ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷಣದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷಣದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಗಂಡಿಗೆಯ ಗೂಡ ನಿನ್ನ ಹೆಸರಿದೆ
ಆ ಬೆಳ್ಳಿ ಮುಗಿಲ ಮೇಲೆ ವಲವೆಂಬ ನಗುವಿದೆ
ಓ….ಪ್ರೀತಿ ಮೈನಾ…ನಾ..ನಿನ್ನ ಸೇರಲೆ..
ಆ….ಚುಕ್ಕಿ ಚಂದ್ರ ನನ್ನ..ಸರ ಮಾಡಿ ತೊಡಿಸಲೇ
ಓ….ಪ್ರೀತಿ ಮೈನಾ…ನಾ..ನಿನ್ನ ಸೇರಲೆ..
ಆ….ಚುಕ್ಕಿ ಚಂದ್ರ ನನ್ನ..ಸರ ಮಾಡಿ ತೊಡಿಸಲೇ
ಕಲ್ಪನೆಯ ಹಾದಿಲಿ ಹುಟ್ಟಿಬರೊ ಕನಸಲ್ಲಿ
ಕಲ್ಪನೆಯ ಹಾದಿಲಿ ಹುಟ್ಟಿಬರೊ ಕನಸಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಕೇಳೇ ತಂಗಾಳಿ ಹಾಡಿ ಸುವ್ವಾಲಿ
ಶೃಂಗಾರ ರಾಗ ಲಹರಿಯಲ್ಲಿ ಪ್ರೇಮ ಸ್ವರವಿದೆ
ಆ ಕೋಟಿ ಹೂಗಳ ನಡುವೆ ನಿನ್ನ ಚಲುವಿದೆ
ನನ್ನಾಸೆ ಹೂವೆ ದುಂಬಿಯಾಗಿ ಬರಲೆ ನಾ….
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವೆ ನಾ….
ನನ್ನಾಸೆ ಹೂವೆ ದುಂಬಿಯಾಗಿ ಬರಲೆ ನಾ….
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವೆ ನಾ….
ತುಂತುರು ಮಳೆಯಲಿ ಹಸಿರಿನ ನಡುವಲ್ಲಿ
ತುಂತುರು ಮಳೆಯಲಿ ಹಸಿರಿನ ನಡುವಲ್ಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷಣದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷನದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷಣದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷಣದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಗಂಡಿಗೆಯ ಗೂಡ ನಿನ್ನ ಹೆಸರಿದೆ
ಆ ಬೆಳ್ಳಿ ಮುಗಿಲ ಮೇಲೆ ವಲವೆಂಬ ನಗುವಿದೆ
ಓ….ಪ್ರೀತಿ ಮೈನಾ…ನಾ..ನಿನ್ನ ಸೇರಲೆ..
ಆ….ಚುಕ್ಕಿ ಚಂದ್ರ ನನ್ನ..ಸರ ಮಾಡಿ ತೊಡಿಸಲೇ
ಓ….ಪ್ರೀತಿ ಮೈನಾ…ನಾ..ನಿನ್ನ ಸೇರಲೆ..
ಆ….ಚುಕ್ಕಿ ಚಂದ್ರ ನನ್ನ..ಸರ ಮಾಡಿ ತೊಡಿಸಲೇ
ಕಲ್ಪನೆಯ ಹಾದಿಲಿ ಹುಟ್ಟಿಬರೊ ಕನಸಲ್ಲಿ
ಕಲ್ಪನೆಯ ಹಾದಿಲಿ ಹುಟ್ಟಿಬರೊ ಕನಸಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಕೇಳೇ ತಂಗಾಳಿ ಹಾಡಿ ಸುವ್ವಾಲಿ
ಶೃಂಗಾರ ರಾಗ ಲಹರಿಯಲ್ಲಿ ಪ್ರೇಮ ಸ್ವರವಿದೆ
ಆ ಕೋಟಿ ಹೂಗಳ ನಡುವೆ ನಿನ್ನ ಚಲುವಿದೆ
ನನ್ನಾಸೆ ಹೂವೆ ದುಂಬಿಯಾಗಿ ಬರಲೆ ನಾ….
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವೆ ನಾ….
ನನ್ನಾಸೆ ಹೂವೆ ದುಂಬಿಯಾಗಿ ಬರಲೆ ನಾ….
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವೆ ನಾ….
ತುಂತುರು ಮಳೆಯಲಿ ಹಸಿರಿನ ನಡುವಲ್ಲಿ
ತುಂತುರು ಮಳೆಯಲಿ ಹಸಿರಿನ ನಡುವಲ್ಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷಣದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷನದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
Kele Thangaali song lyrics from Kannada Movie Poojari starring Adi Lokesh, Neethashree, Ramesh Bhat, Lyrics penned by Prashanth Sung by Abhimaan, Music Composed by Abhiman, film is Directed by Sharan and film is released on 2007