪುಟ್ಟ ಹೃದಯ
ನಿನ್ನ ಮುದ್ದಾದ ವಯಸ್ಸಿಗೆ
ಕೊಡಲೇನು ನನ್ನ ಮುದ್ದು ಮನಸ್ಸ
ಮರೆಯಲಾರೆ.. ಮರೆಯಲಾರೆ..
ಮರೆತು ನಾ ಬಾಳಲಾರೆ
ಮರೆಯಲಾರೆ.. ಮರೆಯಲಾರೆ..
ಮರೆತು ನಾ ಬಾಳಲಾರೆ
ನನ್ನ ನಿನ್ನ ನಿನ್ನ ನನ್ನ ಪ್ರೀತೀ....
ಆಕಾಶದಷ್ಟು ಎತ್ತರ.. ಎತ್ತರ.. ಎತ್ತರ..
ಆಕಾಶದಷ್ಟು ಎತ್ತರ ...
ಪೆದ್ದು ಪೆದ್ದಾದ ಈ ಹುಡುಗ
ಕದ್ದನಮ್ಮ ನನ್ನ ಪುಟ್ಟ ಹೃದಯ
ಮುದ್ದು ಮುದ್ದಾದ ಮಾತಿಂದ
ಗೆದ್ದನಮ್ಮ ನನ್ನ ಪೆದ್ದು ಮನಸ್ಸ
ಮರೆಯಲಾರೆ.. ಮರೆಯಲಾರೆ..
ಮರೆತು ನಾ ಬಾಳಲಾರೆ
ಮರೆಯಲಾರೆ.. ಮರೆಯಲಾರೆ..
ಮರೆತು ನಾ ಬಾಳಲಾರೆ
ನನ್ನ ನಿನ್ನ ನಿನ್ನ ನನ್ನ ಪ್ರೀತೀ....
ಆಕಾಶಕ್ಕಿಂತ ಎತ್ತರ.. ಎತ್ತರ.. ಎತ್ತರ..
ಆಕಾಶಕ್ಕಿಂತ ಎತ್ತರ ...
ಅಂದ ಚೆಂದಾದ ನಿನ್ನ ಕೆನ್ನೆಯ
ಒಂದು ಸಾರಿ ನಾನು ಕಚ್ಚಿ ತಿನ್ನಲೇ
ಕೆಂಪುಕೆಂಪಾದ ನಿನ್ನ ತುಟಿಗೆ
ಬಿಸಿಯಾದ ಒಂದು ಮುತ್ತು ಕೊಡಲೇ
ಬಾಳಲಾರೆ ಬಾಳಲಾರೆ
ನಿನ್ನಿಂದ ದೂರ ಹೋಗಲಾರೆ
ಬಾಳಲಾರೆ ಬಾಳಲಾರೆ
ನಿನ್ನಿಂದ ದೂರ ಹೋಗಲಾರೆ
ಬಾನು ಭೂಮಿ ಬೇರೆಯಾದರೇನು…..
ನಮ್ಮ ಪ್ರೀತಿ ತುಂಬ ಹತ್ತಿರ ಹತ್ತಿರ ಹತ್ತಿರ
ನಮ್ಮ ಪ್ರೀತಿ ತುಂಬ ಹತ್ತಿರ
ತುಂಟು ತುಂಟಾಟ ಆಡಿ ನನ್ನ
ತುಂಟನಂತೆ ನೀನು ಕಾಡಬೇಡ
ಘಂಟೆ ಘಂಟೆಗೆ ಒಂದು ಸಾರಿ
ಮುತ್ತನೀಡು ಅಂತ ಬೇಡಬೇಡ
ಯಾರೇ ಇರಲಿ ಏನೇ ಬರಲಿ
ನಿನ್ನಿಂದ ದೂರ ಹೋಗಲಾರೆ
ಯಾರೇ ಇರಲಿ ಏನೇ ಬರಲಿ
ನಿನ್ನಿಂದ ದೂರ ಹೋಗಲಾರೆ
ಅಂದು ಇಂದು ಮುಂದು ಎಂದೆಂದೂ
ನನ್ನ ರಾಜ ನೀನೆ ಕಣೋ ಕಣೋ ಕಣೋ
ನನ್ನ ರಾಜ ನೀನೆ ಕಣೋ ಕಣೋ ಕಣೋ
-
ಮುದ್ದು ಮುದ್ದಾದ ಹುಡುಗಿಗೇ
ಕೊಡಲೇನು ನನ್ನ ಪುಟ್ಟ ಹೃದಯ
ನಿನ್ನ ಮುದ್ದಾದ ವಯಸ್ಸಿಗೆ
ಕೊಡಲೇನು ನನ್ನ ಮುದ್ದು ಮನಸ್ಸ
ಮರೆಯಲಾರೆ.. ಮರೆಯಲಾರೆ..
ಮರೆತು ನಾ ಬಾಳಲಾರೆ
ಮರೆಯಲಾರೆ.. ಮರೆಯಲಾರೆ..
ಮರೆತು ನಾ ಬಾಳಲಾರೆ
ನನ್ನ ನಿನ್ನ ನಿನ್ನ ನನ್ನ ಪ್ರೀತೀ....
ಆಕಾಶದಷ್ಟು ಎತ್ತರ.. ಎತ್ತರ.. ಎತ್ತರ..
ಆಕಾಶದಷ್ಟು ಎತ್ತರ ...
ಪೆದ್ದು ಪೆದ್ದಾದ ಈ ಹುಡುಗ
ಕದ್ದನಮ್ಮ ನನ್ನ ಪುಟ್ಟ ಹೃದಯ
ಮುದ್ದು ಮುದ್ದಾದ ಮಾತಿಂದ
ಗೆದ್ದನಮ್ಮ ನನ್ನ ಪೆದ್ದು ಮನಸ್ಸ
ಮರೆಯಲಾರೆ.. ಮರೆಯಲಾರೆ..
ಮರೆತು ನಾ ಬಾಳಲಾರೆ
ಮರೆಯಲಾರೆ.. ಮರೆಯಲಾರೆ..
ಮರೆತು ನಾ ಬಾಳಲಾರೆ
ನನ್ನ ನಿನ್ನ ನಿನ್ನ ನನ್ನ ಪ್ರೀತೀ....
ಆಕಾಶಕ್ಕಿಂತ ಎತ್ತರ.. ಎತ್ತರ.. ಎತ್ತರ..
ಆಕಾಶಕ್ಕಿಂತ ಎತ್ತರ ...
ಅಂದ ಚೆಂದಾದ ನಿನ್ನ ಕೆನ್ನೆಯ
ಒಂದು ಸಾರಿ ನಾನು ಕಚ್ಚಿ ತಿನ್ನಲೇ
ಕೆಂಪುಕೆಂಪಾದ ನಿನ್ನ ತುಟಿಗೆ
ಬಿಸಿಯಾದ ಒಂದು ಮುತ್ತು ಕೊಡಲೇ
ಬಾಳಲಾರೆ ಬಾಳಲಾರೆ
ನಿನ್ನಿಂದ ದೂರ ಹೋಗಲಾರೆ
ಬಾಳಲಾರೆ ಬಾಳಲಾರೆ
ನಿನ್ನಿಂದ ದೂರ ಹೋಗಲಾರೆ
ಬಾನು ಭೂಮಿ ಬೇರೆಯಾದರೇನು…..
ನಮ್ಮ ಪ್ರೀತಿ ತುಂಬ ಹತ್ತಿರ ಹತ್ತಿರ ಹತ್ತಿರ
ನಮ್ಮ ಪ್ರೀತಿ ತುಂಬ ಹತ್ತಿರ
ತುಂಟು ತುಂಟಾಟ ಆಡಿ ನನ್ನ
ತುಂಟನಂತೆ ನೀನು ಕಾಡಬೇಡ
ಘಂಟೆ ಘಂಟೆಗೆ ಒಂದು ಸಾರಿ
ಮುತ್ತನೀಡು ಅಂತ ಬೇಡಬೇಡ
ಯಾರೇ ಇರಲಿ ಏನೇ ಬರಲಿ
ನಿನ್ನಿಂದ ದೂರ ಹೋಗಲಾರೆ
ಯಾರೇ ಇರಲಿ ಏನೇ ಬರಲಿ
ನಿನ್ನಿಂದ ದೂರ ಹೋಗಲಾರೆ
ಅಂದು ಇಂದು ಮುಂದು ಎಂದೆಂದೂ
ನನ್ನ ರಾಜ ನೀನೆ ಕಣೋ ಕಣೋ ಕಣೋ
ನನ್ನ ರಾಜ ನೀನೆ ಕಣೋ ಕಣೋ ಕಣೋ
Muddu Muddaada song lyrics from Kannada Movie Poojari starring Adi Lokesh, Neethashree, Ramesh Bhat, Lyrics penned by Sharan Sung by Udit Narayan, Divya H, Music Composed by Abhiman, film is Directed by Sharan and film is released on 2007