ಹೊ... ವಾವ್... ವಾವ್..
ಕಣ್ಣಲೇ ನನ್ನಾ ಚಿತ್ರ ಬರೆದನು.........
ತುಟಿಯಲ್ಲೇ... ಪ್ರೇಮ... ಪತ್ರ... ಬರೆದನು....
ಹಾ. . . ಕಣ್ಣಲೇ ನನ್ನಾ ಚಿತ್ರ ಬರೆದನು.........
ತುಟಿಯಲ್ಲೇ... ಪ್ರೇಮ... ಪತ್ರ... ಬರೆದನು....
ನಾನೆ... ನೀನಾ..... ನೀನೇ... ನಾನಾ.....
ನೀನೇ... ನಾನಾ..... ನಾನೆ... ನೀನಾ.....
ಲ ಲ ಲ ಲ ಲ
ತಂದನಾನಿ... ತನಾನ...
ನನ್ನಾ ರಾಜ.. ನೀ.. ಜಾಣ...
ನೀನಂದ್ರೆ... ಪಂಚ ಪ್ರಾಣ...ಓ ಓ ಓ
ಆ ಆ ಆ ಆ.....
ನಿದ್ದೆಲು.... ನಿನದೇ... ಧ್ಯಾನ....
ಲೇ... ಹುಡುಗ... ನೀ ಕೇಳು...
ಒಂದು ಸಾರಿ.... ಮುದ್ದಾಡು...
ಮುತಂಥ... ಮಾತಾಡು...
ಮುತ್ತಲ್ಲೆ... ಮುತ್ತ.... ನೀಡು... ಉಉ
ಕನಸೆಂದರೆ.. ತುಂಬಾ... ಇಷ್ಟಾನೋ....
ಆ... ಕನಸಲೆಲ್ಲಾ...
ಇವನೇ.. ಇರ್ತನೋ....
ಕನಸೆಂದರೆ.... ತುಂಬಾ.... ಇಷ್ಟಾನೋ....
ಕನಸಲೆಲ್ಲಾ.. ಪೂಜಾರಿ... ಬರ್ತಾನೋ...
ಆ... ತೋಳನ.... ನಾ.. ಸೇರಲೇ..
ಕಣ್ಣಲೇ ನನ್ನಾ ಚಿತ್ರ ಬರೆದನು.........
ಹಾ. .ತುಟಿಯಲ್ಲೇ... ಪ್ರೇಮ... ಪತ್ರ... ಬರೆದನು...
ಲ ಲ ಲ ಲ ಲ
ಮುಂಜಾನೆ... ಮಂಜಲ್ಲಿ.. ತಂಗಾಳಿ.. ತಂಪಲ್ಲಿ....
ನಿನ್... ಹೆಸರ... ನಾ.. ಕರೆದೆ...
ಹೇ ಹೇ.....
ನನ್ ಹೆಸರೇ.. ನಾ.. ಮರೆತೇ....... ಹೇ...
ಆ ಮುಗಿಲ... ನಡುವಲ್ಲಿ....
ನಗುವೆಂಬ ರಥದಲ್ಲಿ....
ನಿನ್ನನ್ನೆ ನಾ ಕಂಡೆ... ನಿನ್ನಲೇ ನನ್ನಾ ಕಂಡೆ....
ನೀ ನಕ್ಕರೆ ಪ್ರತಿ ಕ್ಷಣವೂ.. ಅಂದಾನೋ...
ನೀ ನುಡಿದರೆ...... ಪ್ರತಿ ಮಾತು ಚಂದನೋ....
ನೀ ನಕ್ಕರೆ ಪ್ರತಿ ಕ್ಷಣವೂ.. ಅಂದಾನೋ...
ನೀ ನುಡಿದರೆ...... ಪ್ರತಿ ಮಾತು ಚಂದನೋ....
ಕಣ್ಣಲೇ ನನ್ನಾ ಚಿತ್ರ ಬರೆದನು.........
ಹಾ. . .ತುಟಿಯಲ್ಲೇ... ಪ್ರೇಮ... ಪತ್ರ... ಬರೆದನು.... 2
ನಾನೆ... ನೀನಾ..... ನೀನೇ... ನಾನಾ.....
ನೀನೇ... ನಾನಾ..... ನಾನೆ... ನೀನಾ.....
ಹೊ... ವಾವ್... ವಾವ್..
ಕಣ್ಣಲೇ ನನ್ನಾ ಚಿತ್ರ ಬರೆದನು.........
ತುಟಿಯಲ್ಲೇ... ಪ್ರೇಮ... ಪತ್ರ... ಬರೆದನು....
ಹಾ. . . ಕಣ್ಣಲೇ ನನ್ನಾ ಚಿತ್ರ ಬರೆದನು.........
ತುಟಿಯಲ್ಲೇ... ಪ್ರೇಮ... ಪತ್ರ... ಬರೆದನು....
ನಾನೆ... ನೀನಾ..... ನೀನೇ... ನಾನಾ.....
ನೀನೇ... ನಾನಾ..... ನಾನೆ... ನೀನಾ.....
ಲ ಲ ಲ ಲ ಲ
ತಂದನಾನಿ... ತನಾನ...
ನನ್ನಾ ರಾಜ.. ನೀ.. ಜಾಣ...
ನೀನಂದ್ರೆ... ಪಂಚ ಪ್ರಾಣ...ಓ ಓ ಓ
ಆ ಆ ಆ ಆ.....
ನಿದ್ದೆಲು.... ನಿನದೇ... ಧ್ಯಾನ....
ಲೇ... ಹುಡುಗ... ನೀ ಕೇಳು...
ಒಂದು ಸಾರಿ.... ಮುದ್ದಾಡು...
ಮುತಂಥ... ಮಾತಾಡು...
ಮುತ್ತಲ್ಲೆ... ಮುತ್ತ.... ನೀಡು... ಉಉ
ಕನಸೆಂದರೆ.. ತುಂಬಾ... ಇಷ್ಟಾನೋ....
ಆ... ಕನಸಲೆಲ್ಲಾ...
ಇವನೇ.. ಇರ್ತನೋ....
ಕನಸೆಂದರೆ.... ತುಂಬಾ.... ಇಷ್ಟಾನೋ....
ಕನಸಲೆಲ್ಲಾ.. ಪೂಜಾರಿ... ಬರ್ತಾನೋ...
ಆ... ತೋಳನ.... ನಾ.. ಸೇರಲೇ..
ಕಣ್ಣಲೇ ನನ್ನಾ ಚಿತ್ರ ಬರೆದನು.........
ಹಾ. .ತುಟಿಯಲ್ಲೇ... ಪ್ರೇಮ... ಪತ್ರ... ಬರೆದನು...
ಲ ಲ ಲ ಲ ಲ
ಮುಂಜಾನೆ... ಮಂಜಲ್ಲಿ.. ತಂಗಾಳಿ.. ತಂಪಲ್ಲಿ....
ನಿನ್... ಹೆಸರ... ನಾ.. ಕರೆದೆ...
ಹೇ ಹೇ.....
ನನ್ ಹೆಸರೇ.. ನಾ.. ಮರೆತೇ....... ಹೇ...
ಆ ಮುಗಿಲ... ನಡುವಲ್ಲಿ....
ನಗುವೆಂಬ ರಥದಲ್ಲಿ....
ನಿನ್ನನ್ನೆ ನಾ ಕಂಡೆ... ನಿನ್ನಲೇ ನನ್ನಾ ಕಂಡೆ....
ನೀ ನಕ್ಕರೆ ಪ್ರತಿ ಕ್ಷಣವೂ.. ಅಂದಾನೋ...
ನೀ ನುಡಿದರೆ...... ಪ್ರತಿ ಮಾತು ಚಂದನೋ....
ನೀ ನಕ್ಕರೆ ಪ್ರತಿ ಕ್ಷಣವೂ.. ಅಂದಾನೋ...
ನೀ ನುಡಿದರೆ...... ಪ್ರತಿ ಮಾತು ಚಂದನೋ....
ಕಣ್ಣಲೇ ನನ್ನಾ ಚಿತ್ರ ಬರೆದನು.........
ಹಾ. . .ತುಟಿಯಲ್ಲೇ... ಪ್ರೇಮ... ಪತ್ರ... ಬರೆದನು.... 2
ನಾನೆ... ನೀನಾ..... ನೀನೇ... ನಾನಾ.....
ನೀನೇ... ನಾನಾ..... ನಾನೆ... ನೀನಾ.....
Kannalle song lyrics from Kannada Movie Poojari starring Adi Lokesh, Neethashree, Ramesh Bhat, Lyrics penned by Prashanth Sung by Divya Raghavan, Chaithra, Music Composed by Abhiman, film is Directed by Sharan and film is released on 2007