-
ನಾಗರಾಜನೆ ನಾಗರಾಜನೆ ನಾಗರಾಜನೆ ನಾಗರಾಜನೆ
ಬಾಳಲ್ಲಿ ಬಲು ನೊಂದೆನು ಕಣ್ಣೀರಲೆ ಮಿಂದೆನು
ಕಾಣದೆ ನಿನ್ನ ಓಡುತ ಬಂದೆ ದರುಶನ ನೀಡೆಯ
||ನಾಗರಾಜನೆ ನಾಗರಾಜನೆ ನಾಗರಾಜನೆ ನಾಗರಾಜನೆ
ಬಾಳಲ್ಲಿ ಬಲು ನೊಂದೆನು ಕಣ್ಣೀರಲೆ ಮಿಂದೆನು||
ನಾಗರಾಜನೆ ನಾಗರಾಜನೆ
ಯಾವುದೊ ಜನ್ಮದ ಪಾಪಕ್ಕೆ ಈ ಪರಿ
ವೇದನೆ ಏಕೆ ನೀ ನೀಡುವೆ
ಯಾವುದೊ ಜನ್ಮದ ಪಾಪಕ್ಕೆ ಈ ಪರಿ
ವೇದನೆ ಏಕೆ ನೀ ನೀಡುವೆ
ನೊಂದರೆ ನಾನು ಸಂತಸವೇನು
ನೊಂದರೆ ನಾನು ಸಂತಸವೇನು
ಕರುಣಾಳು ನೀ ಹೇಳು ಇದು ನ್ಯಾಯವೇನು
ನಾಗರಾಜನೆ ನಾಗರಾಜನೆ
ಬಾಳಲಿ ಕತ್ತಲೆ ತುಂಬಿದೆ ತಂದೆಯೆ
ದಾರಿಯ ತೋರಿ ನಡೆಸೆನ್ನನು
ಪನ್ನಗರಾಯ ಬಾ ಮಹನೀಯ
ಪನ್ನಗರಾಯ ಬಾ ಮಹನೀಯ
ಮೊಗತೋರಿ ಹರಸೆನ್ನ ಕಾಪಾಡಲಾರೆಯ
||ನಾಗರಾಜನೆ ನಾಗರಾಜನೆ ನಾಗರಾಜನೆ ನಾಗರಾಜನೆ
ಬಾಳಲ್ಲಿ ಬಲು ನೊಂದೆನು ಕಣ್ಣೀರಲೆ ಮಿಂದೆನು
ಕಾಣದೆ ನಿನ್ನ ಓಡುತ ಬಂದೆ ದರುಶನ ನೀಡೆಯ||
ನಾಗರಾಜನೆ ನಾಗರಾಜನೆ ನಾಗರಾಜನೆ ನಾಗರಾಜನೆ
-
ನಾಗರಾಜನೆ ನಾಗರಾಜನೆ ನಾಗರಾಜನೆ ನಾಗರಾಜನೆ
ಬಾಳಲ್ಲಿ ಬಲು ನೊಂದೆನು ಕಣ್ಣೀರಲೆ ಮಿಂದೆನು
ಕಾಣದೆ ನಿನ್ನ ಓಡುತ ಬಂದೆ ದರುಶನ ನೀಡೆಯ
||ನಾಗರಾಜನೆ ನಾಗರಾಜನೆ ನಾಗರಾಜನೆ ನಾಗರಾಜನೆ
ಬಾಳಲ್ಲಿ ಬಲು ನೊಂದೆನು ಕಣ್ಣೀರಲೆ ಮಿಂದೆನು||
ನಾಗರಾಜನೆ ನಾಗರಾಜನೆ
ಯಾವುದೊ ಜನ್ಮದ ಪಾಪಕ್ಕೆ ಈ ಪರಿ
ವೇದನೆ ಏಕೆ ನೀ ನೀಡುವೆ
ಯಾವುದೊ ಜನ್ಮದ ಪಾಪಕ್ಕೆ ಈ ಪರಿ
ವೇದನೆ ಏಕೆ ನೀ ನೀಡುವೆ
ನೊಂದರೆ ನಾನು ಸಂತಸವೇನು
ನೊಂದರೆ ನಾನು ಸಂತಸವೇನು
ಕರುಣಾಳು ನೀ ಹೇಳು ಇದು ನ್ಯಾಯವೇನು
ನಾಗರಾಜನೆ ನಾಗರಾಜನೆ
ಬಾಳಲಿ ಕತ್ತಲೆ ತುಂಬಿದೆ ತಂದೆಯೆ
ದಾರಿಯ ತೋರಿ ನಡೆಸೆನ್ನನು
ಪನ್ನಗರಾಯ ಬಾ ಮಹನೀಯ
ಪನ್ನಗರಾಯ ಬಾ ಮಹನೀಯ
ಮೊಗತೋರಿ ಹರಸೆನ್ನ ಕಾಪಾಡಲಾರೆಯ
||ನಾಗರಾಜನೆ ನಾಗರಾಜನೆ ನಾಗರಾಜನೆ ನಾಗರಾಜನೆ
ಬಾಳಲ್ಲಿ ಬಲು ನೊಂದೆನು ಕಣ್ಣೀರಲೆ ಮಿಂದೆನು
ಕಾಣದೆ ನಿನ್ನ ಓಡುತ ಬಂದೆ ದರುಶನ ನೀಡೆಯ||
ನಾಗರಾಜನೆ ನಾಗರಾಜನೆ ನಾಗರಾಜನೆ ನಾಗರಾಜನೆ
Nagarajane Nagarajane song lyrics from Kannada Movie Pooja Phala starring Srinath, Aarathi, Arjun Sarja, Lyrics penned bySung by S Janaki, Music Composed by Sathyam, film is Directed by N S Dhananjaya (Datthu) and film is released on 1984