Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇಳಿ ಬ್ಯಾಡ ಮಗ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ ಓಓಓ

ಇಳಿ ಬ್ಯಾಡ ಮಗ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ  ಓಓಓ

ಬಿಟ್ಟವ್ನನಂತ ಗೊತ್ತಾಗೋದ್ರೆ 
ಸ್ಕೆಚ್ಚು ಹಾಕ್ತಾರೊ ಆಹ
ಬಿಟ್ಟವ್ನನಂತ ಗೊತ್ತಾಗೋದ್ರೆ 
ಸ್ಕೆಚ್ಚು ಹಾಕ್ತಾರೊ

ಬೀದಿ ಹೆಣ ಆಗೋಯ್ತಿಯ 
ಹೊಡೆದಾಕ್ಬಿಡ್ತಾರೊ
ಬೀದಿ ಹೆಣ ಆಗೋಯ್ತಿಯ 
ಹೊಡೆದಾಕ್ಬಿಡ್ತಾರೊ

||ಇಳಿ ಬ್ಯಾಡ ಮಗ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ|| ಓಓಓ

ಹಾರ ಹಾಕೋದಿಲ್ಲ ಮಗ 
ಹಳೇ ರೌಡಿ ಅಂತ ನಿಂಗೆ......
ಹೌದು 
ಹೆದರಿ ಬದರಿ ನಡುಗೋರೆಲ್ಲ
ಎದ್ದಿರ್ತಾರೆ ಗೊತ್ತಿಲ್ದಂಗೆ
ರಾಜಿ ಆಯ್ತು ಅಂತ ತಿಳ್ಕೊಂಡು 
ಓಡಾಡ್ಬ್ಯಾಡ ಒಬ್ನೇ ಹಿಂಗೆ
ಹಳೆಯ ದುಷ್ಮನ್ಗಳೇ ಇಲ್ಲಿ 
ಹಾಕೊಡ್ತಾರೆ ಮುಗಿಸೋಕ್ ನಿಂಗೆ ...

ಬ್ಯಾಡ ಬ್ಯಾಡ ಅಂದ್ರೂ ಬಿಡೋದಿಲ್ಲ 
ಬಿಟ್ಟಿದ್ದೀನಿ ಅಂದ್ರೂ ಕೇಳೋದಿಲ್ಲ
ಅಯ್ಯೋ ಪಾಪ ಅಂತ ಅನ್ನೋರಿಲ್ಲ 
ಯಾಕೆ ಬೇಕು ಇಂತ ಜೀವನವೆಲ್ಲ

ಕಣ್ಣೀರಿಗು ಒಂದು ಬೆಲೆಯಿದೆ...
ಅದರ ಶಾಪ ಬಿಡುವುದೇ
ಸತ್ತ ಮೇಲೆ ಅಕ್ಕ ತಂಗಿಯರ 
ಗೋಳಾಟ ನಿನಗೆ ಕೇಳಿಸದೇ

||ಇಳಿ ಬ್ಯಾಡ ಮಗಾ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ|| ಓಓಓ
 
ಸಾವು ಅನ್ನೋದಿಲ್ಲೇ ಇದೇ 
ಬೆನ್ನ ಹಿಂದೆ ನೇರಳಿನಂಗೆ ...
ಮಲಗೋ ಕೋಣೆಯಲ್ಲೂ ಮಚ್ಚು 
ನೆತ್ತಿ ಮೇಲೆ ಇಟ್ಕಂಡಂಗೆ ಹೇ...
ಹೆಜ್ಜೆ ಹೆಜ್ಜೆ ಇಟ್ಟಾಗಲ್ಲೂ 
ಎಡವಿದರೆ ಸಾಕು ಮುಂದೆ
ತಲೆಯನ್ನು ತೆಗೆಯೋ ಮಂದಿ 
ಇರ್ತಾರಪ್ಪ ಬೆನ್ನ ಹಿಂದೆ

ಗಲ್ಲು ಶಿಕ್ಷೆಯೊಂದು ಕೇಳುತ್ತಾರೆ 
ಕೊನೆಯಾಸೆ ಹೇಳು ಅನ್ನುತ್ತಾರೆ
ಭೂಗತ ಲೋಕದ ಪಾಪಿಗಳು 
ಬೀದಿಯಲ್ಲೇ ಕೊಚ್ಚಿ ಕೊಲ್ಲುತ್ತಾರೆ

ಸಾಯುವಾಗ ಹೆಂಡತಿ ಮಕ್ಕಳಿಲ್ಲ 
ಬಾಯಿಗೆ ನೀರೂ... ಬಿಡೋರಿಲ್ಲ...
ಸತ್ತ ಮೇಲೂ ತಾಯಿ ತಂದೆಯರ
ಗೋಳಾಟ ನಿನಗೆ ಕೇಳದಲ್ಲ

||ಇಳಿ ಬ್ಯಾಡ ಮಗಾ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ|| ಓಓಓ
 
ಇಳಿ ಬ್ಯಾಡ ಮಗಾ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ  ಓಓಓ

ಬಿಟ್ಟವ್ನನಂತ ಗೊತ್ತಾಗೋದ್ರೆ 
ಸ್ಕೆಚ್ಚು ಹಾಕ್ತಾರೊ ಆಹ
ಬಿಟ್ಟವ್ನನಂತ ಗೊತ್ತಾಗೋದ್ರೆ 
ಸ್ಕೆಚ್ಚು ಹಾಕ್ತಾರೊ

ಬೀದಿ ಹೆಣ ಆಗೋಯ್ತಿಯ 
ಹೊಡೆದಾಕ್ಬಿಡ್ತಾರೊ
ಬೀದಿ ಹೆಣ ಆಗೋಯ್ತಿಯ 
ಹೊಡೆದಾಕ್ಬಿಡ್ತಾರೊ

 

-
ಇಳಿ ಬ್ಯಾಡ ಮಗ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ ಓಓಓ

ಇಳಿ ಬ್ಯಾಡ ಮಗ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ  ಓಓಓ

ಬಿಟ್ಟವ್ನನಂತ ಗೊತ್ತಾಗೋದ್ರೆ 
ಸ್ಕೆಚ್ಚು ಹಾಕ್ತಾರೊ ಆಹ
ಬಿಟ್ಟವ್ನನಂತ ಗೊತ್ತಾಗೋದ್ರೆ 
ಸ್ಕೆಚ್ಚು ಹಾಕ್ತಾರೊ

ಬೀದಿ ಹೆಣ ಆಗೋಯ್ತಿಯ 
ಹೊಡೆದಾಕ್ಬಿಡ್ತಾರೊ
ಬೀದಿ ಹೆಣ ಆಗೋಯ್ತಿಯ 
ಹೊಡೆದಾಕ್ಬಿಡ್ತಾರೊ

||ಇಳಿ ಬ್ಯಾಡ ಮಗ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ|| ಓಓಓ

ಹಾರ ಹಾಕೋದಿಲ್ಲ ಮಗ 
ಹಳೇ ರೌಡಿ ಅಂತ ನಿಂಗೆ......
ಹೌದು 
ಹೆದರಿ ಬದರಿ ನಡುಗೋರೆಲ್ಲ
ಎದ್ದಿರ್ತಾರೆ ಗೊತ್ತಿಲ್ದಂಗೆ
ರಾಜಿ ಆಯ್ತು ಅಂತ ತಿಳ್ಕೊಂಡು 
ಓಡಾಡ್ಬ್ಯಾಡ ಒಬ್ನೇ ಹಿಂಗೆ
ಹಳೆಯ ದುಷ್ಮನ್ಗಳೇ ಇಲ್ಲಿ 
ಹಾಕೊಡ್ತಾರೆ ಮುಗಿಸೋಕ್ ನಿಂಗೆ ...

ಬ್ಯಾಡ ಬ್ಯಾಡ ಅಂದ್ರೂ ಬಿಡೋದಿಲ್ಲ 
ಬಿಟ್ಟಿದ್ದೀನಿ ಅಂದ್ರೂ ಕೇಳೋದಿಲ್ಲ
ಅಯ್ಯೋ ಪಾಪ ಅಂತ ಅನ್ನೋರಿಲ್ಲ 
ಯಾಕೆ ಬೇಕು ಇಂತ ಜೀವನವೆಲ್ಲ

ಕಣ್ಣೀರಿಗು ಒಂದು ಬೆಲೆಯಿದೆ...
ಅದರ ಶಾಪ ಬಿಡುವುದೇ
ಸತ್ತ ಮೇಲೆ ಅಕ್ಕ ತಂಗಿಯರ 
ಗೋಳಾಟ ನಿನಗೆ ಕೇಳಿಸದೇ

||ಇಳಿ ಬ್ಯಾಡ ಮಗಾ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ|| ಓಓಓ
 
ಸಾವು ಅನ್ನೋದಿಲ್ಲೇ ಇದೇ 
ಬೆನ್ನ ಹಿಂದೆ ನೇರಳಿನಂಗೆ ...
ಮಲಗೋ ಕೋಣೆಯಲ್ಲೂ ಮಚ್ಚು 
ನೆತ್ತಿ ಮೇಲೆ ಇಟ್ಕಂಡಂಗೆ ಹೇ...
ಹೆಜ್ಜೆ ಹೆಜ್ಜೆ ಇಟ್ಟಾಗಲ್ಲೂ 
ಎಡವಿದರೆ ಸಾಕು ಮುಂದೆ
ತಲೆಯನ್ನು ತೆಗೆಯೋ ಮಂದಿ 
ಇರ್ತಾರಪ್ಪ ಬೆನ್ನ ಹಿಂದೆ

ಗಲ್ಲು ಶಿಕ್ಷೆಯೊಂದು ಕೇಳುತ್ತಾರೆ 
ಕೊನೆಯಾಸೆ ಹೇಳು ಅನ್ನುತ್ತಾರೆ
ಭೂಗತ ಲೋಕದ ಪಾಪಿಗಳು 
ಬೀದಿಯಲ್ಲೇ ಕೊಚ್ಚಿ ಕೊಲ್ಲುತ್ತಾರೆ

ಸಾಯುವಾಗ ಹೆಂಡತಿ ಮಕ್ಕಳಿಲ್ಲ 
ಬಾಯಿಗೆ ನೀರೂ... ಬಿಡೋರಿಲ್ಲ...
ಸತ್ತ ಮೇಲೂ ತಾಯಿ ತಂದೆಯರ
ಗೋಳಾಟ ನಿನಗೆ ಕೇಳದಲ್ಲ

||ಇಳಿ ಬ್ಯಾಡ ಮಗಾ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ|| ಓಓಓ
 
ಇಳಿ ಬ್ಯಾಡ ಮಗಾ ಇಳಿ ಬ್ಯಾಡ
ಈ ರೌಡಿಸಂಗೆ ಇಳಿ ಬೇಡ ಏಏಏ
ಇಳಿದರು ಎಲ್ಲಾ ಬಿಟ್ಟಿದ್ದೀನಿ ಅಂತ
ಎಲ್ಲೂ ಬಾಯಿ ಬಿಡಬೇಡ  ಓಓಓ

ಬಿಟ್ಟವ್ನನಂತ ಗೊತ್ತಾಗೋದ್ರೆ 
ಸ್ಕೆಚ್ಚು ಹಾಕ್ತಾರೊ ಆಹ
ಬಿಟ್ಟವ್ನನಂತ ಗೊತ್ತಾಗೋದ್ರೆ 
ಸ್ಕೆಚ್ಚು ಹಾಕ್ತಾರೊ

ಬೀದಿ ಹೆಣ ಆಗೋಯ್ತಿಯ 
ಹೊಡೆದಾಕ್ಬಿಡ್ತಾರೊ
ಬೀದಿ ಹೆಣ ಆಗೋಯ್ತಿಯ 
ಹೊಡೆದಾಕ್ಬಿಡ್ತಾರೊ

 

Ilibyada Maga song lyrics from Kannada Movie Poojari starring Adi Lokesh, Neethashree, Ramesh Bhat, Lyrics penned by Srinivas Sung by S P Balasubrahmanyam, Badri Prasad, Music Composed by Abhiman, film is Directed by Sharan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ